অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ - 9

ಭಾಗ - 9

ಪ್ರಶ್ನೆಗಳು: ಉತ್ತರಗಳು
೧. ಇತ್ತೀಚಿಗೆ ೨೦೧೪ರ ಸಾಲಿನ ಪಂಪ
ಪ್ರಶಸ್ತಿ ಯಾರಿಗೆ ನೀಡಲಾಯಿತು?
೨. ಕಿಮ್ಸ್ (KIMS)ನ ವಿಸ್ತೃತ ರೂಪವೇನು?
೩. ಅಣಸಿ ನ್ಯಾಷನಲ್ ಪಾರ್ಕ್ ಇರುವ ಜಿಲ್ಲೆ ಯಾವುದು?
೪. ಕಲಿದೇವರದೇವ ಇದು ಯಾರ ಅಂಕಿತನಾಮವಾಗಿದೆ?
೫. ನಾಥುವಾ ಈ ನೃತ್ಯಶೈಲಿ ಯಾವ ರಾಜ್ಯಕ್ಕೆ
ಸಂಬಂಧಿಸಿದಾಗಿದೆ?
೬. ಬಹುಮನಿ ಸಾಮ್ರಾಜ್ಯದ ಸಂಸ್ಥಾಪಕನಾರು?
೭. ಕೇಳು ಕಿಶೋರಿ ಎಂಬ ವೈದ್ಯಕೀಯ
ಪುಸ್ತಕವನ್ನು ಬರೆದವರು ಯಾರು?
೮. ಭಾರತದ ಮೊದಲ ಖಾಸಗಿ
ವೈದ್ಯಕೀಯ ಕಾಲೇಜು ಯಾವುದು?
೯. ವಿಶ್ವ ಹವಮಾನ ಸಂಸ್ಥೆಯ ಪ್ರಧಾನ ಕಛೇರಿ
ಎಲ್ಲಿದೆ?
೧೦. ರಾಮಕೃಷ್ಣ ಹೆಗ್ಗಡೆಯವರು ಯಾವ ಜಿಲ್ಲೆಗೆ
ಸಂಬಂಧಿಸಿದವರಾಗಿದ್ದಾರೆ?
೧೧. ಮೈಸೂರಿನ ಹುಲಿ ಎಂದು ಹೆಸರು ಪಡೆದ ಕರ್ನಾಟಕದ
ವ್ಯಕ್ತಿ ಯಾರು?
೧೨. ಚಂದ್ರಯಾನ ಮಾಡಿದ ಮೊದಲ ದೇಶ
ಯಾವುದು?
೧೩. ಭಾರತದಲ್ಲಿ ರಚನೆಗೊಂಡ ೨೮ನೇ
ರಾಜ್ಯ ಯಾವುದು?
೧೪. ಬೆನ್ನಹೀನ್ ಯಾವ ದೇಶದವರು?
೧೫. ಪ್ರಥಮ ಭಾರತೀಯ
ಇಂಜಿನಿಯರಿಂಗ್ ಪದವಿ ಪಡೆದ ಮಹಿಳೆ ಯಾರು?
೧೬. ಕನಕ ಪುರಂದರ ಪ್ರಶಸ್ತಿ
ಪಡೆದುಕೊಂಡ ಮೊದಲ ಕನ್ನಡಿಗ
ಯಾರು?
೧೭. ಪ್ರಸಿದ್ಧ ಚಿತ್ರಕಲಾವಿದ ರಾಜಾರವಿವರ್ಮ ಯಾವ
ರಾಜ್ಯಕ್ಕೆ ಸೇರಿದವರು?
೧೮. ಹಾಕ್ ಯುದ್ಧ ತರಬೇತಿ ವಿಮಾನ ಯಾವ ದೇಶಕ್ಕೆ
ಸೇರಿದ್ದಾಗಿದೆ?
೧೯. ಜೈನಧರ್ಮದ ಪ್ರಕಾರ ಮಹಾನಿರ್ವಾಣ
ಎಂದರೇನು?
೨೦. ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ
ಬ್ರಿಟನ್ನಿನ ಪ್ರಧಾನಿ ಯಾರು?
೨೧. ಕಾಲುವೆ ನೀರಾವರಿ ಕ್ಷೇತ್ರದಲ್ಲಿ
ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
೨೨. ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ನಡೆದ
ವರ್ಷ ಯಾವುದು?
೨೩. ತುಂಗಭದ್ರಾ ಅಣೆಕಟ್ಟೆಯ ಜಲಾಶಯದ
ಹೆಸರೇನು?
೨೪. ಚಿತ್ತಾ ಇದು ಯಾರ ಕಾವ್ಯ ನಾಮವಾಗಿದೆ?
೨೫. ಕಲ್ಯಾಣ ಚಾಲುಕ್ಯ ದೊರೆಗಳಲ್ಲಿ
ಪ್ರಸಿದ್ಧನಾದ ದೊರೆ ಯಾರು?
೨೬. ಭಾರತದ ಯಾವ ರಾಜ್ಯದಲ್ಲಿ ಮೊಟ್ಟ
ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಯನ್ನು
ಆರಂಭಿಸಲಾಯಿತು?
೨೭. ಭೂತಯ್ಯನ ಮಗ ಅಯ್ಯು ಕಥೆಯ ಕರ್ತೃ ಯಾರು?
೨೮. ಪ್ರಸಿದ್ಧ ಧಾರ್ಮಿಕ ಸ್ಥಳ ಶೃಂಗೇರಿ ಯಾವ
ನದಿಯ ದಂಡೆಯ ಮೇಲಿದೆ?
೨೯. ಕರ್ಜನ್ ರೇಖೆಯು ಯಾವ ಎರಡು ದೇಶಗಳ ನಡುವಿನ
ಗಡಿ ರೇಖೆಯಾಗಿದೆ?
೧. ಪ್ರೊ.ಜಿ.ವೆಂಕಟಸುಬ್ಬಯ್ಯ
೨. ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್
೩. ಉತ್ತರಕನ್ನಡ
೪. ಮಡಿವಾಳ ಮಾಚಯ್ಯ
೫. ಬಿಹಾರ
೬. ಉಲ್ಲಾ-ಉದ್-ದಿನ್ ಹಸನ್ ಬಹುಮನ್ ಶಾಹ್
೭. ಡಾ||ಅನುಪಮಾ
೮. ಕಸ್ತೂರಿಬಾ ವೈದ್ಯಕೀಯ ಕಾಲೇಜು ಮಣಿಪಾಲ
೯. ಜಿನೀವಾ
೧೦. ಉತ್ತರ ಕನ್ನಡ
೧೧. ಟಿಪ್ಪು ಸುಲ್ತಾನ್
೧೨. ರಷ್ಯಾ
೧೩. ಜಾರ್ಖಂಡ್
೧೪. ಯು.ಎಸ್.ಎ
೧೫. ಇಳಾ ಮಜುಮದಾರ್
೧೬. ತಿಟ್ಟೆ ಅಯ್ಯಂಗಾರ್
೧೭. ಕೇರಳ
೧೮. ಇಂಗ್ಲೆಂಡ್
೧೯. ಮುಕ್ತಿ ಹೊಂದುವುದು
೨೦. ವಿನ್ಸ್ಟನ್ ಚರ್ಚಿಲ್
೨೧. ಉತ್ತರಕನ್ನಡ
೨೨. ೧೯೭೦
೨೩. ಪಂಪಸಾಗರ
೨೪. ನವರತ್ನರಾಂ
೨೫. ೬ನೇ ವಿಕ್ರಮಾದಿತ್ಯ
೨೬. ಮಹಾರಾಷ್ಟ್ರ
೨೭. ಗೊರೂರು ರಾಮಸ್ವಾಮಿ ಅಯ್ಯಂಗಾರ್
೨೮. ತುಂಗಭದ್ರಾ
೨೯. ರಷ್ಯಾ ಪೊಲೇಂಡ್

ಪ್ರಶ್ನೆಗಳುಉತ್ತರಗಳು
1. ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರ
ಯಾವುದು?
2. ಭಾರತದಲ್ಲಿ ಆಡಳಿತ ಸುಧಾರಣಾ
ಆಯೋಗದ ಪ್ರಥಮ ಅಧ್ಯಕ್ಷರು
ಯಾರಾಗಿದ್ದರು?
3. ಕರ್ನಾಟಕ ರಾಜ್ಯ ಡಾ||ಗಂಗೂಬಾಯಿ
ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ
ವಿಶ್ವವಿದ್ಯಾನಿಲಯ ಎಲ್ಲಿದೆ?
4. ಅಮುಗೇಶ್ವರ ಇದು ಯಾರ ಅಂಕಿತ
ನಾಮವಾಗಿದೆ?
5. ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ
ನಿರ್ವಹಿಸುವ ಭಾಗ ಯಾವುದು?
6. ಕುವೆಂಪು ರವರ ಮೊದಲ ಕಾವ್ಯನಾಮ
ಯಾವುದು?
7. ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ
ಸಂಬಂಧಿಸಿದ ಯುದ್ಧ ಕಲೆಯಾಗಿದೆ?
8. ಫ್ರೈಡೆಟೈಮ್ ಇದು ಯಾವ ದೇಶದ
ಪ್ರಮುಖ ಪತ್ರಿಕೆಯಾಗಿದೆ?
9. ಬನವಾಸಿಗಿದ್ದ ಪ್ರಾಚೀನ ಹೆಸರು
ಯಾವುದು?
10. ಟಿ.ಎಮ್.ಸಿ (TMC) ಯ ವಿಸ್ತೃತ
ರೂಪವೇನು?
11. ನೇಪಾಳದ ಪ್ರಪ್ರಥಮ ಅಧ್ಯಕ್ಷರು
ಯಾರಾಗಿದ್ದರು?
12. ಕನ್ನಡದ ಚಂದನ ವಾಹಿನಿ ಪ್ರಾರಂಭವಾದ
ವರ್ಷ ಯಾವುದು?
13.    ಭಾರತದ ಏಕಪೌರತ್ವ ಪದ್ಧತಿಯನ್ನು ಯಾವ
ದೇಶದ ಸಂವಿಧಾನದಿಂದ ಪಡೆಯಲಾಗಿದೆ?
14. ಅನಾಮಧೇಯ ಇದು ಯಾರ
ಕಾವ್ಯನಾಮವಾಗಿದೆ?
15. ತಾಲಿಬಾನ್ ಸಂಘಟನೆ ಯಾವ ದೇಶಕ್ಕ
ಸೇರಿದ್ದಾಗಿದೆ?
16. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್
ಯೋಜನೆಯನ್ನು ಹೊಂದಿದ ನದಿ
ಯಾವುದು?
17. ಇರುಪು ಜಲಪಾತವನ್ನು
ಉಂಟುಮಾಡಿದ ನದಿ ಯಾವುದು?
18. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್
ಶುಗರ್ಕೇನ್ ರಿಸರ್ಚ್ ಇರುವ ರಾಜ್ಯ
ಯಾವುದು?
19. ರೈಬೋಸೋಮಗಳನ್ನು ಕಂಡುಹಿಡಿದ
ವಿಜ್ಞಾನಿ ಯಾರು?
20. ಭಾರತದಲ್ಲಿ ಪಕ್ಷರಹಿತ
ಪ್ರಜಾಪ್ರಭುತ್ವವನ್ನು ಪ್ರತಿವಾದಿಸಿದವರು
ಯಾರು?
21. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ
ವಾಸವಾದ ಮೊದಲ ರಾಷ್ಟ್ರಪತಿ ಯಾರು?
22. ಔರಂಗಜೇಬನು ರಾಜಾ ಜಗದೇವ್
ಎಂಬ ಬಿರುದನ್ನು ಯಾರಿಗೆ ನೀಡಿದ್ದನು?
23. ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠ
ಉಷ್ಣಾಂಶವನ್ನು ಹೊಂದುವ ನಗರ
ಯಾವುದು?
24. ಭಾರತದ ದಕ್ಷಿಣ ಗಂಗೆ ಎಂದು
ಕರೆಯಲ್ಪಡುವ ನದಿ ಯಾವುದು?
25. ಪಂಚಾಯತ್ರಾಜ್ ವ್ಯವಸ್ಥೆಯನ್ನು
ಜಾರಿಗೆ ತಂದ ಭಾರತ ಎರಡನೇಯ ರಾಜ್ಯ
ಯಾವುದು?
26. ಮರಣದಂಡನೆಯನ್ನು ರದ್ದುಪಡಿಸುವ
ಅಧಿಕಾರ ಯಾರಿಗಿದೆ?
27. ಅಧುನಿಕ ಭಾರತದ ನವೋದಯದ ತಾರೆ
ಎಂದು ಯಾರನ್ನು ಕರೆಯುತ್ತಾರೆ?
28. ಕರ್ನಾಟಕದ ಸೋನಂ ದೀಪ್ಕೌರ್ ಯಾವ
ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29. ಕೇಂದ್ರ ಆಹಾರ ತರಬೇತಿ ಮತ್ತು
ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ
ಮೊದಲ ಕನ್ನಡಿಗ ಯಾರು?
1. ಇಂಗ್ಲೆಂಡ್
2. ಮುರಾರ್ಜಿ ದೇಸಾಯಿ
3. ಮೈಸೂರು
4. ರಾಯಸದ ಮಂಚಣ್ಣ
5. ಅಕ್ಷಿಪಟಲ
6. ಪರ್ವತವಾಣಿ
7. ಕೇರಳ
8. ಪಾಕಿಸ್ತಾನ
9. ವೈಜಯಂತಿಪುರ
10.    ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್
11.    ರಾಮಚರಣ್ ಯಾದವ್
12.    1994
13.    ಬ್ರಿಟನ್
14.    ಭೀಮಾಚಾರ್ಯ ಜೋಶಿ
15.    ಆಫ್ಘಾನಿಸ್ತಾನ್
16.    ಶರಾವತಿ
17.    ಕಾವೇರಿ
18.    ಉತ್ತರ ಪ್ರದೇಶ (ಲಕ್ನೋ)
19.    ಕೊಲ್ಲಿಕಾರ
20.    ಜಯಪ್ರಕಾಶ್ ನಾರಾಯಣ್
21.    ರಾಜೇಂದ್ರ ಪ್ರಸಾದ್
22.    ಚಿಕ್ಕದೇವರಾಜ ಒಡೆಯರ್
23.    ಗಂಗಾನಗರ (ರಾಜಸ್ಥಾನ)
24.    ಗೋದಾವರಿ
25.    ಆಂಧ್ರಪ್ರದೇಶ
26.    ರಾಷ್ಟ್ರಪತಿ
27.    ರಾಜಾರಾಮ್ ಮೋಹನ್ ರಾಯ್
28.    ಬಾಸ್ಕೇಟ್ ಬಾಲ್
29.    ವಿ.ಪ್ರಕಾಶ್
ಪ್ರಶ್ನೆಗಳುಉತ್ತರಗಳು
೧. ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ
ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ
ಯಾವುದು?
೨. ಮೋಹಿನಿಯಟ್ಟಂ ಇದು ಯಾವ ರಾಜ್ಯಕ್ಕೆ
ಸಂಬಂಧಿಸಿದ ನೃತ್ಯ ಶೈಲಿಯಾಗಿದೆ?
೩. ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೪. ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ
ಪ್ರಸಿದ್ಧ ದೇವಾಲಯ ಯಾವುದು?
೫. ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ
ಯಾವುದು?
೬. ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ
ಬ್ಯಾಕ್ಟೀರಿಯಾ ಯಾವುದು?
೭. ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ
ಮಾರ್ಗ ಯಾವುದು?
೮. ಭಾರತ ಸರಕಾರದಿಂದ ದಾಮೋದರ ಕಣಿವೆ ಸಂಸ್ಥೆ
(ಡಿವಿಸ್) ಸ್ಥಾಪಿಸಲಾದ ವರ್ಷ ಯಾವುದು?
೯. ಹರಿಜನ ಎಂಬ ಹೆಸರನ್ನು ಮೊದಲ
ಬಾರಿಗೆ ಪ್ರಯೋಗಿಸಿದವರು ಯಾರು?
೧೦. ಚಲನ ಸಿದ್ಧಾಂತವನ್ನು
ಸೂತ್ರೀಕರಿಸಿದವರು ಯಾರು?
೧೧. ಜೈಸಲ್ ಮೀರ್ ಕೋಟೆ ಯಾವ ರಾಜ್ಯದಲ್ಲಿದೆ?
೧೨. ಲಾಲ್ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ?
೧೩. ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನ
ಆಸ್ಥಾನದಲ್ಲಿದ್ದ?
೧೪. ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ?
೧೫. ಜೈ ಹಿಂದ್ ಅಭಿನಂದನೆಯನ್ನು
ಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು?
೧೬. ಬಿಪಿಸಿಎಲ್ ನ ವಿಸ್ತೃತ ರೂಪವೇನು?
೧೭. ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ
ತಯಾಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು?
೧೮. ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯ
ನದಿಯಾಗಿದೆ?
೧೯. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು
ಸ್ಥಾಪಿಸಿದ ಮೊದಲ ದೇಶ ಯಾವುದು?
೨೦. ಬದರಿನಾಥ ಯಾವ ನದಿ ದಡದ ಮೇಲಿದೆ?
೨೧. ಮಣಿಪುರ ರಾಜ್ಯದ ರಾಜಧಾನಿ ಯಾವುದು?
೨೨. ಪರ್ವತವಾಣಿ ಇದು ಯಾರ ಕಾವ್ಯ ನಾಮ?
೨೩. ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ?
೨೪. ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು?
೨೫. ಅಕ್ಬರ್ ಚಕ್ರವರ್ತಿಯ ಪತ್ನಿಯ ಹೆಸರೇನು?
೨೬. ಪ್ರೀನ್ಸ್ ಆಫ್ ವೇಲ್ಸ್ ಮ್ಯೂಸಿಯಂ
ಎಲ್ಲಿದೆ?
೨೭. ೧೯೯೬ – ೯೭ ನೇ ಸಾಲಿನ ಪ್ರವಾಸೋದ್ಯಮ
ಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿ
ಪಡೆದುಕೊಂಡ ರಾಜ್ಯ ಯಾವುದು?
೨೮. ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮ
ಯಾವುದು?
೨೯. ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದ
ವಿಜ್ಞಾನಿ ಯಾರು?
೧. ವಿಶ್ವ ವಾಣಿಜ್ಯ ಸಂಸ್ಥೆ
೨. ಕೇರಳ
೩. ಗುಜರಾತ್
೪. ಪಶುಪತಿನಾಥ ದೇವಾಲಯ
೫. ಖಾದಿ
೬. ಬಾರ್ಡೆಟೆಲ್ಲ ಪರ್ಟುಸಿಸ್
೭. ಚಾರ್ಮುಡಿ ಫಾಟ್
೮. ೧೯೪೮
೯. ಗಾಂಧೀಜಿ
೧೦. ಐಸಾಕ್ ನ್ಯೂಟನ್
೧೧. ರಾಜಸ್ಥಾನ್
೧೨. ಉತ್ತರಕನ್ನಡ
೧೩. ಸಮುದ್ರ ಗುಪ್ತ
೧೪. ಮುಂಬೈ
೧೫. ಸುಭಾಶ್ ಚಂದ್ರ ಬೋಸ್
೧೬. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್
ಲಿಮಿಟೆಡ್
೧೭. ಇದ್ದಿಲು
೧೮. ಗೋವಾ
೧೯. ಫ್ರಾನ್ಸ್
೨೦. ಗಂಗೋತ್ರಿ
೨೧. ಇಂಫಾಲಾ
೨೨. ನರಸಿಂಗ್ರಾವ್
೨೩. ಮಧ್ಯಪ್ರದೇಶ, (ಗ್ವಾಲಿಯರ್)
೨೪. ಚಂದ್ರಹಾಸ
೨೫. ಜೋಧಾಬಾಯಿ
೨೬. ಮುಂಬೈ
೨೭. ಕರ್ನಾಟಕ
೨೮. ಹರಿಕೇಶ್
೨೯. ಲ್ಯೂವನ್ ಹಾಕ್
ಪ್ರಶ್ನೆಗಳು ಉತ್ತರಗಳು
1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್
ಜನರಲ್ ಯಾರು?
2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ
ಭಾರತೀಯ ಯಾರು?
3. ಭಾರತದ ಪ್ರಥಮ ಕೃತಕ ಉಪಗ್ರಹ
ಯಾವುದು?
4. ಸಿಂಧೂ ನಾಗರೀಕತೆಯ ನಗರ ಯೋಜನೆಯ
ಮುಖ್ಯ ಲಕ್ಷಣ ಯಾವುದು?
5. ತಾಂತ್ರಿಕ ಸೂತ್ರಗಳನ್ನು ಒಳಗೊಂಡ
ವೇದ ಯಾವುದು?
6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?
7. ಗೌತಮ ಬುದ್ಧನು ಯಾವ ಭಾಷೆಯಲ್ಲಿ
ಬೋಧಿಸಿದನು?
8. ಭಾರತದ ಮೊದಲ ವಾಕ್ ಚಿತ್ರ ಯಾವುದು?
9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್
ಯಾರು?
10. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ
ಯಾರು?
11. ಮಿಸ್ವಲ್ರ್ಡ್ ಆದ ಪ್ರಥಮ ಭಾರತೀಯ ಮಹಿಳೆ
ಯಾರು?
12. ಪಂಚತಂತ್ರಗಳನ್ನು ಬರೆದವರು ಯಾರು?
13. ನಳಂದ ವಿಶ್ವವಿದ್ಯಾನಿಲಯವನ್ನು ಯಾರು
ಕಟ್ಟಿಸಿದರು?
14. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ
ಯಾರು?
15. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ
ಮಹಿಳೆ ಯಾರು?
16. ಭಾರತದ ಪ್ರಥಮ ಮಹಿಳಾ ರಾಯಭಾರಿ
ಯಾರು?
17. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮ
ಮಹಿಳಾಧ್ಯಕ್ಷೆ ಯಾರು?
18. ಭಾರತದ ರಾಷ್ಟ್ರೀಯ ಹಾಡು
ಯಾವುದು?
19. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ
ಮಹಿಳೆ ಯಾರು?
20. ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಫ್ರೆಂಚ್ ಗವರ್ನರ್
ಯಾರು?
21. ದಂಡಯಾತ್ರೆ ಎಲ್ಲಿಂದ
ಪ್ರಾರಂಭಿಸಲಾಯಿತು?
22. ಅಭಿನವ ಭಾರತದ ಸ್ಥಾಪಕನ್ಯಾರು?
23. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ
ಪ್ರಥಮ ಅಧ್ಯಕ್ಷ ಯಾರು?
24. ಭಾರತದ ಪ್ರಥಮ ಮಹಿಳಾ ಪ್ರಧಾನಿ
ಯಾರು?
25. ಮಹಾಭಾರತದ ಕರ್ತೃ ಯಾರು?
26. ಮಹಂಜೋದಾರೊ ಪದದ ಅರ್ಥವೇನು?
27. ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದ
ಮೊಗಲ್ ದೊರೆ ಯಾರು?
28. ಪ್ರಾಚೀನ ಭಾರತದ ರಾಜಧಾನಿ ನಗರ
ಯಾವುದು?
29. ಹಿಮಾಲಯ ಪರ್ವತ ಪ್ರದೇಶಗಳಲ್ಲಿನ
ಹುಲ್ಲುಗಾವಲುಗಳ ಹೆಸರೇನು?
1. ಲಾರ್ಡ್ಮೌಂಟ್ ಬ್ಯಾಟನ್ 
2. ರಾಕೇಶ್ ಶರ್ಮ
3. ಆರ್ಯಭಟ 
4. ಒಳಚರಂಡಿ ವ್ಯವಸ್ಥೆ 
5.ಅಥರ್ವಣ ವೇದ 
6. ಋಗ್ವೇದ 
7. ಪಾಲಿಭಾಷೆ 
8.ಆಲಂ ಆರ್ (1931) 
9. ಹರಿತಾಕೌರ್ ದಯಾಳ್ 
10.ಬಾಬು ರಾಜೇಂದ್ರ ಪ್ರಸಾದ್ 
11. ರೀಟಾ ಫರಿಯಾ 
12. ವಿಷ್ಣು ಶರ್ಮ 
13. 1ನೇ
ಕುಮಾರ ಗುಪ್ತ 
14. ಪಂಡಿತ್ ಜವಹರ್ಲಾಲ್
ನೆಹರು 
15. ಕಲ್ಪನಾ ಚಾವ್ಲಾ 
16.ಸಿ.ಬಿ.ಮುತ್ತಮ್ಮ 
17. ವಿಜಯಲಕ್ಷ್ಮಿ ಪಂಡಿತ
18. ವಂದೇ ಮಾತರಂ 
19. ಬಚೇಂದ್ರಿ ಪಾಲ್
20. ಡೂಪ್ಲೆ 
21. ಸಾಬರಮತಿ ಆಶ್ರಮದಿಂದ 22.ವಿ.ಡಿ.ಸಾವರಕರ್ 
23. ಉಮೇಶ್ ಚಂದ್ರ ಬ್ಯಾನರ್ಜಿ 
24. ಇಂದಿರಾಗಾಂಧಿ 
25.ವೇದವ್ಯಾಸರು 
26. ಮಡಿದವರ ದಿಬ್ಬ 
27.ಷಹಜಾನ್ 
28. ಇಂದ್ರ ಪ್ರಸ್ಥ 
29. ತರೈ

ಮೂಲ : ಲಯನ್ ಡಿ.ವಿ.ಜಿ.

ಕೊನೆಯ ಮಾರ್ಪಾಟು : 7/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate