ದೂರು ದಾಖಲಿಸಲು ನಿಗದಿತ ನಮೂನೆ ಇದೆಯೇ & ದೂರಿನಲ್ಲಿ ಏನೆಲ್ಲವನ್ನು ಕೇಳಲು ಸಾಧ್ಯ?
- ಕೇಂದ್ರ ಮಾಹಿತಿ ಆಯೊಗ ಮತ್ತು ಕೆಲವು ರಾಜ್ಯ ಮಾಹಿತಿ ಆಯೋಗಗಳು ಕನಿಷ್ಟ ಮಾಹಿತಿ ಅಥವಾ ದಾಖಲೆಗಳನ್ನು ನಿಗದಿ ಪಡಿಸಿವೆ, ಅವುಗಳನ್ನು ದೂರಿನ ಜೊತೆ ಸಲ್ಲಿಸ ಬೇಕು.
- ಕೆಲವು ರಾಜ್ಯ ಮಾಹಿತಿ ಆಯೋಗಗಳು ದೂರು ಸಲ್ಲಿಸಲು ನಿಗದಿತ ನಮೂನೆಯನ್ನು ಸೂಚಿಸಿವೆ.
- ಈ ಕಾಯಿದೆ ಅಡಿಯಲ್ಲಿ ನೀವು ಸಾರ್ವಜನಿಕ ಮಾಹಿತಿ ಅಧಿಕಾರಿಗೆ/ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಶಿಕ್ಷೆ ನೀಡಲು ಸಹ ಕೋರಬಹುದು ಮತ್ತು ಸರಿಯಾದ ಸಮಯದಲ್ಲಿ ಮಾಹಿತಿ ಕೊಡದ ಕಾರಣಕ್ಕಾಗಿ ಪರಿಹಾರವನ್ನು ಸಹ ಕೇಳ ಬಹುದು.
- ಮಾಹಿತಿಯು ಜೀವನ ಮತ್ತು ಸ್ವಾತಂತ್ರಕ್ಕೆ ಅನ್ವಯಿಸಿದ್ದಲ್ಲಿ, ದೂರಿನ ಮೇಲೆ ಅವಶ್ಯಕವಾಗಿ "ಜೀವನ & ಸ್ವಾತಂತ್ರ್ಯ-ತುರ್ತು" ಎಂದು ನಿರ್ದಿಷ್ಟವಾಗಿ ಬರೆಯಬೇಕು, ಆಗ ಹೆಚ್ಚು ವಿಳಂಬವಾಗದಂತೆ ಅದರ ಇತ್ಯರ್ಥ್ಯಕ್ಕೆ ಅದ್ಯತೆಯನ್ನು ನೀಡಲು ಸಮ್ಮತಿಸಲಾಗುತ್ತದೆ. ರಾಜ್ಯ ಮಾಹಿತಿ ಆಯೋಗದೊಂದಿಗೆ ಲಭ್ಯವಿದ್ದರೆ ಇ-ಮೇಲ್ ಮೂಲಕ ಅನುಪಾಲನೆ ( ಫಾಲೋ ಅಪ್ನ್ನು) ಮಾಡಲು ಸೂಚಿಸಲಾಗಿದೆ.
ಮೂಲ :ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/30/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.