ಮಲೇರಿಯಾ ರೋಗ ಗರ್ಭಾವಸ್ಥೆಯಲ್ಲಿ ಮಹಿಳೆಗೆ ಸಾವನ್ನುಂಟುಮಾಡಬಹುದು ಮತ್ತು ಗರ್ಭಪಾತ, ನಿರ್ಜೀವ ಜನನ, ಕಡಿಮೆ ತೂಕದ ಮಗುವಿನ ಜನನ, ಅಥವಾ ದಿನ ತುಂಬದ ಹೆರಿಗೆಗೂ ಸಹ ಕಾರಣವಾಗಬಹುದು.
ದೇಹದಲ್ಲಿ ರಕ್ತದ ಕೊರತೆಯನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಗರ್ಭಾವಸ್ಥೆಯಲ್ಲಿ ರಕ್ತಯೀನತೆ ಗರ್ಭಿಣಿಯರಲ್ಲಿ ಗಂಡಾಂತರ ಉಂಟಾಗಲು ದಾರಿ ಮಡಿಕೊತ್ತದೆ.
ಗರ್ಭಿಣಿ ಆರೈಕೆಯ ವಿವರ
ಆಶಾ ಕಾರ್ಯಕರ್ತೆಯರ ಜವಾಬ್ದಾರಿಗಳು ಮತ್ತು ಕಾರ್ಯಗಳು
ಗರ್ಭಾವಸ್ಥೆಯ ಸಮಯದಲ್ಲಿ ಮನೆಯಲ್ಲಿ ಆರೈಕೆ