ಸ್ಥಳೀಯ ಯೋಜನೆ ಮತ್ತು ಪ್ರಕ್ರಿಯೆಗಾಗಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಲ್ಲಿ ನೀಡಲಾಗುವ ವಾರ್ಷಿಕ ಮುಕ್ತ ನಿಧಿ ವಿವಿರ
ಸಂಸ್ಥೆಯ ಹೆಸರು
ಮೊತ್ತ
ಗ್ರಾ.ಆ.ನೈ.ಸಮಿತಿ
10,000 ರೂ
ಉಪಕೇಂದ್ರ
10,000 ರೂ (ಮುಕ್ತ ನಿಧಿ) ಮತ್ತು ಉಪಕೇಂದ್ರ ಕಟ್ಟಡವಿದ್ದಲ್ಲಿ
ಕಟ್ಟಡ ನಿರ್ವಾಹಣಾ ನಿಧಿ 10,000 ರೂ.
ಪ್ರಾಥಮಿಕ ಆರೋಗ್ಯ ಕೇಂದ್ರ
25,000 ರೂ (50,000 ರೂ ವಾರ್ಷಿಕ ನಿರ್ವಹಣಾ ನಿಧಿ)
ಹಾಗೂ ಒಂದು ಲಕ್ಷ ರೂಪಾಯಿ ಆರೋಗ್ಯ ರಕ್ಷಾ ಸಮಿತಿ ನಿಧಿ
ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗೆ
1 ಲಕ್ಷ ರೂ.( ಆರೋಗ್ಯ ರಕ್ಷಾ ಸಮಿತಿ ನಿಧಿ)
+50,000 ಮುಕ್ತನಿಧಿ + 1 ಲಕ್ಷ. (ಕಟ್ಟಡ ನಿಧಿ)
ತಾಲ್ಲೂಕು ಆಸ್ಪತ್ರೆ
50,000 ರೂ. ಮುಕ್ತ ನಿಧಿ + 1 ಲಕ್ಷ (ಕಟ್ಟಡ ನಿಧಿ) + 2 ಲಕ್ಷ
ಆರೋಗ್ಯ ರಕ್ಷಾ ಸಮಿತಿ ನಿಧಿ.
ಜಿಲ್ಲಾ ಆಸ್ಪತ್ರೆ
5 ಲಕ್ಷ ಆರೋಗ್ಯ ರಕ್ಷಾ ಸಮಿತಿ.
ಕೊನೆಯ ಮಾರ್ಪಾಟು : 1/28/2020