ಮಲೇರಿಯಾ ರೋಗ ಗರ್ಭಾವಸ್ಥೆಯಲ್ಲಿ ಮಹಿಳೆಗೆ ಸಾವನ್ನುಂಟುಮಾಡಬಹುದು ಮತ್ತು ಗರ್ಭಪಾತ, ನಿರ್ಜೀವ ಜನನ, ಕಡಿಮೆ ತೂಕದ ಮಗುವಿನ ಜನನ, ಅಥವಾ ದಿನ ತುಂಬದ ಹೆರಿಗೆಗೂ ಸಹ ಕಾರಣವಾಗಬಹುದು.
ಎಲ್ಲಾ ಗರ್ಭಿಣಿಯರು ಬೇಗನೆ ದಾಖಲಾತಿ ಮಾಡಿಸಿಕೊಳ್ಳಬೇಕು
(12-16 ವಾರಗಳು)
ನಂತರ ಹೆರಿಗೆಗೆ ಮೊದಲು ಕನಿಷ್ಠ ಪಕ್ಷ 3 ಬಾರಿ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಮತ್ತು
ಸಾಧ್ಯವಾದ ಮಟ್ಟಿಗೆ ಹೆರಿಗೆಗಳು ಆಸ್ಪತ್ರೆಗಳಲ್ಲೆ ನಡೆಯಬೇಕು.
ಮೂಲ :ಆಶಾ ಕಲಿಕೆ ಕೈಪಿಡಿ
ಕೊನೆಯ ಮಾರ್ಪಾಟು : 7/13/2020
ವಾಹಕದಿಂದ ಬರುವ ರೋಗಗಳ ಬಗ್ಗೆ ತಿಳಿಸಲಾಗಿದೆ.