ಉಪಯೋಗಗಳು:
- ನಿಮ್ಮ ಹೆಸರು ಉದ್ಯೋಗ ವಿನಿಮಯ ಕೇಂದ್ರದೊಂದಿಗೆ ನೋಂದಣಿಯಾಗುತ್ತದೆ,
- ನೀವು ಉದ್ಯೋಗ ನಿಗಮದ ವಿಶಿಷ್ಟವಾದ ನೋಂದಣಿ ಸಂಖ್ಯೆಯನ್ನು ಪಡೆಯುವಿರಿ,
- ಸರ್ಕಾರದ ಸಂಸ್ಥೆಯಿಂದ ನಿಮ್ಮ ಶಿಕ್ಷಣ ಅರ್ಹತೆಗೆ ಸಂಬಂಧಪಟ್ಟ ಖಾಲಿಯಿರುವ ಹುದ್ದೆ ಬಗ್ಗೆ ಘೋಷಿಸದಾಗಲೆಲ್ಲಾ ನಿಮ್ಮ ಉಮೇದುವಾರಿಕೆಯನ್ನು ಅನುಕ್ರಮವಾದ ಉದ್ಯೋಗದಾತನಿಗೆ ರವಾನಿಸಲಾಗುತ್ತದೆ.
ನೋಂದಣಿಯ ಪ್ರಕ್ರಿಯೆ
- ಆನ್ ಲೈನ್ ನಲ್ಲಿ ನಿಮ್ಮನ್ನು ನೋಂದಾಯಿಸಲು, ದಯವಿಟ್ಟು Employment Exchange ಗೆ ದಾಖಲಾಗಿ,
- ಡ್ರಾಪ್ ಡೌನ್ ಬಾಕ್ಸ್ ನಿಂದ ರಾಜ್ಯ>>ಜಿಲ್ಲಾ>> ಉದ್ಯೋಗ ವಿನಿಮಯ ಕೇಂದ್ರದ ಹೆಸರನ್ನು ಆಯ್ಕೆ ಮಾಡಿ ಕೊಳ್ಳಿ.
- ನೀಡಿದ ಬಾಕ್ಸ್ ನಲ್ಲಿ ಕೋಡ್ ಅನ್ನು ನಮೂದಿಸಿ,
- ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ,
- ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ನಿಮ್ಮ ಬಳಕೆದಾರ ಲಾಗ್ ಇನ್, ಪಾಸ್ ವರ್ಡ್, ನಿಗದಿ ಪಡಿಸಿದ ನೋಂದಣಿ ಸಂಖ್ಯೆ ಮತ್ತು ಉದ್ಯೋಗ ವಿನಿಮಯ ಕೇಂದ್ರದ ಹೆಸರನ್ನು ಪಡೆಯುವಿರಿ,
- ನಿಮ್ಮ ಮುಂದಿನ ಉಪಯೋಗಕ್ಕೆ, ದಯವಿಟ್ಟು ಆ ಪುಟದ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಪುಟದ ಎಡ ಭಾಗ ಕೆಳಗೆ ಕೊಂಡಿ ಲಭ್ಯ,
- ದಯವಿಟ್ಟು ನಿಗದಿಪಡಿಸಿದ ನೋಂದಣಿ ಸಂಖ್ಯೆಯನ್ನು ಭವಿಷ್ಯದ ಉಪಯೋಗಕ್ಕಾಗಿ ಬರೆದಿಟ್ಟುಕೊಳ್ಳಿ ಮತ್ತು ಅದು ತಾತ್ಕಾಲಿಕ,
- ಶಿಕ್ಷಣ, ಅನುಭವ, ಜಾತಿ, ಕ್ರೀಡೆ, ಅಂಗವಿಕಲತೆ (ವೈದ್ಯಕೀಯ ಬೋರ್ಡ್/CMO ನಿಂದ ನೀಡಿದ), ಮಾಜಿ ಸೈನಿಕ, ವಿದುವೆ, ಸ್ವಾತಂತ್ರ್ಯ ಹೋರಾಟಗಾರ ಮತ್ತು ನಿವಾಸದ ಪುರಾವೆಗಳನ್ನು ಬೆಂಬಲಿಸುವ ಎಲ್ಲಾ ಪ್ರಮಾಣಪತ್ರಗಳನ್ನು ಒದಗಿಸಿ,
- ಮೇಲೆ ಸೂಚಿಸಿದ ದಾಖಲೆಗಳನ್ನು ಹೊರತು ಪಡಿಸಿ, ನಿಮ್ಮ ನಿವಾಸದ ಪುರಾವೆಗಾಗಿ ಕೆಳಕಂಡ ಯಾವುದಾದರೂ ಒಂದು ದಾಖಲೆಯನ್ನು ನೀವು ಸಲ್ಲಿಸಬೇಕು:
- ಪಡಿತರ ಚೀಟಿ
- ಮತದಾರ ಐ-ಕಾರ್ಡ್
- ಹಳದಿ ಕಾರ್ಡ್
- ನಿಂದ ಧೃಡಿಕರಣ ಪತ್ರಪಂಚ್ಮುನ್ಸಿಪಾಲ್ ಕೌನ್ಸಿಲರ್/ಸರ್
- ರಾಜ್ಯದಲ್ಲಿ ಹೆತ್ತವರ ಉದ್ಯೋಗದ ಸಾಕ್ಷಿ
- ರಾಜ್ಯದಲ್ಲಿ ಶಿಕ್ಷಣದ ಪ್ರಮಾಣಪತ್ರ
- ಗೆಜೆಟ್ ಅಧಿಕಾರಿಯಿಂದ ಅಥವಾ ಶಾಲಾ ಮುಖ್ಯಸ್ಥರಿಂದ ಪತ್ರ
- MLA / MP ಯಿಂದ ನೀಡಿದ ದೃಡಿಕರಣ ಪತ್ರ
- ಕಾಯಂ ವಾಸಸ್ಥಳದ ಪ್ರಮಾಣ ಪತ್ರ
- ಅಂತಿಮವಾಗಿ, ಉದ್ಯೋಗ ವಿನಿಮಯ ಕೇಂದ್ರವು ನಿಮ್ಮ ನೋಂದಣಿ ಸಂಖ್ಯೆಯನ್ನು ಹೊಂದಿದ ನೋಂದಣಿ ಕಾರ್ಡ್ ಅನ್ನು ಆ ನೋಂದಣಿಯ ನವೀಕರಣದ ದಿನಾಂಕದೊಂದಿಗೆ ನೀಡಲಾಗುತ್ತದೆ.
ಮೂಲ : ಆಪ್ನ ಸಿಯಸ್ಸಿ
ಕೊನೆಯ ಮಾರ್ಪಾಟು : 4/18/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.