- ಯಾವುದೇ ವ್ಯಕ್ತಿ ಕೇಂದ್ರ ಸರ್ಕಾರ ಸಾರ್ವಜನಿಕ ಆಯೋಗಗಳ ಮಾಹಿತಿಗೆ ಸಂಬಂಧಿಸಿದ ದೂರಿಗೆ, ಕೇಂದ್ರ ಮಾಹಿತಿ ಆಯೋಗ
- ಅಗಸ್ಟ್ ಕ್ರಾಂತಿ ಭವನ್, ಭಿಕಾಜಿ ಕಾಮ ಪ್ಲೇಸ್, ನವ ಹೆಹಲಿ ಸಂಪರ್ಕಿಸಬಹುದು.[www.cic.gov.in]
- ರಾಜ್ಯ ಸರ್ಕಾರಗಳ ಸಾರ್ವಜನಿಕ ಆಯೋಗಗಳಿಗೆ ಸಂಬಂಧಿಸಿದ ದೂರುಗಳಿಗೆ ಜನರು ರಾಜ್ಯ ಮಾಹಿತಿ ಆಯೋಗಗಳನ್ನು (SIC) ಸಂಪರ್ಕಿಸಬೇಕು.
- ರಾಜ್ಯ ಸರ್ಕಾರಗಳ ಸಾರ್ವಜನಿಕ ಆಯೋಗಗಳ ಮಾಹಿತಿಗೆ ಸಂಬಂಧಿಸಿದಂತೆ, ದೂರುಗಳನ್ನು ಅನುಕ್ರಮವಾಗಿ ರಾಜ್ಯ ಮಾಹಿತಿ ಆಯೋಗಗಳಿಗೆ ದೂರು ಸಲ್ಲಿಸ ಬೇಕು
- ಏಕಕಾಲದಲ್ಲಿ ಸಂಸ್ಥೆಯ ಮುಖ್ಯಸ್ಥ ಅಥವಾ ಅಧಿಕಾರಿ ಮಟ್ಟದಲ್ಲಿ ಸರ್ಕಾರಿ ಇಲಾಖೆಯನ್ನು [ಕಾರ್ಯದರ್ಶಿ/ಮುಖ್ಯ ಕಾರ್ಯದರ್ಶಿ] ಮಧ್ಯ ಪ್ರವೇಶಿಸಲು ಸಂಪರ್ಕಿಸುವುದು ಸಹ ಸೂಕ್ತ. ಇದು ಮಾಹಿತಿ ಪಡೆಯಲು ಸಹಾಯವಾಗ ಬಹುದು.
- ದೂರನ್ನು ದಾಖಲಿಸಿದ ನಂತರ, ದಯವಿಟ್ಟು ಅದಕ್ಕೆ ಸಂಬಂಧ ಪಟ್ಟ ವೆಬ್ ಸೈಟ್ನಲ್ಲಿ ಸರಿಯಾಗಿ ನೋಂದಾಣಿಯಾಗಿದೆಯೇ ಮತ್ತು ನೋಂದಾಯಿತ ಸಂಖ್ಯೆ ಮತ್ತು ಸ್ಥಿತಿಗತಿಗಳನ್ನು ಪರಿಕ್ಷೀಸಿ
- ದೂರಿನ ಒಂದು ಪ್ರತಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿ/ ಮೇಲ್ಮನವಿ ಪ್ರಾಧಿಕಾರಗೆ ಕಳುಹಿಸಿ, ಜೊತೆಗೆ ಕೇಂದ್ರ ಮಾಹಿತಿ ಆಯೋಗ/ ರಾಜ್ಯ ಮಾಹಿತಿ ಆಯೋಗ್ಯಕ್ಕೆ ಕಳುಹಿಸಿ
- ಅರ್ಜಿದಾರರಿಗೆ ಎರಡನೆ/ಕೊನೆಯ ಮನವಿಗೆ ದೂರು ಹೆಚ್ಚುವರಿಯಾಗಿ ಲಭ್ಯ.
ಮೂಲ : ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 8/11/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.