ಜಲಾನಯನ ಅಭಿವೃದ್ಧಿ
ಲಿಥಿಯಮ್ ಎಂದರೆ
ಕೇವಲ ಒಂದು ಬಕೆಟ್ ನೀರಿನಲ್ಲಿ ಒಂದು ಕೃತಕ ಎಲೆಯನ್ನು ಮುಳುಗಿಸಿ ಸೂರ್ಯನ ಬೆಳಕಿನಲ್ಲಿ ಇಟ್ಟರೆ ಸಾಕು ಒಂದು ಕಡೆಯಿಂದ ಆಮ್ಲಜನಕವೂ ಮತ್ತೊಂದು ಕಡೆಯಿಂದ ಜಲಜನಕವೂ ಗುಳ್ಳೆ ಗುಳ್ಳೆಯಾಗಿ ಬಿಡುಗಡೆಯಾಗುತ್ತವೆ.
ನಾಳಿನ ಇಂಧನ : ಲಿಥಿಯುಂ
ಬೊಲಿವಿಯ ವಿಶ್ವದ ಅತ್ಯಂತ ಬಡದೇಶಗಳಲ್ಲಿ ಒಂದು. ಆದರೆ ಅದರಲ್ಲಿರುವ ಲಿಥಿಯುಂ ನಿಕ್ಷೇಪವನ್ನು ಸರಿಯಾಗಿ ಬಳಸಿಕೊಂಡರೆ ಅದು ಮಧ್ಯ ಪ್ರಾಚ್ಯದ ದೇಶಗಳಂತೆ ಒಂದು ಶ್ರೀಮಂತ ದೇಶ ವಾಗಬಹುದು.
ಅಗ್ಗದ ಬೆಲೆಯ ತಂತ್ರಜ್ಞಾನ ಬಗ್ಗೆಗಿನ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.
ಶೂನ್ಯ ಶಕ್ತಿಯ ಶೀತಲ ಕೊಠಡಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಇಂದು ಲಭ್ಯವಿರುವ ಅಣು ತಂತ್ರಜ್ಞಾನವು ಒದಗಿಸಬಲ್ಲ ಸುರಕ್ಷೆಗಿಂತಲೂ 200 ಪಟ್ಟು ಹೆಚ್ಚು ಕ್ಷೇಮವಾಗಿ ಅಣುಶಕ್ತಿಯನ್ನು ತಯಾರಿಸಬಲ್ಲ ಅಣುಸ್ಥಾವರಗಳನ್ನು ನಿರ್ಮಿಸಬಹುದು.
ಸೌರ ಶಕ್ತಿ – ಕರ್ನಾಟಕ ರಾಜ್ಯಕ್ಕೆ ಸುಸ್ಥಿರ ಇಂಧನ ಇದರ ಸಾರಾಂಶ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಸೌರ ಶಕ್ತಿ – ಕರ್ನಾಟಕ ರಾಜ್ಯಕ್ಕೆ ಸುಸ್ಥಿರ ಇಂಧನ ಇದರ ಸಾರಾಂಶ ಬಗ್ಗೆ ಇಲ್ಲಿ ತಿಳಿಸಲಾಗಿದೆ.