ಒಡಂಬಡಿಕೆ ಒಪ್ಪಂದದ ಪತ್ರ
ಮೇ|| ---------------------, ಸಂಸ್ಥೆಯ ಅಧ್ಯಕ್ಷ/ಕಾರ್ಯದರ್ಶಿಯಾದ ಶ್ರೀ. ------------ ಆದ ನಾನು ದಿನಾಂಕ: ------ ರಂದು ವಲಯ ಅಭಿವೃದ್ಧಿ ಅಧಿಕಾರಿಗಳು -----------ವಲಯ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಇವರಿಗೆ ಬರೆದುಕೊಟ್ಟ ಒಡಂಬಡಿಕೆ ಒಪ್ಪಂದದ ಪತ್ರ ಏನೆಂದರೆ.
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಇವರ ಪತ್ರ ಸಂಖ್ಯೆ: ಕತಾನಿನಿ/ಎ5/ಅ.ಜಾ/ಸಿ.ಆರ್-30/2014-15, ದಿನಾಂಕ: 16.01.2015 ರಲ್ಲಿ ಸೂಚಿಸಿರುವಂತೆ, ಮತ್ತು ಪತ್ರದೊಂದಿಗೆ ಲಗತ್ತಿಸಿರುವ ಅರಿವು ಕಾರ್ಯಕ್ರಮದ ಮಾರ್ಗಸೂಚಿಯಲ್ಲಿ ವಿವರಿಸಿರುವ ಅನುಷ್ಠಾನ ವಿಧಾನಗಳಿಗೆ ಬದ್ಧರಾಗಿ ನಮ್ಮ ಸಂಸ್ಥೆಗೆ ವಹಿಸಲಾದ ತಾಲ್ಲೂಕಿನ ಪ್ರತಿ ತಾಂಡಾದ ಕಾರ್ಯಕ್ರಮವನ್ನು ರೂ. 3000.00(ಮೂರು ಸಾವಿರ)ಗಳ ಅನುದಾನದಲ್ಲಿ ಈ ಕೆಳಕಾಣಿಸಿದಂತೆ ಅನುಷ್ಠಾನಗೊಳಿಸಲು ಮಾಡಿಕೊಂಡು ಒಡಂಬಡಿಕೆ ಒಪ್ಪಂದ.
ಈ ಮೇಲಿನ ಎಲ್ಲಾ ಷರತ್ತುಗಳು ಹಾಗೂ ನಿಬಂಧನೆಗಳಿಗೆ ಒಳಪಟ್ಟು ಒಪ್ಪಿ ಸಹಿ ಮಾಡಿರುತ್ತೇನೆ/ಮಾಡಿರುತ್ತೆವೆ
ಸಂಘ/ಸಂಸ್ಥೆಯ ಅಧ್ಯಕ್ಷರ/ಕಾರ್ಯದರ್ಶಿಸಹಿ
ಸಂಘ/ಸಂಸ್ಥೆಯ ಸೀಲ್ ಮತ್ತು ವಿಳಾಸ
ಗೆ, ದಿನಾಂಕ:
ವಲಯ ಅಭಿವೃಧ್ಧಿ ಅಧಿಕಾರಿಗಳು
------------ ವಲಯ,
--------------
ಮಾನ್ಯರೇ,
ವಿಷಯ: ತಾಂಡಾ ವಿಕಾಸ ಸಮಿತಿಯ ನೋಂದಾಣಿ ಕುರಿತು.
*********
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ, ನಮ್ಮ ತಾಂಡಾದ ನಾಯಕ್, ಡಾವೂ, ಕಾರಬಾರಿ ಇವರು------------ದಿನಾಂಕದಂದು ಸಭೆ ಸೇರಿ ---------------ತಾಂಡಾ ವಿಕಾಸ ಸಮಿತಿಯನ್ನು ರಚಿಸಲಾಗಿದೆ. ನಿಗಮದ ನಿರ್ದೇಶನದಂತೆ ನಮ್ಮ ತಾಂಡಾ ವಿಕಾಸ ಸಮಿತಿಯನ್ನು ತಮ್ಮ ಕಛೇರಿಯಲ್ಲಿ ನೋಂದಾಯಿಸಿಕೊಳ್ಳಲು ಈ ಕೆಳಗಿನಂತೆ ಮಾಹಿತಿಯನ್ನು ಸಲ್ಲಿಸುತ್ತೀದೆವೆ.
ಕ್ರ.ಸಂ |
ವಿವರ |
ಮಾಹಿತಿ |
1 |
ವಿಕಾಸ ಸಮಿತಿ ನೋಂದಾಯಿಸುವ ತಾಂಡಾದ ಹೆಸರು |
|
2 |
ನಾಯಕ್ ರವರ ಹೆಸರು |
|
3 |
ಡಾವೂ ರವರ ಹೆಸರು |
|
4 |
ಕಾರಬಾರಿ ರವರ ಹೆಸರು |
|
5 |
ಗ್ರಾಮ ಪಂಚಾಯಿತಿ ತಾಂಡಾದ ಸದಸ್ಯರ ಹೆಸರು |
|
6 |
ಸಮಿತಿಯ ಸಂಚಾಲಕರ (ವಿದ್ಯಾವಂತ ಯುವಕ) ಹೆಸರು |
|
7 |
ಸಮಿತಿಯ ಸಹ ಸಂಚಾಲಕರ (ವಿದ್ಯಾವಂತ ಯುವತಿ) ಹೆಸರು |
|
8 |
ತಾಂಡಾ ವಿಕಾಸ ಸಮಿತಿಯ ವಿಳಾಸ |
|
ನಮ್ಮ ತಾಂಡಾ ವಿಕಾಸ ಸಮಿತಿಯನ್ನು ನೋಂದಾಯಿಸಲು ರೂ.100.00 ಗಳನ್ನು ಅರ್ಜಿಯೊಂದಿಗೆ ಸಲ್ಲಿಸಲಾಗಿದ್ದು. ತಮ್ಮ ಕಛೇರಿಯಲ್ಲಿ ನೋಂದಾಯಿಸಿಕೊಂಡು ನೋಂದಾಣಿ ಪ್ರಮಾಣ ಪತ್ರವನ್ನು ನೀಡಲು ತಮ್ಮಲ್ಲಿ ಕೋರಿದೆ.
ತಮ್ಮ ವಿಶ್ವಾಸಿ
ಸಂಚಾಲಕರು
ತಾಂಡಾ ವಿಕಾಸ ಸಮಿತಿ,
--------- ತಾಂಡಾ
ಕೊನೆಯ ಮಾರ್ಪಾಟು : 1/23/2020
ಸಭೆ ನಡೆಸಲು ಬೇಕಾದ ಕೆಳಕಾಣಿಸಿದ ಎಲ್ಲಾ ಸಲಕರಣೆಗಳ ವ್ಯವಸ್...
ನಿರ್ವಹಣಾ ಮುಂಗಡ ಪತ್ರ ೨೦೧೫-೧೬ ರ ಕುರಿತು ಇಲ್ಲಿ ತಿಳಿಸಲಾ...
ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿಕೊಳ್ಳುವ ...
ಅರ್ಜಿದಾರರ ಪ್ರಮಾಣ ಪತ್ರ