ಸಹಕಾರಿ ಇಲಾಖೆ:-
ರೈತರ ಆರೋಗ್ಯ ರಕ್ಷಣೆಗಾಗಿ “ಎಲ್ಲಾರು ಒಬ್ಬರಿಗಾಗಿ, ಒಬ್ಬ ಎಲ್ಲಾರಿಗಾಗಿ” ಎಂಬಾ ಸಹಕಾರಿ ತತ್ವದ ಅಡಿಯಲ್ಲಿ ಯಶಸ್ವಿನಿ ಯೋಜನೆ ಜಾರಿಗೆ ತರಲಾಗಿದೆ. ಸರ್ಕಾರಿ ಕೃಷಿ ಪತ್ತಿನ/ಕೃಷಿಯೇತರ ಸಹಕಾರಿ ಸಂಘಗಳ ವಿವಿದ್ದೋದೇಶ/ಹಾಲು ಉತ್ಪಾದಕರ, ಇತ್ಯಾದಿ ಯಾವುದಾದರೊಂದು ಸಹಕಾರಿ ಸಂಘದಲ್ಲಿ ರೈತ ಸದಸ್ಯರಾಗಿ ಆರು ತಿಂಗಳಾಗಿದಲ್ಲಿ ಅವರು ತಮ್ಮೊಂದಿಗೆ ತಮ್ಮ ಕುಟುಂಬದ ಸದಸ್ಯರನ್ನು ಯಶಸ್ವಿ ಯೋಜನೆಯಲ್ಲಿ ನೊಂದಾಯಿಸಕೊಳ್ಳಬೇಕು. ಹೀಗೆ ನೊಂದಾಯಿಸಿಕೊಂಡು ವಾರ್ಷಿಕ ವಂತಿಗೆ ಪಾವತಿಸಿದವರಿಗೆ ಟ್ರಸ್ಟ್ನಿಂದ ಗುರುತಿಸಲಾದ 805 ಶಸ್ತ್ರಚಿಕಿತ್ಸೆಗಳನ್ನು ಗುರುತಿಸಿದ ನೆಟ್ವರ್ಕ್ ಆಸ್ಪತ್ರÉಯಲ್ಲಿ ಒಂದು ವರ್ಷದಲ್ಲಿ ಪ್ರತಿ ಸದಸ್ಯರು ಒಂದು ಬಾರಿಗೆ ಒಂದು ಲಕ್ಷದವರೆಗೆ ಅನೇಕ ಬಾರಿ ದಾಖಲದಲ್ಲಿ ಗರಿಷ್ಟ 2 ಲಕ್ಷದವರೆಗೆ ಶಸ್ತ್ರಚಿಕಿತ್ಸೆ ಪಡೆಯಬಹುದು.
ಈ ಇಲಾಖೆಯು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತದೆ. ಇದರ ಉದ್ದೇಶ ಜೀವನ ಭದ್ರತೆಗಾಗಿ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರಿಗೆ ವರ್ಷದಲ್ಲಿ ನೂರಾ ಐವತ್ತು ದಿನಗಳ ಕೌಶಲ್ಯ ರಹಿತ ಉದ್ಯೋಗ ಒದಗಿಸುವುದಾಗಿದೆ.ವಯಸ್ಕರು ಉದ್ಯೋಗಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ನೊಂದಾಯಿಸಿಕೊಂಡು ಉದ್ಯೋಗ ಕಾರ್ಡ್ನ್ನು ಪಡೆದುಕೊಳ್ಳಬೇಕು. ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿ ಮೂಲಕ ಈ ಕೆಳಗಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಪಶು ಸಂಗೋಪನೆ:-
ಕೈಗಾರಿಕೆ:-
ವಸತಿ ಇಲಾಖೆ:-
ಕೊನೆಯ ಮಾರ್ಪಾಟು : 7/9/2020
ರಾಜೀವ್ ಗಾಂಧಿ ಗ್ರಾಮೀಣ ಎಲ್. ಪಿ. ಜಿ. ವಿತರಕ ಯೋಜನೆಯು ಅಕ...
ಐ.ಸಿ.ಡಿ.ಎಸ್ ಸೇವೆಗಳು
ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
2007-08 ನೇ ಸಾಲಿನಲ್ಲಿ ಈ ಹೊಸ ಯೋಜನೆಯನ್ನು ಕರ್ನಾಟಕ ಸರ್...