ವಾರ್ತಾ ಇಲಾಖೆಯು ಸರಕಾರದ ಆಶೋತ್ತರಗಳನ್ನು ಜನರಿಗೆ ತಲುಪಿಸುವ ಸರ್ಕಾರಿ ವ್ಯವಸ್ಥೆಯಲ್ಲಿರುವ ಮುಖ್ಯ ಇಲಾಖೆ. ಸರ್ಕಾರ ರೂಪಿಸಿರುವ ಈ ವ್ಯವಸ್ಥೆಯಲ್ಲಿ ವಾರ್ತಾ ಇಲಾಖೆಯ ಪಾತ್ರ ಬಹುಮುಖ್ಯ. ಇಲಾಖೆಯ ಪಾತ್ರವೂ ಅಷ್ಟೇ ಸ್ಪಷ್ಟ. ಸರ್ಕಾರದ ವಿವಿಧs ಯೋಜನೆ, ಕಾರ್ಯಕ್ರಮ, ಸಾಧನೆ ಮತ್ತು ಮಾಹಿತಿಗಳನ್ನು ವಿವಿಧ ಮಾಧ್ಯಮಗಳ ಮೂಲಕ ತಲುಪಿಸುವುದೇ ವಾರ್ತಾ ಇಲಾಖೆಯ ಪ್ರಧಾನ ಕಾರ್ಯ. ಇಲಾಖೆಯು ಸರ್ಕಾರದ ಅಭಿವೃದ್ದಿ ಕಾರ್ಯಕ್ರಮಗಳು ಮತ್ತು ವಿವಿಧ ಯೋಜನೆಗಳ ಬಗ್ಗೆ ಸಮೂಹ ಮಾಧ್ಯಮಗಳ ನೆರವಿನಿಂದ ಸರ್ಕಾರದ ಪರವಾಗಿ ಅವುಗಳಿಗೆ ಪ್ರಚಾರ ನೀಡುತ್ತದೆ. ಕೆಲವೊಂದು ವೇಳೆ ನೇರವಾಗಿ ತನ್ನದೇ ಆದ ವಿವಿಧ ಮಾದ್ಯಮಗಳನ್ನು ಬಳಸಿಕೊಂಡು ಆ ಮೂಲಕವೂ ಜನರನ್ನು ತಲುಪುತ್ತದೆ. ಮಾಹಿತಿ ವರ್ಗಾವಣೆ ಮತ್ತು ಪ್ರಚಾರ ನೀಡುವುದು ಇಲಾಖೆಯ ಪ್ರಮುಖ ಕರ್ತವ್ಯ. ಜೊತೆಗೆ ಸಮೂಹ ಮಾದ್ಯಮಗಳು ಮತ್ತು ಅದರ ಪ್ರತಿನಿಧಿಗಳಿಗೆ ಕಲ್ಯಾಣ, ಸವಲತ್ತು ಮತ್ತು ಸೇವೆಗಳನ್ನು ನೀಡುತ್ತದೆ. ಇವೆಲ್ಲದರ ಜೊತೆಗೆ ಜನರ ಕುಂದು-ಕೊರತೆ, ಸಲಹೆಗಳನ್ನು ಸರ್ಕಾರಕ್ಕೆ ತಲುಪಿಸುವಲ್ಲಿಯೂ ನೆರವಾಗುತ್ತಿದೆ.
ವಾರ್ತಾ ಇಲಾಖೆ ಆರು ದಶಕಗಳ ಸುಧೀರ್ಘ ಇತಿಹಾಸ ಹೊಂದಿದೆ. ವಾರ್ತಾ ಇಲಾಖೆಯು ೧೯೪೯ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಅಂದಿನ ಮೈಸೂರು ಸರ್ಕಾರದಲ್ಲಿ ಪ್ರಚಾರ ಇಲಾಖೆ ಹೆಸರಿನಲ್ಲಿ ಆರಂಭವಾಗಿತ್ತು. ೧೯೫೬ರಲ್ಲಿ ಗೃಹ ಇಲಾಖೆಯ ಅಡಿಯಲ್ಲಿ ಮುಖ್ಯ ಮಂತ್ರಿಗಳ ಸಚಿವಾಲಯದೂಂದಿಗೆ ಜೋಡಣೆಗೊಂಡಿತು. ಪ್ರಧಾನ ವಾರ್ತಾ ಅಧಿಕಾರಿ ಮತ್ತು ಓರ್ವ ಛಾಯಾಗ್ರಾಹಕ ಹಾಗೂ ಬೆರೆಳೆಣಿಕೆಯ ಸಿಬ್ಬಂದಿಯೊಂದಿಗೆ ಅಠಾರ ಕಚೇರಿಯಲ್ಲಿ (ಇಂದಿನ ಹೈಕೋರ್ಟ ಕಟ್ಟಡದಲ್ಲಿ) ಕಾರ್ಯಾರಂಭ ಮಾಡಿತು. ಮುಖ್ಯಮಂತ್ರಿಯವರ ಕಚೇರಿಯ ಅವಶ್ಯಕತೆಗೆ ಅನುಗುಣವಾಗಿ ಪತ್ರಿಕಾ ಪ್ರಕಟಣೆಗಳ ಬಿಡುಗಡೆ ಮತ್ತು ಇತರೆ ಪ್ರಚಾರ ಕಾರ್ಯಗಳನ್ನು ನಿರ್ವಹಿಸುವ ಜವಾಬ್ಧಾರಿ ನಿರ್ವಹಿಸಲಾಗುತ್ತಿತ್ತು .
೧೯೬೧ರಲ್ಲಿ ಪ್ರಧಾನ ವಾರ್ತಾ ಅಧಿಕಾರಿ ಹುದ್ದೆಯನ್ನು ಮೇಲ್ದರ್ಜೆಗೇರಿಸಲಾಯಿತು. ಅಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಎಂದು ಪರಿವರ್ತನೆಯಾದ ಇಲಾಖೆಗೆ ನಿರ್ದೇಶಕರೇ ಮುಖ್ಯಸ್ಥರು. ಜೊತೆಗೆ, ಮತ್ತಷ್ಟು ಸಿಬ್ಬಂದಿಯು ಈ ಅವಧಿಯಲ್ಲಿ ಸೇರ್ಪಡೆಗೊಂಡಿದ್ದರು. ಕೆಲವೇ ವರ್ಷಗಳ ಅವಧಿಯಲ್ಲಿ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯಾಗಿ ಮತ್ತೊಮ್ಮೆ ಬದಲಾವಣೆಯಾಗಿತ್ತು. ಆಯ್ದ ಜಿಲ್ಲೆಗಳಲ್ಲಿ ಜಿಲ್ಲಾ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯನ್ನು ಆರಂಭಿಸಲಾಯಿತು. ರಾಜ್ಯಗಳ ಏಕೀಕರಣಗೊಂಡ ಅವಧಿಯಲ್ಲಿ ಮುಂಬೈ-ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕದ ಕೆಲವು ಭಾಗಗಳು ರಾಜ್ಯಕ್ಕೆ ಸೇರ್ಪಡೆಗೊಂಡಿದ್ದವು. ಈ ಭಾಗಗಳಲ್ಲೂ ಇಲಾಖೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಾಯಿತು.
ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದ ಹಿನ್ನೆಲೆಯಲ್ಲಿ ೧೯೭೪ ರಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ವಾರ್ತಾ ಇಲಾಖೆಯಿಂದ ಪ್ರತ್ಯೇಕಿಸಲಾಯಿತು. ವಾರ್ತಾ ಮತ್ತು ಪ್ರಚಾರ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ೨೦೦೦ ರಲ್ಲಿ ವಾರ್ತಾ ಇಲಾಖೆ ಎಂದು ಮರುನಾಮಕರಣವಾಗಿ ಇಂದು ಇದೇ ಹೆಸರಿನಿಂದ ರಾಜ್ಯಾದಾದ್ಯಂತ ಚಿರಪರಿಚಿತವಾಗಿದೆ.
ಅಠಾರ ಕಚೇರಿಯಲ್ಲಿ ಆರಂಭಗೊಂಡ ವಾರ್ತಾ ಇಲಾಖೆಯು, ಕೆಲ ಕಾಲ ವಿಧಾನ ಸೌಧದಲ್ಲಿ ನೆಲೆ ನಿಂತಿತ್ತು. ಆ ಬಳಿಕ ಬೆಂಗಳೂರಿ ಹೈಗ್ರೌಂಡ್ಸ್ ಬಳಿ ಇರುವ ಬಾಲಬ್ರೂಯಿಗೆ ಸ್ಥಳಾಂತರಗೊಂಡಿತ್ತು. ನಂತರ ಇನ್‌ಫೆಂಟ್ರಿ ರಸ್ತೆಗೆ ಸ್ಥಳಾಂತರಗೊಂಡಿತ್ತು. ಇಲ್ಲಿಂದ ಅಲ್ಪ ಕಾಲಾವಧಿಗೆ ಶಿವಾಜಿನಗರದಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿತ್ತು. ಈಗ ಭಗವಾನ್ ಮಹಾವೀರ್ ರಸ್ತೆಯಲ್ಲಿ(ಇನಫೆಂಟ್ರಿ ರಸ್ತೆ) ಹಳೆ ಕಟ್ಟಡವಿದ್ದ ಸ್ಥಳದಲ್ಲೇ ನೂತನ ಕಟ್ಟಡ ತಲೆಎತ್ತಿದೆ.
ಕ್ರ.ಸಂ. | ಹೆಸರು ಮತ್ತು ಪದನಾಮ | ದೂ (ಕಛೇರಿ) | ದೂ (ಮನೆ) |
ಆಂತರಿಕ | ಮೊಬೈಲ್ ಸಂ |
1 | ಡಾ. ನಾಗಾoಬಿಕ ದೇವಿ ಎನ್ ಐ.ಎ.ಎಸ್ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ |
9343310623 | |||
2 | ಎನ್.ಆರ್.ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಂ. ೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ (ಇನ್‍ಫೆಂಟ್ರಿ ರಸ್ತೆ), ಬೆಂಗಳೂರು – ೫೬೦ ೦೦೧ | 22028001 | 23513474 | 8001 | 9900095332 |
3 | ಎಂ.ರವಿಕುಮಾರ್, ಜಂಟಿ ನಿರ್ದೇಶಕರು, ಕ್ಷೇತ್ರ ಪ್ರಚಾರ | 22028026 | 26850830 | 8026 | 9480690756 |
4 | ಆರ್. ಕೆ. ಶಿವರಾಮ್, ಜಂಟಿ ನಿರ್ದೇಶಕರು, ಆಡಳಿತ ಮತ್ತು ಚಲನಚಿತ್ರ | 22028008 | 25720162 | 8008 | 9845924555 |
5 | ಎನ್. ಭೃಂಗೀಶ್, ಜಂಟಿ ನಿರ್ದೇಶಕರು, ಪ್ರಕಟಣೆ ಮತ್ತು ಸು.ಮ.ಪ | 22028010 | 25452164 | 8010 | 9844311649 |
6 | ಡಾ. ಬಿ.ಆರ್.ಮಮತಾ, ಜಂಟಿ ನಿರ್ದೇಶಕರು, ವಾಣಿಜ್ಯ ಪ್ರಚಾರ | 22028006 | 8006 | 9980082368 | |
7 | ಪಿ.ಎನ್.ಗುರುಮೂರ್ತಿ, ಉಪನಿರ್ದೇಶಕರು, ವಾಣಿಜ್ಯ ಪ್ರಚಾರ |
22028021 | 25717662 | 8021 | 9449648355 |
8 | ಕೆ.ಗೋಪಾಲಗೌಡ, ಉಪನಿರ್ದೇಶಕರು, ಪ್ರಕಟಣೆ | 22028012 | 23397608 | 8012 | 9480033937 |
9 | ಎಸ್.ವಿ. ಲಕ್ಷ್ಮೀನಾರಾಯಣ, ಉಪನಿರ್ದೇಶಕರು, ಕ್ಷೇತ್ರ ಪ್ರಚಾರ | 22028043 | 23285007 | 8043 | 9901354871 |
10 | ಹೆಚ್.ಬಿ. ದಿನೇಶ್, ಉಪನಿರ್ದೇಶಕರು, ಆಡಳಿತ | 22028014 | 8014 | 9844120745 | |
11 | ಡಿ.ಪಿ.ಮುರಳೀಧರ, ಉಪನಿರ್ದೇಶಕರು, ವಾರ್ತೆ | 22028032 | 22453233 | 8032 | 9844873889 |
12 | ಟಿ.ಸಿ.ಜಗದಾಂಬ, ಹಿ.ಸ.ನಿ., ಮಾರ್ಚ್ ಆಫ್ ಕರ್ನಾಟಕ | 22028046 | 8046 | 9945302924 | |
13 | ವೈ. ಚಂದ್ರಣ್ಣ, ಹಿ.ಸ.ನಿ., ಜನಪದ (ಹೆ.ಪ್ರ) | 22028044 | 8044 | 9481191175 | |
14 | ಜಿ. ಚಂದ್ರಕಾಂತ್, ಹಿ.ಸ.ನಿ. (ಸ್ವಪ್ರ) ಸು.ಮ.ಪ | 22028027 | 8027 | 9341760554 | |
15 | ಬಸವರಾಜು, ಛಾಯಾ ಮತ್ತು ಚಲನಚಿತ್ರ ಅಧಿಕಾರಿ | 22028053 | 8053 | 9448648889 | |
16 | ಕೆ. ಹೆಚ್. ಚಂದ್ರಪ್ಪ, ಆಡಳಿತಾಧಿಕಾರಿಗಳು | 22028015 | 8015 | 9980307286 | |
17 | ಎಂ. ಅಶ್ವತ್ಥನಾರಾಯಣ, ಲೆಕ್ಕಪತ್ರ ಅಧಿಕಾರಿ | 22028066 | 8066 | 9448926961 | |
18 | ಎಸ್.ಎಂ. ವಕ್ಕರ್, ಸಹಾಯಕ ಆಡಳಿತಾಧಿಕಾರಿಗಳು (ಆ) | 22028019 | 8019 | 9480253529 | |
19 | ಎ.ಸಿ.ತಿಪ್ಪೇಸ್ವಾಮಿ, ಸಹಾಯಕ ಆಡಳಿತಾಧಿಕಾರಿಗಳು (ವಾಪ್ರ) | 22028022 | 8022 | 9880475063 | |
20 | ಎಂ. ಸಹನ, ಸ.ನಿ.(ಸುಮಪ) (ಅ.ಕ) | 22028034 | 8034 | 9449245980 | |
21 | ಪಲ್ಲವಿ ಹೊನ್ನಾಪುರ, ಸ.ನಿ.(ಸು.ಮ.ಪ) | 22028037 | 8037 | 9980219035 | |
22 | ಸಿ.ಆರ್.ನವೀನ್, ಸ. ನಿ. (ಕ್ಷೇತ್ರ ಪ್ರಚಾರ ಶಾಖೆ) | 22028078 | 8078 | 9448058775 | |
23 | ಸಿ. ರೂಪ, ಸ. ನಿ. ಜನಪದ | 22028049 | 8049 | 9901699807 | |
24 | ಟಿ.ಸಿ.ಮಂಜುನಾಥಬಾಬು, ಸ.ನಿ., ಸು.ಮ.ಪ |
22028034 | 8034 | ||
25 | ಬಸವರಾಜ ಆರ್. ಬುಳ್ಳ, ಸ.ನಿ. (ಆಡಿಯೋ ವಿಜುಯಲ್) | 22028029 | 8029 | 9449151319 | |
26 | ಎಂ.ಸಿ.ಪರಪ್ಪ, ತಾಂ. ಅಧಿಕಾರಿ (ಚಲನಚಿತ್ರ) | 22028030 | 8030 | 9972188447 | |
27 | ವೈ.ಸಿ ಸಂಪತ್ ಕುಮಾರ್, ಮುಖ್ಯ ವರದಿಗಾರರು | 22028002 | 8002 | 9448536962 | |
28 | ಜಿ.ಎಸ್. ಫಣಿಭೂಷಣ್, ಮುಖ್ಯ ವರದಿಗಾರರು | 22028011 | 8011 | 9880994496 | |
29 | ಬಿ.ವಿ.ಚೇತನ್ ಕುಮಾರ್, ಸಹಾಯಕ ನಿರ್ಮಾಪಕರು (ಸಂ.&ನಾ) | 9448088450 | |||
30 | ಕೇಂದ್ರ ಕಛೇರಿಯ ಫ್ಯಾಕ್ಸ್ | 22863794 | |||
31 | ಸುದ್ದಿ ಮತ್ತು ಪತ್ರಿಕಾ ಶಾಖೆ ಕೇಂದ್ರ ಕಛೇರಿ, ಫ್ಯಾಕ್ಸ್ | 22028041 | |||
32 | ಐ.ಟಿ. ಹಬ್ ಶಾಖೆ | 22865797 |
ಕ್ರ.ಸಂ. | ಹೆಸರು | ದೂ (ಕಛೇರಿ) | ದೂ (ಮನೆ) | ಆಂತರಿಕ | ಮೊಬೈಲ್ ಸಂ |
1 | ಎ.ಆರ್.ಪ್ರಕಾಶ್, ಉಪನಿರ್ದೇಶಕರು, ಮೈಸೂರು | 0821/2423251 | 2561937 | 9448489195 | |
2 | ಪುಟ್ಟರಾಜು, ಉಪನಿರ್ದೇಶಕರು, ಬೆಂಗಳೂರು (ನಗರ) | 22028058 | 8058 | 9449003244 | |
3 | ಬಸವರಾಜ ಎಂ. ಕಂಬಿ, ಉಪನಿರ್ದೇಶಕರು, ಬೆಳಗಾವಿ | 0831/2420344 | 0831/2400288 | 9448266946 | |
4 | ಬಸವರಾಜ ಎಂ. ಕಂಬಿ, ಉಪನಿರ್ದೇಶಕರು, ಗುಲ್ಬರ್ಗ (ಹೆ.ಪ್ರ) | 08472/223133 | 9448266946 | ||
5 | ಆರ್. ಸರಸ್ವತಿ, ಉಪನಿರ್ದೇಶಕರು ಬೆಂ. ಗ್ರಾಮಾಂತರ | 22028062 | 8062 | 9448661079 | |
6 | ಟಿ.ಕನುಮಪ್ಪ, ಹಿ.ಸ.ನಿ ರಾಯಚೂರು | 08532/226050 | 9480343592 | ||
7 | ಸಿ.ಎಂ. ರಂಗಾರೆಡ್ಡಿ, ಹಿ.ಸ. ನಿ. ಕೋಲಾರ | 08152/222077 | 9449648196 | ||
8 | ಸಿ.ಪಿ.ಮಾಯಾಚಾರಿ, ಹಿ.ಸ.ನಿ, ರಾ.ಸ.ಕೇಂ. ಹುಬ್ಬಳ್ಳಿ | 0836/2362636 | 9945688113 | ||
9 | ಶಫಿಸಾದುದ್ದೀನ್, ಸ. ನಿ. ಕಾರವಾರ | 08382/226344 | 9845687542 | ||
10 | ವಿನೋದ್ ಚಂದ್ರ, ಹಿ.ಸ.ನಿ. (ಹೆ.ಪ್ರ) ಹಾಸನ | 08172/268208 | 9448267068 | ||
11 | ಕೆ. ರೋಹಿಣಿ, ಸ. ನಿ. ಉಡುಪಿ | 0820/2524807 | 9448953394 | ||
12 | ಹೆಚ್. ಶ್ರೀನಿವಾಸ್, ಸ. ನಿ, ಬಳ್ಳಾರಿ | 08392/275198 | 9880081691 | ||
13 | ಮಮತ.ಎಂ.ಆರ್, ಸ.ನಿ. ತುಮಕೂರು | 0816/2278509 | 8970503492 | ||
14 | ಹಮೀದ್ ಖಾನ್, ಹಿ.ಸ.ನಿ, (ಹೆ.ಪ್ರ) ರಾಮನಗರ | 27273405 | 9980810681 | ||
15 | ಕೆ. ಪಿ. ಪುಟ್ಟಸ್ವಾಮಯ್ಯ, ಸ.ನಿ. ಬೆಂ.ಗ್ರಾ (ಪತ್ರಿಕಾ ಕೊಠಡಿ (ಅ.ಕ) | 22258791 | 9448783252 | ||
16 | ಹೆಚ್.ಜಿ. ರವಿರಾಜ್, ಸ. ನಿ. ಬೀದರ್ | 08482/225370 | 8050793904 | ||
17 | ಬಿ.ಎ. ಖಾದರ್ ಷಾ, ಸ. ನಿ. ಮಂಗಳೂರು | 0824/2424254 | 9886068357 | ||
18 | ಎನ್. ಎಸ್. ಮಹೇಶ್, ಸ. ನಿ. ಚಾಮರಾಜನಗರ | 08226/224731 | 9343838183 | ||
19 | ಗಿರೀಶ್ ಎಲ್.ಪಿ. ಉಪನಿರ್ದೇಶಕರು.(ಹೆ.ಪ್ರ) ಕೆ.ಐ.ಸಿ. ನವದೆಹಲಿ | 0112/4102263 | 09968652139 | ||
20 | ಹಿಮಂತರಾಜು.ಜಿ., ಸ.ನಿ, ಶಿಕಾರಿಪುರ/ಶಿವಮೊಗ್ಗ |
08187/222355 08182/278638 |
9449322102 | ||
21 | ರಾಜು. ಆರ್. ಸ. ನಿ. ಮಂಡ್ಯ | 08232/224153 | 08232/220153 | 9743532663 | |
22 | ಕವನ. ಕೆ.ಎನ್. ಸ. ನಿ. ಚಿಕ್ಕಬಳ್ಳಾಪುರ | 08156/275444 | 9844855371 | ||
23 | ಎಂ. ಜುಂಜಣ್ಣ., ಸ.ನಿ.ಹಾವೇರಿ | 08375/233092 | 9845761944 | ||
24 | ಎಸ್.ಡಿ.ನದಾಪ್, ವಾರ್ತಾ ಸಹಾಯಕ, ಸ.ನಿ (ಹೆ.ಪ್ರ), ಯಾದಗಿರಿ | 08473/253722 | |||
25 | ಮಂಜುನಾಥ ಸುಳ್ಳೋಳ್ಳಿ, ವಾರ್ತಾ ಸಹಾಯಕ, ಸ. ನಿ.(ಹೆ.ಪ್ರ) ಬಾಗಲಕೋಟೆ | 08354/235342 | 9632511437 | ||
26 | ಬಿ.ಆರ್. ರಂಗನಾಥ, ವಾರ್ತಾ ಸಹಾಯಕ, ಸ.ನಿ.(ಹೆಪ್ರ) ಬಿಜಾಪುರ | 08352/250150 | 9448300048 | ||
27 | ತುಕಾರಾಮ್ ಬಿವಿ, ವಾರ್ತಾ ಸಹಾಯಕ, ಸ. ನಿ. ಕೊಪ್ಪಳ |
08539/220607 | 08539/231110 | 9986912507 | |
28 | ಚಿನ್ನಸ್ವಾಮಿ, ವಾರ್ತಾ ಸಹಾಯಕ ಸ. ನಿ. (ಹೆ.ಪ್ರ) ಮಡಿಕೇರಿ | 08272/228449 | 9945045327 | ||
29 | ವಿ.ವಿ. ನವಲೆ, ವಾರ್ತಾ ಸಹಾಯಕ, ಸ. ನಿ., (ಗದಗ ಹೆ.ಪ್ರ) | 08372/239452 239668 |
|||
30 | ಧನಂಜಯಪ್ಪ ಬಿ, ಸ. ನಿ. ಚಿತ್ರದುರ್ಗ | 08194/222454 | 9449071677 | ||
31 | ಹಿಮಂತರಾಜು.ಜಿ., ಸ.ನಿ,(ಹೆ.ಪ್ರ)ಶಿವಮೊಗ್ಗ |
08182/278638 |
9449322102 | ||
32 | ಎಸ್ ಮಹೇಶ್ವರಯ್ಯ, ಹಿ.ಸ.ನಿ.(ಹೆ.ಪ್ರ) ದಾವಣಗೆರೆ | 08192/254892 | 9449071677 | ||
33 | ಸಿ.ಪಿ. ಮಾಯಾಚಾರಿ, ಹಿ.ಸ.ನಿ(ಸ್ವ.ಪ್ರ) ಧಾರವಾಡ (ಹೆ.ಪ್ರ) | 0836/2447469 | 9945688113 |
ಶಾಖೆಯ ಕಾರ್ಯಚಟುವಟಿಕೆಗಳು
ಮೈಸೂರಿನಲ್ಲಿ ದಸರಾ ಪ್ರಯುಕ್ತ ನಡೆಯುವ ವಿಜಯದಶಮಿ ಮೆರವಣಿಗೆಯಲ್ಲಿ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಹಾಗೂ ಸರ್ಕಾರದ ಪ್ರಮುಖ ಯೋಜನೆ ಮತ್ತು ಸಾಮಾಜಿಕ ಸಂದೇಶ ಸಾರುವ ವಿಷಯಾಧಾರಿತ ಸ್ತಬ್ದಚಿತ್ರ ಸಿದ್ದಪಡಿಸಿ ಭಾಗವಹಿಸಲಾಗುತ್ತಾ ಬಂದಿದ್ದು, ೨೦೧೩ ರಲ್ಲಿ ಇಲಾಖೆ ಸಿದ್ಧಪಡಿಸಿದ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ – ಕ್ಷೀರಭಾಗ್ಯ ವಿಷಯಾಧಾರಿತ ಸ್ತಬ್ದಚಿತ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಅದೇರೀತಿ ನವೆಂಬರ್ ಮಾಹೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿಯೂ ಸಹ ಕನ್ನಡ ಸಾರಸ್ವತ ಲೋಕಕ್ಕೆ ಸಂಬಂಧಪಟ್ಟಂತೆ ಸ್ತಬ್ದಚಿತ್ರ ಸಿದ್ಧಪಡಿಸಿ ಪಾಲ್ಗೊಳ್ಳಲಾಗುತ್ತಿದೆ.
ಕೊನೆಯ ಮಾರ್ಪಾಟು : 2/15/2020
ಮಾಹಿತಿಗಾಗಿ ಹಕ್ಕು ಅರ್ಜಿಯನ್ನು ಹಾಕುವಾಗ, ಪ್ರಶ್ನೆಯನ್ನು ...
ಮಾಹಿತಿ ಹಕ್ಕು ಕಾಯಿದೆ- 2005ರಡಿಯಲ್ಲಿ ಯಾವುದೇ ಸಾರ್ವಜನಿಕ...
ರಾಜ್ಯಗಳ ಅನುಗುಣವಾಗಿ ಶುಲ್ಕ ವಿನ್ಯಾಸ & ಅರ್ಜಿಯ ಪ್ರಕ್ರಿಯ...
ಎಲ್ಲಿ ಮತ್ತು ಹೇಗೆ ದೂರನ್ನು ದಾಖಲಿಸುವುದರ ಬಗ್ಗೆ ಉತರವನ್ನ...