অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶುಲ್ಕ ವಿನ್ಯಾಸ

ಶುಲ್ಕ ವಿನ್ಯಾಸ

ಅಂಡಮಾನ್ ಮತ್ತು ನಿಕೊಬಾರ್

ನೀವು ಯಶಸ್ವಿಯಾಗಿ ನಿಮ್ಮ ಮಾಹಿತಿಗಾಗಿ ಹಕ್ಕಿನ ಅರ್ಜಿಯನ್ನು ಸಿದ್ಧಪಡಿಸಿದ್ದಿರಿ. ನೀವು ನಿಮ್ಮ ಅರ್ಜಿಯನ್ನು ಮತ್ತು ಶುಲ್ಕವನ್ನು ಕೆಳಗಿನ ಮಾರ್ಗಗಳಲ್ಲಿ ಪಾವತಿಸಲು ಸಾಧ್ಯ :

  1. ಅಂಚೆ ಮೂಲಕ: ದಯವಿಟ್ಟು ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗಳ ಹೆಸರಿಗೆ 25 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್/ ಬ್ಯಾಂಕರ್ಸ್ ಚೆಕ್‌ನ್ನು ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಂಬಂಧಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.
  2. ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಅಂದ್ರ ಪ್ರದೇಶ

ಶುಲ್ಕ:

ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕ ಪ್ರಾಧಿಕಾರಗಳಿಗೆ ಸಲ್ಲಿಸುವ ಅರ್ಜಿಗೆ ಯಾವುದೇ ಶುಲ್ಕವಿಲ್ಲ. ಮಂಡಲದ ಮಟ್ಟದಲ್ಲಿ ಸಾರ್ವಜನಿಕ ಪ್ರಾಧಿಕಾರಗಳಿಗೆ ಸಲ್ಲಿಸುವ ಪ್ರತಿ ಅರ್ಜಿಗೆ ರೂ 5/- . ಇತರೆ ಎಲ್ಲಾ ಸಾರ್ವಜನಿಕ ಪ್ರಾಧಿಕಾರಗಳಿಗೆ ಸಲ್ಲಿಸುವ ಪ್ರತಿ ಅರ್ಜಿಗೆ ರೂ Rs 10/- ನೀವು ನಿಮ್ಮ ಶುಲ್ಕವನ್ನು ಕೆಳಗಿನ ಮಾರ್ಗಗಳಲ್ಲಿ ಪಾವತಿಸಲು ಸಾಧ್ಯ: ಅಂಚೆ ಮೂಲಕ: ದಯವಿಟ್ಟು ಖಾತೆಯ ಅಧಿಕಾರಿ ಅಥವಾ ಇತರೆ ಯಾವುದೇ ಯೋಗ್ಯ ಅಧಿಕಾರ ಹೊಂದಿದ ಸಾರ್ವಜನಿಕ ಪ್ರಾಧಿಕಾರ ಅಧಿಕಾರಿ ಸಂದಾಯವಾಗಬೇಕಾದ ಡಿಮ್ಯಾಂಡ್‌ ಡ್ರಾಫ್ಟ್/ ಚೆಕ್‌ನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ನೇರವಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ಅರುಣಾಚಲ ಪ್ರದೇಶ

ಶುಲ್ಕ:

ಟೆಂಡರು ದಾಖಲೆಗಳು/ಹರಾಜು/ಬೆಲೆಪಟ್ಟಿಗಳು/ವ್ಯವಹಾರ ಒಪ್ಪಂದಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಅರ್ಜಿ ಸಲ್ಲಿಸಲು ಪ್ರತಿ ಅರ್ಜಿಗೆ 500 ರೂಪಾಯಿಗಳು. ಇತರೆ ಎಲ್ಲಾ ವಿಧಗಳ ಮಾಹಿತಿಗೆ ಪ್ರತಿ ಅರ್ಜಿಗೆ 50 ರೂಪಾಯಿಗಳು. ನೀವು ನಿಮ್ಮ ಶುಲ್ಕವನ್ನು ಕೆಳಗಿನ ಮಾರ್ಗಗಳಲ್ಲಿ ಪಾವತಿಸಲು ಸಾಧ್ಯ: ಅಂಚೆ ಮೂಲಕ: ದಯವಿಟ್ಟು ಶುಲ್ಕವನ್ನು . ಟ್ರಜರಿಚಲನ್ ಮೂಲಕ ಮುಖ್ಯ ಖಾತೆಯ ಅಡಿಯಲ್ಲಿ " 0070- ಇತರೆ ಆಡಳಿತದ ಶುಲ್ಕಗಳಿಗೆ" ಪಾವತಿಸಿ. ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ಅಸ್ಸಾಂ

ನೀವು ನಿಮ್ಮ ಶುಲ್ಕವನ್ನು ಕೆಳಗಿನ ವಿಧಾನದಲ್ಲಿ ಪಾವತಿಸಲು ಸಾಧ್ಯ:

ಅಂಚೆ ಮೂಲಕ: ದಯವಿಟ್ಟು ಖಾತೆಯ ಅಧಿಕಾರಿ ಅಥವಾ ಇತರೆ ಯಾವುದೇ ಯೋಗ್ಯ ಅಧಿಕಾರ ಹೊಂದಿದ ಸಾರ್ವಜನಿಕ ಪ್ರಾಧಿಕಾರದ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್ ತೆಗೆದು ಕೊಳ್ಳಿ ಮತ್ತು ಟ್ರೆಜರಿ ಚಲನ್ ಮೂಲಕ ಮುಖ್ಯ ಖಾತೆಯ ಅಡಿಯಲ್ಲಿ " 0070- ಇತರೆ ಆಡಳಿತದ ಸೇವೆಗಳಿಗೆ" ಪಾವತಿಸಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ. ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ. ಅಥವಾ ನೀವು ಪೋಸ್ಟಲ್ ಆರ್ಡರ್ ಅಥವಾ ಆ ಖಾತೆಗೆ ಸಂದಾಯವಾಗ ಬಲ್ಲ ಒಂದು ಡಿ.ಡಿಯನ್ನು ತೆಗೆದು ನಿಮ್ಮ ಮಾಹಿತಿಗಾಗಿ ಹಕ್ಕಿನ ಆರ್ಜಿಯ ಜೊತೆ ಕಳುಹಿಸಲು ಸಾಧ್ಯ

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಬಿಹಾರ

ಅಂಚೆ ಮೂಲಕ: ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಈ ರಾಜ್ಯವು ಇನ್ನೂ ವ್ಯವಸ್ಥಿತವಾದ ನಿಯಮಗಳನ್ನು ಹೊಂದಿರದ ಕಾರಣ, ಅರ್ಜಿದಾರನು ಕೇಂದ್ರದ ನಿಯಮಗಳ ಪ್ರಕಾರ ಅರ್ಜಿಯನ್ನು ದಾಖಲಿಸಲು ಪ್ರಯತ್ನಿಸ ಬಹುದು.

ಕೇಂದ್ರ ಸರ್ಕಾರ:

ನೀವು ನಿಮ್ಮ ಶುಲ್ಕವನ್ನು ಕೆಳಗಿನ ವಿಧಾನಗಳಲ್ಲಿ ಪಾವತಿಸಲು ಸಾಧ್ಯ: 1. ಅಂಚೆ ಮೂಲಕ: ದಯವಿಟ್ಟು ಖಾತೆಯ ಅಧಿಕಾರಿ ಅಥವಾ ಇತರೆ ಯಾವುದೇ ಯೋಗ್ಯ ಅಧಿಕಾರ ಹೊಂದಿದ ಸಾರ್ವಜನಿಕ ಪ್ರಾಧಿಕಾರದ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ಅಂಚೆ ಅಧಿಕಾರಗಳ ಮೂಲಕ: ನೀವು ನಿಮ್ಮ ಅರ್ಜಿಯನ್ನು ದೇಶದ ಉದ್ದಗಲಕ್ಕೂ ನಿಯೋಜಿಸಿದ 629 ಯಾವುದೇ ಅಂಚೆ ಅಧಿಕಾರಿಗಳಲ್ಲಿ ದಾಖಲಿಸಲು ಸಾಧ್ಯ.ಈ ಅಂಚೆ ಕಚೇರಿಗಳಲ್ಲಿ ಕೇಂದ್ರ ಸರ್ಕಾರದ ಖಾತೆಗಳು/ವಿಭಾಗಗಳಿಗೆ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಚಂಡಿಗಡ:

ಅಂಚೆ ಮೂಲಕ: ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ಚತ್ತಿಸ್‌ಗಡ:

ಶುಲ್ಕ: ಮಾಹಿತಿ ಕೋರಿದ ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಗಳಿಗಾಗಿ:

ಕೇಳಿದ ಮಾಹಿತಿಯು ಆತನ/ಆಕೆಯ ಜೀವಕ್ಕೆ ಸಂಬಂಧಿಸಿದಾಗಿದ್ದರೆ, ಆಗ ಮಾಹಿತಿಯನ್ನು ಕೇಳಿದ ರೂಪದಲ್ಲಿಯೇ ಒದಗಿಸಲಾಗುವುದು.

ಕೇಳಿದ ಮಾಹಿತಿಯು ಸ್ವಂತಕ್ಕೆ ಸಂಬಂಧ ಪಡದಿದ್ದರೆ, ಆದರೆ ಮಾಹಿತಿಯನ್ನು 50 ಜೆರಾಕ್ಸ್ ಮಾಡಿದ ಪುಟಗಳಲ್ಲಿ (A4 ಗಾತ್ರ) ಒದಗಿಸಬಹುದಾದರೆ ಅಥವಾ ಮಾಹಿತಿಯ ಉತ್ಪಾದನೆಯ ವೆಚ್ಚವು 100 ರೂಪಾಯಿಗಳ (ಒಂದು ನೂರು ರೂಪಾಯಿ ಮಾತ್ರ) ಒಳಗೆ ಇದ್ದಲ್ಲಿ, ಆಗ ಕೇಳಿದ ಮಾಹಿತಿಯನ್ನು ಕೇಳಿದ ರೂಪದಲ್ಲಿಯೇ ಒದಗಿಸ ಬೇಕು.

ಕೇಳಿದ ಮಾಹಿತಿಯು 50ಕ್ಕಿಂತ ಹೆಚ್ಚು ಜೆರಾಕ್ಸ್ ಮಾಡಿದ ಪುಟಗಳನ್ನು ಒಳಗೊಂಡಿದರೆ ಅಥವಾ ಉತ್ಪದನೆಯ ವೆಚ್ಚವು 100 ರೂಪಾಯಿಗಳಿಗಿಂತ (ಒಂದು ನೂರು ರೂಪಾಯಿ ಮಾತ್ರ) ಹೆಚ್ಚಿದ್ದಲ್ಲಿ, ಆಗ ಕಾಯಿದೆಯ ಕಲಮು 7(9) ರಡಿಯ ದಾಖಲಿಸುವ ಕಾರಣಗಳ ಮೂಲಕ ದಾಖಲೆಗಳು/ಕಡತಗಳನ್ನು ಕಚೇರಿಯಲ್ಲಿ ಪರಿಶೀಲಿಸಲು ಅರ್ಜಿದಾರನನ್ನು ಕೇಳಿಕೊಳ್ಳಬಹುದು.

ಕೇಳಿದ ಮಾಹಿತಿಯು ಪ್ರಶ್ನೆ-ಉತ್ತರದ ರೂಪದಲ್ಲಿದರೆ (ಬಡತನ ರೇಖೆಗಿಂತ ಮೇಲಿರುವ ಜನರಿಗೆ); ಮಾಹಿತಿಯು ಅರ್ಜಿದಾರನನ ವೈಯಕ್ತಿಕ ಜೀವಕ್ಕೆ ಅನ್ವಯಿಸಿದ್ದರೆ, ಆಗ ಮಾಹಿತಿಯನ್ನು ಕೇಳಿದ ರೂಪದಲ್ಲಿಯೇ ಒದಗಿಸಲಾಗುತ್ತದೆ. ಆದರೆ ಆ ರೀತಿಯ ಮಾಹಿತಿಯ ಉತ್ಪಾದನೆಯ ವೆಚ್ಚವು ಪ್ರತಿ ಪುಟಕ್ಕೆ 100 ರೂಪಾಯಿಗಳು (ಒಂದು ನೂರು ರೂಪಾಯಿ ಮಾತ್ರ).

ಅಂಚೆ ಮೂಲಕ: ದಯವಿಟ್ಟು ನಿಮ್ಮ ಶುಲ್ಕವನ್ನು ಟ್ರೆಜರಿ ಚಲನ್ ಮೂಲಕ ಮುಖ್ಯ ಖಾತೆಯ "0070- ಉಪ ಮುಖ್ಯ ಖಾತೆ-800- ಇತರೆ ಆಡಳಿತದ ಶುಲ್ಕಗಳಲ್ಲಿ" ಜಮಾ ಮಾಡಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ದಾದರ್ ನಗರ ಹಾವೆಲಿ

ಅಂಚೆ ಮೂಲಕ: ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಡಮನ್ ಮತ್ತು ಡಿಯು

ಅಂಚೆ ಮೂಲಕ: ದಯವಿಟ್ಟು ನಿಮ್ಮ ಶುಲ್ಕದ 25 ರೂಪಾಯಿಗಳನ್ನು ಫಾರ್ಮ್- II ನಲ್ಲಿ ಭಂಡಾರಕ್ಕೆ (ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ, ಡಮಾನ್ ಮತ್ತು ಸ್ಟೇಟ್ ಬ್ಯಾಂಕ್ ಅಫ್ ಸೌರಾಷ್ಟ್ರ. ಡಿಯು) ಸಂದಾಯವಾಗಲ್ಲ ಚಲನ್ ಮೂಲಕ ಪಾವತಿಸಿ.

ದೆಹಲಿ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.ಅವರ

ಗೋವಾ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್ ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ಗುಜರಾತ್

ಅಂಚೆ ಮೂಲಕ: ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆಳಿಗೆ ಸಂದಾಯವಾಗಬಲ್ಲ 20 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್/ಪೇ ಆರ್ಡರ್ ಅನ್ನು ತೆಗೆಯಿರಿ ಅಥವಾ ನಾನ್-ಜ್ಯುಡಿಶಿಯಲ್ ಸ್ಟಾಂಪ್‌ಗಳನ್ನು ಲಗತ್ತಿಸಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ಹರಿಯಾಣ

ಅಂಚೆ ಮೂಲಕ: 50 ರೂಪಾಯಿಗಳ ಒಂದು ಅರ್ಜಿಯ ಹಣವನ್ನು SPIO/SAPIO ನೊಂದಿಗೆ . ಟ್ರಜರಿ ಚಲನ್ ಮೂಲಕ ಪಾವತಿಸಬೇಕು. ಅದಕ್ಕಾಗಿ ನೀವು ಯಾವುದೇ SBI ಶಾಖೆಗೆ ಹೋಗಬೇಕು ಮತ್ತು ಖಾತೆಗೆ ಹಣವನ್ನು ಪಾವತಿಸ ಬೇಕು ಮತ್ತು ನಿಮ್ಮ ಅರ್ಜಿಯ ಜೊತೆ ಪಾವತಿಸಿದ ಹಣದ ರಸೀದಿಯನ್ನು ಅಂಟಿಸಬೇಕು

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ಹಿಮಾಚಲ ಪ್ರದೇಶ

ಅಂಚೆ ಮೂಲಕ: 10 ರೂಪಾಯಿಗಳ ಶುಲ್ಕ/ ಫೀಜನ್ನು ಸರ್ಕಾರದ ಭಂಡಾರದಲ್ಲಿ ಮುಖ್ಯ ಖಾತೆಯ "0070 – OAS, 60 – OS, 800 –OR, 11 ಅಡಿಯಲ್ಲಿ ಪಾವತಿಸಬೇಕು– ರಸೀದಿಯು ಮಾಹಿತಿ ಹಕ್ಕು ಕಾಯಿದೆ, 2005ರಡಿಯಲ್ಲಿ ಎಂಬ ತಲೆಬರಹ ಹೊಂದಿರಬೇಕು". ಅದಕ್ಕಾಗಿ ನೀವು ಯಾವುದೇ SBI ಶಾಖೆಗೆ ಹೋಗಬೇಕು ಮತ್ತು ಖಾತೆಗೆ ಹಣವನ್ನು ಪಾವತಿಸ ಬೇಕು ಮತ್ತು ನಿಮ್ಮ ಅರ್ಜಿಯ ಜೊತೆ ಪಾವತಿಸಿದ ಹಣದ ರಸೀದಿಯನ್ನು ಅಂಟಿಸಬೇಕು.

ಜಾರ್ಖಂಡ್

ಅಂಚೆ ಮೂಲಕ: ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಕರ್ನಾಟಕ

ಅಂಚೆ ಮೂಲಕ: 10 ರೂಪಾಯಿಗಳ ಶುಲ್ಕವನ್ನು ಭಾರತೀಯ ಪೋಸ್ಟಲ್ ಆರ್ಡರ್ ಅಥವಾ ಡಿ.ಡಿ ಅಥವಾ ಬ್ಯಾಂಕರ್ಸ್ ಚೆಕ್ ಅಥವಾ ಪೇ ಆರ್ಡರ್ ರೂಪದಲ್ಲಿ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಂದಾಯವಾಗುವ ಹಾಗೆ ಸಂಗ್ರಹಿಸಬೇಕು ಅಥವಾ ಕರ್ನಾಟಕ ಫೈನ್ಯಾಶಿಯಲ್ ಕೋಡ್ (KFC) ಪ್ರಕಾರ ಭಂಡಾರಕ್ಕೆ ರವಾನಿಸಬೇಕು.

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಕೇರಳ

ಅಂಚೆ ಮೂಲಕ: : 10 ರೂಪಾಯಿಗಳ ಶುಲ್ಕವನ್ನು ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ರಾಜ್ಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಂದಾಯವಾಗಬಲ್ಲ ಡಿ.ಡಿ/ ಬ್ಯಾಂಕರ್ಸ್ ಚೆಕ್ / ಪೇ ಆರ್ಡರ್ ಮೂಲಕ ಅಥವಾ ಕೋರ್ಟ್ ಫೀ ಸ್ಟಾಂಪ್ ಲಗತ್ತಿಸುವ ಮೂಲಕ ಅಥವಾ ಮೊತ್ತವನ್ನು ಸರ್ಕಾರದ ಖಜಾನೆಯಲ್ಲಿ, ಮುಖ್ಯ ಖಾತೆಯ ಅಡಿಯಲ್ಲಿ " "0070 ಇತರೆ ಆಡಳಿತದ ಸೇವೆಗಳು -60 ಇತರೆ ಸೇವೆಗಳು-800 ಇತರೆ ರಸೀದಿಗಳು-42 ವಿಷಯಗಳಿಗೆ" ಸಂದಾಯವಾಗುವ ಮೂಲಕ ಪಾವತಿಸಬೇಕು, ಅದಕ್ಕಾಗಿ ನೀವು ಯಾವುದೇ SBI ಶಾಖೆಗೆ ಹೋಗಬೇಕು ಮತ್ತು ಖಾತೆಗೆ ಹಣವನ್ನು ಪಾವತಿಸ ಬೇಕು ಮತ್ತು ನಿಮ್ಮ ಅರ್ಜಿಯ ಜೊತೆ ಪಾವತಿಸಿದ ಹಣದ ರಸೀದಿಯನ್ನು ಅಂಟಿಸಬೇಕು.

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಲಕ್ಷ ದ್ವೀಪ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಮದ್ಯಪ್ರದೇಶ

ಅಂಚೆ ಮೂಲಕ:10 ರೂಪಾಯಿಗಳ ಒಂದು ನಾನ್-ಜ್ಯುಡಿಶಿಯಲ್ ಸ್ಟಾಂಪ್ ಅಂಟಿಸಿ ಮತ್ತು ನಿಮ್ಮ ಅರ್ಜಿಯನ್ನು ಸಂಬಂಧ ಪಟ್ಟ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ಮಹಾರಾಷ್ಟ

ಅಂಚೆ ಮೂಲಕ:ದಯವಿಟ್ಟು ಸಾರ್ವಜನಿಕ ಪ್ರಾಧಿಕಾರಕ್ಕೆ ಸಂದಾಯವಾಗಬಲ್ಲ 10 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್ ಮೂಲಕ ಅಥವಾ ಮನಿ ಆರ್ಡರ್ ಮೂಲಕ ಅಥವಾ 10 ರೂಪಾಯಿಗಳ ಕೋರ್ಟ್ ಫೀಜು ಸ್ಟಾಂಪ್ ಲಗತ್ತಿಸುವ ಮೂಲಕ ಹಣ ಪಾವತಿಸಬಹುದು ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ

ಮಣಿಪುರ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಮೇಘಾಲಯ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಮಿಜೊರಾಮ್

ನಾಗಲ್ಯಾಂಡ್

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರ ಅಥವಾ ಸರ್ಕಾರಿ ವಿಭಾಗ/ಕಚೇರಿಯ ಖಾತೆಯ ಅಧಿಕಾರಿ/ ವಿಭಾಗದ ಮುಖ್ಯಸ್ಥರು/ ಮುಖ್ಯ ಕಚೇರಿಗೆ ಸಂದಾಯವಾಗಬಲ್ಲ 10 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್/ ಬ್ಯಾಂಕರ್ಸ್ ಚೆಕ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಒರಿಸ್ಸಾ

ಅಂಚೆ ಮೂಲಕ:20 ರೂಪಾಯಿಗಳ ಅರ್ಜಿ ಶುಲ್ಕವನ್ನು ನಿರ್ದಿಷ್ಟ ಮುಖ್ಯ ಖಾತೆಯ ಅಡಿಯ ಅನುಸೂಚನೆಯಲ್ಲಿ . ಟ್ರಜರಿಚಲನ್ ರೂಪದಲ್ಲಿ ಪಾವತಿಸಬೇಕು. ಅದಕ್ಕಾಗಿ ನೀವು ಯಾವುದೇ SBI ಶಾಖೆಗೆ ಹೋಗಬೇಕು ಮತ್ತು ಖಾತೆಗೆ ಹಣವನ್ನು ಪಾವತಿಸ ಬೇಕು ಮತ್ತು ನಿಮ್ಮ ಅರ್ಜಿಯ ಜೊತೆ ಪಾವತಿಸಿದ ಹಣದ ರಸೀದಿಯನ್ನು ಅಂಟಿಸಬೇಕು.

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಪಾಂಡಿಚೇರಿ

ಅಂಚೆ ಮೂಲಕ: ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆದು ಕೊಳ್ಳಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಪಂಜಾಬ್

ಅಂಚೆ ಮೂಲಕ:ದಯವಿಟ್ಟು 50 ರೂಪಾಯಿಗಳ ಡಿಮ್ಯಾಂಡ್‌ ಡ್ರಾಫ್ಟ್/ಚೆಕ್ ಅಥವಾ . ಟ್ರಜರಿ ಚಲನ್‌ ತೆಗೆಯಿರಿ. ಟ್ರಜರಿಚಲನ್‌ಗಾಗಿ, ನೀವು ಯಾವುದೇ SBI ಶಾಖೆಗೆ ಹೋಗಬೇಕು ಮತ್ತು ಖಾತೆಗೆ ಹಣವನ್ನು ಪಾವತಿಸ ಬೇಕು ಮತ್ತು ನಿಮ್ಮ ಅರ್ಜಿಯ ಜೊತೆ ಪಾವತಿಸಿದ ಹಣದ ರಸೀದಿಯನ್ನು ಅಂಟಿಸಬೇಕು.

ವೈಯಕ್ತಿಕವಾಗಿ/ನೇರವಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ರಾಜಸ್ಥಾನ

ಅಂಚೆ ಮೂಲಕ:ದಯವಿಟ್ಟು ಸಾರ್ವಜನಿಕ ಪ್ರಾಧಿಕಾರಕ್ಕೆ ಸಂದಾಯವಾಗಬಲ್ಲ 10 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್ ತೆಗಿಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಸಿಕ್ಕಿಂ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ತಮಿಳು ನಾಡು

ಅಂಚೆ ಮೂಲಕ:ದಯವಿಟ್ಟು 50 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್/ಬ್ಯಾಂಕರ್ಸ್ ಚೆಕ್‌ನ್ನು ಸಾರ್ವಜನಿಕ ಪ್ರಾಧಿಕಾರದ ಮೂಲಕ ಸೂಚಿಸಿರ ಬಹುದಾದ ಮುಖ್ಯ ಖಾತೆಗೆ ಸಂದಾಯವಾಗುವ ಹಾಗೆ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ತ್ರಿಪುರ

ವೈಯಕ್ತಿಕವಾಗಿ/ನೇರವಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಉತ್ತರಖಂಡ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ನೇರವಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಉತ್ತರ ಪ್ರದೇಶ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ.

ವೈಯಕ್ತಿಕವಾಗಿ/ಖುದ್ದಾಗಿ:ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಪಶ್ಚಿಮ ಬಂಗಾಳ

ಅಂಚೆ ಮೂಲಕ:ದಯವಿಟ್ಟು ಸಂಬಂಧ ಪಟ್ಟ ಸಾರ್ವಜನಿಕ ಪ್ರಾಧಿಕಾರದ ಖಾತೆಯ ಅಧಿಕಾರಿಗೆ ಸಂದಾಯವಾಗ ಬಲ್ಲ 10 ರೂಪಾಯಿಯ ಡಿಮ್ಯಾಂಡ್ ಡ್ರಾಫ್ಟ್/ ಚೆಕ್/ ಪೋಸ್ಟಲ್ ಆರ್ಡರ್ ತೆಗೆಯಿರಿ ಮತ್ತು ನಿಮ್ಮ ಅರ್ಜಿಯನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕಳುಹಿಸಿ

ವೈಯಕ್ತಿಕವಾಗಿ/ಖುದ್ದಾಗಿ: ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಯ ಕಚೇರಿಗೆ ಹೋಗಿ (ಅಥವಾ ಬೇರೆಯವರನ್ನು ಕಳುಹಿಸಿ) ಮತ್ತು ನೇರವಾಗಿ ನಿಮ್ಮ ಅರ್ಜಿಯನ್ನು ನೀಡಿ ಮತ್ತು ಅವರ ಕಚೇರಿಯಲ್ಲಿ ಶುಲ್ಕವನ್ನು ಹಣದ ರೂಪದಲ್ಲಿ ಪಾವತಿಸಿ.

ಮೂಲ : ಏನ್ ಡಿ ಟಿ ವಿ (http://www.ndtv.com/rti/genboard/subfees.asp)

ಕೊನೆಯ ಮಾರ್ಪಾಟು : 11/24/2019

© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate