ಹದಿಹರೆಯದವರ ಆರೋಗ್ಯ :
ಹದಿ ಹರೆಯದವರಿಗೆ ಸ್ನೇಹಮಯವಾದ ಆರೋಗ್ಯ ಒತ್ತಾಸೆ ಮತ್ತು ಮೇಲ್ದರ್ಜೆ ಆಸ್ಪತ್ರೆಗೆ ಕಳುಹಿಸುವಿಕೆ.
(ಗರ್ಭ ನಿರೋಧಕಗಳು ಮತ್ತು ಹದಿಹರೆಯದವರ ಆರೋಗ್ಯ ಸೇವೆಯ ಪೂರ್ಣ ಮಾಹಿತಿಗಾಗಿ ಆಶಾ 3 ಪುಸ್ತಕವನ್ನು ಓಡಿ)
ಒಟ್ಟು ಸಮುದಾಯ :
ಮಲೇರಿಯಾ, ಡೆಂಗ್ಯೂ ಚಿಕನ್‍ಗೂನ್ಯ, ಮೆದುಳು ಜ್ವರ, ಕಾಲಾಅಜರ್, ಆನೆಕಾಲುರೋಗ ಮತ್ತು ಇತರೆ ಸೋಂಕಿನಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಮತ್ತು ಸಾಂಕ್ರಾಂಇಕ ರೋಗಗಳ ನಿಯಂಗ್ರಣ ಮತ್ತು ಮೇಲ್ದರ್ಜೆ ಅಶ್ಪತ್ರೆಗೆ ಕಳುಹಿಸುವುದು.
ಸಾಮಾನ್ಯ ಖಾಯಿಲೆಗಳಾದ ಜ್ವರ, ವಾಂತಿ, ಭೇದಿ, ರಕ್ತ ಬೇದಿ, ಹುಳಗಳಿಂದ ಸೋಂಕು ಇವುಗಳಿಗೆ ಚಿಕಿತ್ಸೆ ಮತ್ತು ಪ್ರಥಮ ಚಿಕಿತ್ಸೆ.
ರೋಗಿಯು ಉಲ್ಬಣಾವಸ್ಥೆಯಲ್ಲಿದ್ದರೆ ಅವರುಗಳನ್ನು ಸರಿಯಾದ ಮತ್ತು ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸುವುದು.
ರೋಗಗಳ ನಿಗಾವಣೆ ಹಾಗೂ ರಆಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಮತ್ತು ಸ್ಥಳಿಯ ರೋಗಗಳ ವರದಿ ಮಾಡುವುದು.
ಮತ್ತೊಂದು ಗ್ರಾಮೀಣ ಹಂತದ ಆಧಾರಸ್ತಂಭ, IಅಆSಕಾರ್ಯಕ್ರಮ. ಈ ಕಾರ್ಯಕ್ರಮದ ಉದ್ದೀಶ್ಯವು ಗರ್ಭಿಣಿಯರಿಗೆ, ಎದೆ ಹಾಲು ಉಣಿಸುವ ತಾಯಂದಿರಿಗೆ ಮತ್ತು 6 ವರ್ಷದ ಒಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಪೂರೈಸುವುದು. ಸಣ್ಣ ಮಕ್ಕಳಿಗೆ 4 ಈಂಟೆಗಳ ಕಾಳ ನೋಡಿಕೊಳ್ಳುವ ಸೌಲಭ್ಯ ಕೂಡ ಈ ಕಾರ್ಯಕ್ರಮದಡಿಯಲ್ಲಿ ಪೂರೈಸಲಾಗುತ್ತದೆ.
ಸಮೂಹ ಹಂತ
ಸಮೂಹ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವು ಕಾರ್ಯ ನಿರ್ವಹಿಸುತ್ತದೆ. ಉಪಕೇಂದ್ರದಲ್ಲಿ ಸಿಗುವ ಎಲ್ಲಾ ಆರೋಗ್ಯ ಸೇವೆಗಳು ಇಲ್ಲೂ ಲಭ್ಯವಾಗಿದ್ದು ಆದರ ಜೊತೆಗೆ ಈ ಕೆಳಗೆ ಪಟ್ಟಿ ಹಾಖಿರುವ ಸೌಲಭ್ಯಗಳು ಕೂಡ ದೊರಕುತ್ತದೆ.
ಪ್ರಥಮ ಚಿಕಿತ್ಸೆ ಮತ್ತು ಗಾಯಾಳು ಹಾಗೂ ಅಪಘಾತದಿಂದ ಗಾಯಗೊಂಡವರ ಸರಿಯಾದ ನಿರ್ವಹಣೆ ಅಲ್ಲದೆ ಗಾಯಗೋಂಡವರ ಚಿಕಿತ್ಸೆ ಹಾಗೂ ಅವರುಗಳನ್ನು ಮೇಲಿನ ಅಶ್ಪತ್ರೆಗೆ ಕಳುಹಿಸುವ ಅಥವಾ ಬಿಡುತಡೆಯಾಗುವ ಮುನ್ನ ಅವರುಗಳ ಸುಧಾರಣೆ.
ಸಂತಾನೋತ್ಪತ್ತಿಎ ಮತ್ತು ಮಕ್ಕಳ ಆರೋತ್ಯಕ್ಕೆ ಸಂಬಂಧಪಟ್ಟ ಸೇವೆಗಳು. :
ಶಾಧಾರಣ ಹೆರಿಗೆ ಹಗೂ ವೈದ್ಯಕೀಯ ಸಹಾಯದಿಂದ ಆಗುವ ಹೆರಿಗೆಗಳಿಗೆ 24 ಘಂಟೆಗಳ ಕಾಲ ಸೇವಾ ಸೌಲಭ್ಯ ಪ್ರಸವಸ ತುರ್ತು ಪರಿಸ್ಥಿತಿಯಲ್ಲಿ ಇರುವ ತಾಯಂದಿರಿಗೆ ಪ್ರಥಮ ಚಿಕಿತ್ಸೆ ಹಾಗೂ ಮೇಲ್ದರ್ಜೆ ಆಸ್ಪತ್ರೆಗೆ ಕಳುಹಿಸುವುದು.
ನವಜಾತ ಶಿಶುವಿನ ಆರೈಕೆ
ಖಾಯಿಲೆ ಮಕ್ಕಳಿಗೆ ತುರ್ತು ಆರೈಕೆ
ನವಜಾತ ಶಿಶುವಿನ ಮತ್ತು ಮಕ್ಕಳ ಕಾಯಿಲೆಗಳ ಸಮಗ್ರ ನಿರ್ವಹಣೆ (IಒಓಅI)
ಕುಟುಂಬ ಕಲ್ಯಾಣದ ಅಂತರವಿgಡುವ ಮತ್ತು ಶಾಶ್ವತ ವಿಧಾನಗಳ ಲಭ್ಯತೆ ಹಾಗೂ ಮರು ಭೇಟಿ ಸೇವೆ.
ಗರ್ಭಪಾತಕ್ಕೆ ಯಂದವರಿಗೆ ಆಪ್ತ ಸಮಾಲೋದನೆ ಸೇವೆ ಮತ್ತು 12 ವಾರದೊಳಗಿರುವ ಗರ್ಭಿಣಿಯರಿಗೆ ವೈದ್ಯಕೀಯ ಗರ್ಭಪಾತ ಸೇವೆ. (ಒಖಿP) ಈ ಸೇವೆ ಒಚಿಟಿuಚಿಟ ಗಿಚಿಛಿಛಿum ಂsಠಿiಡಿಚಿಣioಟಿ ತಂತ್ರ ಸೌಲಭ್ಯವಿದ್ದರೆ ಮತ್ತು ಇದರಲ್ಲಿ ನುರಿತ ಕಾರ್ಯಕರ್ತರು ಇದ್ದಲ್ಲಿ ಮಾತ್ರ).
ಕೊನೆಯ ಮಾರ್ಪಾಟು : 1/28/2020