ಆರೋಗ್ಯ ಅಧಿನಿಯಮಗಳ ವಿವರ
ಆಯುಷ್ ಇಲಾಖೆಯು ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ದಿ ಮತ್ತು ಹೋಮಿಯೋಪತಿ ವ್ಯವಸ್ಥೆಗಳಲ್ಲಿ ಶಿಕ್ಷಣ ಹಾಗೂ ಸಂಶೋಧನಾ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿತು.
ನಾವು ಸೇವಿಸುವ ಆಹಾರವು ಕ್ರಮಬದ್ದವಾಗಿರಬೇಕು . ಆಹಾರ ಸೇವನೆಯಲ್ಲಿ ಸಮಯ ಪಾಲನೆ ಬಹಳ ಮುಕ್ಯ ಪಾತ್ರವನ್ನು ವಹಿಸುತ್ತದೆ.
ಕೂದಲ ಆರೈಕೆ ಬಗ್ಗೆ ಇಲ್ಲಿ ತಿಳಿಸಲಾಗಿದೆ
ವಿವಿಧ ನೀತಿ ಮತ್ತು ಯೋಜನೆಗಳ ಬಗ್ಗೆ ಇಲ್ಲಿ ಕೊಡಲಾಗಿದೆ
ನೈರ್ಮಲ್ಯ ಸಮಗ್ರತಾ ಸಿದ್ಧಾಂತದ ವ್ಯಾಖ್ಯಾನ ಕುಡಿಯುವ ನೀರು, ದ್ರವ ಮತ್ತು ಘನ ತ್ಯಾಜ್ಯ ನಿರ್ವಹಣೆ, ಪರಿಸರ ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯ ಒಳಗೊಂಡಿದೆ.
ಮಾನವನ ಆರೋಗ್ಯಪೂರ್ಣ ಜೀವನಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ.
ಪ್ರಥಮ ಚಿಕಿತ್ಸಾ ಒಂದು ಅಸ್ವಸ್ಥತೆ ಅಥವಾ ಗಾಯದ ಆರಂಭಿಕ ಆರೈಕೆ .
ಮಗುವಿನ ಆರೋಗ್ಯದಲ್ಲಿ ಮಕ್ಕಳ ಆರೋಗ್ಯಕರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೆಂಬಲ ಅಗತ್ಯವಿದೆ .
ಪ್ರೌಢಾವಸ್ಥೆಯಿಂದ ಋತುಬಂಧದವರೆಗು ಮಹಿಳೆಯರ ಜೀವನದ ಸಂಪೂರ್ಣ ಆರೋಗ್ಯ ಬಹಳ ಮುಖ್ಯ ಅ೦ಶವಾಗಿದೆ.
ಮಾನಸಿಕ ಆರೋಗ್ಯ ಮಾಲಿಕ ಯೋಗಕ್ಷೇಮ ಮತ್ತು ಸಮುದಾಯ ಪರಿಣಾಮಕಾರಿ ಕ್ರಿಯೆಗಳಿಗೆ ಬುನಾದಿಯಾಗುತ್ತದೆ.
ರೋಗ ದೇಹದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಕುಗ್ಗಿಸುತ್ತದೆ. ಈ ವಿಭಾಗವು ನೈಜ ರೋಗಗಳು, ಬಾಹ್ಯ ರೋಗಗಳು ಮತ್ತು ಅಜ್ಞಾತ ಮೂಲದ ರೋಗಗಳ ವಿಷಯಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.
ದಿನನಿತ್ಯದ ಆರೋಗ್ಯ ಕುರಿತಾದ ಮಾಹಿತಿಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.