1. ಸಾಮಾನ್ಯ ಮಾಹಿತಿ :
ಪ್ರಾಥಮಿಕ ಆರೋಗ್ಯ ಕೇಂದ್ರದ ಹಳ್ಳಿಯ ಹೆಸರು
ಪ್ರಾಥಮಿಕ ಆರೋಗ್ಯ ಕೇಂದ್ರದ ಒಟ್ಟು ಜನಸಂಖ್ಯೆ :
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆಂದೇ ನಿಗದಿಪಡಿಸಿದ ಸರ್ಕಾರಿ ಕಟ್ಟಡ ಇದೆಯೇ ? ಹೌದು/ಇಲ್ಲ
ಕಟ್ಟಡವು ಕಾರ್ಯ ನಿವಾಹಿಸಲು ಯೋಗ್ಯವಾಗಿದೆಯೇ ? ಹೌದು/ಇಲ್ಲ
ಕೇಂದ್ರದಲ್ಲಿ ನೀರಿನ ಸರಬರಾಜು ಯಾವಾಗಲೂ ಇರುತ್ತದೆಯೇ ? ಹೌದು/ಇಲ್ಲ
ಕೇಂದ್ರದಲ್ಲಿ ವಿದ್ಯುಶ್ಚಕ್ತಿ ಸರಬರಾಜು ಯಾವಾಗಲೂ ಇರುತ್ತದೆಯೇ ? ಹೌದು/ಇಲ್ಲ
ಕೇಂದ್ರಕ್ಕೆ ದೂರವಾಣಿ ಸೌಲಭ್ಯವಿದೆಯೇ ? ಹೌದು/ಇಲ್ಲ
ಹೌದಾದರೆ, ಅದು ಕೆಲಸ ಮಾಡುತ್ತಿದೆಯೇ ? ಹೌದು/ಇಲ್ಲ
2. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಸೌಲಭ್ಯ :
ಇಲ್ಲಿ ವೈದ್ಯಾಧಿಕಾರಿಗಳು ನೇಮಕವಾಗಿದ್ದಾರೆಯೇ ? ಹೌದು/ಇಲ್ಲ
ಕೇಂದ್ರದಲ್ಲಿ ಶುಶ್ರೂಷಕಿ ಇದ್ದಾರೆಯೇ ? ಹೌದು/ಇಲ್ಲ
ಇಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಯು ಇದ್ದಾರೆಯೇ ? ಹೌದು/ಇಲ್ಲ
ಇಲ್ಲಿ ಪುರುಷ ಆರೋಗ್ಯ ಕಾರ್ಯಕರ್ತರು ಇದಾರೆಯೇ ? ಹೌದು/ಇಲ್ಲ
ಇಲ್ಲಿ ಭಾಗಶಃ ಕೆಲಸ ಮಾಡುವ ಮಹಿಳಾ ಸಹಾಯಕಿ ಇದ್ದಾರೆಯೇ ? ಹೌದು/ಇಲ್ಲ
3. ಸಾಮಾನ್ಯ ಸೇವೆಗಳು :
1. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಗುವ ಔಷಧಿಗಳು :
ಇಲ್ಲಿ ಹಾವು ಕಡಿದ ವ್ಯಕ್ತಿಗೆ (ಂಟಿಣi-Sಟಿಚಿಞe ಗಿeಟಿom) ಚಿಕಿತ್ಸಾ ಸೌಲಭ್ಯ ಯಾವಾಗಲೂ ಸಿಗುತ್ತದೆ.
ಇಲ್ಲಿ (ಂಟಿಣi-ಖಚಿbies ಗಿಚಿಛಿಛಿiಟಿe) ಸಿಗುತ್ತದೆಯೇ ?
ಇಲ್ಲಿ ಮಲೇರಿಯಾ ರೋಗಕ್ಕೆ ಔಷಧಿ ಯಾವಾಗಲೂ ಸಿಗುತ್ತದೆ
ಇಲ್ಲಿ ಕ್ಷಯ ರೋಗಕ್ಕೆ ಔಷಧಿ ಯಾವಾಗಲು ಸಿಗುತ್ತದೆ.
2. ಚಿಕಿತ್ಸಾ ಸೌಲಭ್ಯ :
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ಪೊರೆಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತದೆ.
ಇಲ್ಲಿ ಗಾಯಗಳ ಪ್ರಥಮ ಚಿಕಿತ್ಸಾ ನಿರ್ವಹಣೆ ಅಂದೆ ಹೊಲಿಗೆ ಹಾಕುವುದು, ಪಟ್ಟಿ ಹಾಕುವುದು ಮಾಡಲಾಗುತ್ತದೆ.
ಇಲ್ಲಿ ಮೂಳೆ ಮುರಿದವರಿಗೆ ಪ್ರಥಮ ಚಿಕಿತ್ಸಾ ನಿರ್ವಹಣೆ ಮಾಡಲಾಗುತ್ತಿದೆ.
ಇಲ್ಲಿ ಸಾಧಾರಣ ಅಥವಾ ಸಣ್ಣ ಶಸ್ತ್ರ ಚಿಕಿತ್ಸೆಗಳನ್ನು ಮಾಡುತ್ತಾರೆಯೇ ?
ಇಲ್ಲಿ ವಿಷ ಸೇವಿಸಿದವರಿಗೆ ಪ್ರಥಮ ಚಿಕಿತ್ಸಾ ನಿರ್ವಹಣೆ ಮಾಡುತ್ತಾರೆ.
ಇಲ್ಲಿ ಸುಟ್ಟ ಗಾಯಗಳಿಗೆ ಪ್ರಥಮ ಚಿಕಿತ್ಸಾ ನಿರ್ವಹಣೆ ಮಾಡುತ್ತಾರೆ.
4. ಸಂತಾನೋತ್ಪತ್ತಿ ಹಾಗೂ ತಾಯಿ ಆರೈಕೆ ಮತ್ತು ಗರ್ಭಪಾತ ಸೇವೆ (ಖಅಊ & ಒಖಿP)
1. ಸಂತಾನೋತ್ಪತ್ತಿ ಹಾಗೂ ತಾಯಿ ಆರೋಗ್ಯ ಸೇವೆ.
ಕೇಂದ್ರದಲ್ಲಿ ಗರ್ಭಿಣಿಯರ ಪರೀಕ್ಷೆ ನಿಯಮಿತವಾಗಿ ಮಾಡಬೇಕು.
ಇಲ್ಲಿ ದಿನದ 24 ಘಂಟೆಯೂ ಸಾಮೂಹಿಕ ಹೆರಿಗೆ ಮಾಡುವ ಸೌಲಭ್ಯ.
ಪುರುಷರ ಮತ್ತು ಸ್ತ್ರೀಯರ ಸಂತಾನಹರಣ ಶಸ್ತ್ರಚಿಕಿತ್ಸೆಯ ಸೌಲಭ್ಯ.
ಇಲ್ಲಿ ಸ್ತ್ರೀ ರೋಗಕ್ಕೆ ಸಂಬಂಧಪಟ್ಟ ದೇಹದ ಒಳ ಪರೀಕ್ಷೆ ಮತ್ತು ಚಿಕಿತ್ಸೆ ಸೌಲಭ್ಯವಿದೆಯೇ ? ಮತ್ತು ಇತರೆ ಸ್ತ್ರೀ ರೋಗಗಳಾದ ಐeuಛಿoಚಿಡಿಡಿhoeಚಿ ಹಾಗೂ ಮುಟ್ಟಿನ ತೊಂದರೆಗಳಿಗೆ ಚಿಕಿತ್ಸೆ ನೀಡಲಾತುತ್ತಿದೆಯೇ ?
2. ಈ ಕೇಂದ್ರದಲ್ಲಿ ವೈದ್ಯಕೀಯ ಗರ್ಭಪಾತ ಮಾಡಿಸುವ ಸೌಲಭ್ಯವಿದೆಯೇ ? ಹೌದು/ಇಲ್ಲ.
3. ಇಲ್ಲಿ ರಕ್ತಹೀನತೆಯಿಂದ ನರಳುತ್ತಿರುವ ಗರ್ಭಿಣಿಯರು ಮತ್ತು ಇತರೆ ಹೆಂಗಸರಿಗೆ ಚಿಕಿತ್ಸೆ ನೀಡಲಾಗುತ್ತದೆಯೇ ? ಹೌದು/ಇಲ್ಲ
4. ಕಳೆದ 3 ತಿಂಗಳಲ್ಲಿ ಈ ಕೇಂದ್ರದಲ್ಲಿ ಎಷ್ಟು ಹಎರಿಗೆಗಳನ್ನು ಮಾಡಲಾಗಿದೆ ?
5. ಮಗುವಿನ ಆರಯಕೆ ಮತ್ತು ಲಸಿಕಾ ಸೇವೆ :
1. ಕಡಿಮೆ ತೂಕವಿರುವ ನವಜಾತ ಶಿಶುಗಳ ಚಿಕಿತ್ಸೆ ಈ ಕೇಂದ್ರದಲ್ಲಿ ಮಾಡಲಾಗುತ್ತಿದೆಯೇ ? ಹೌದು/ಇಲ್ಲ
2. ಲಸಿಕೆ ನೀಡುವುದಕ್ಕೆ ದಿನಗಳನ್ನು ನಿಗದಿಪಡಿಸಲಾಗಿದೆಯೇ ? ಹೌದು/ಇಲ್ಲ/ಗೊತ್ತಿಲ್ಲ
3. ಬಿ.ಸಿ.ಜಿ. ಮತ್ತು ದಢಾರ ಲಸಿಕೆ ಇಲ್ಲಿ ಕೊಡಲಾಗುತ್ತಿದೆಯೇ ? ಹೌದು/ಇಲ್ಲ
4. ಇಲ್ಲಿ ನ್ಯೂಮೋನಿಯಾದಿಂದ ನರಳುತ್ತಿರುವ ಮಕ್ಕಳಿಗೆ ಚಿಕಿತ್ಸೆ ಲಭ್ಯವಿದೆಯೇ ? ಹೌದು / ಇಲ್ಲ
5. ಭೇದಿ ಮತ್ತು ಅತಿಯಾದ ನಿರ್ಜಲೀಕರಣದಿಂದ ನರಳುತ್ತಿರುವ ಮಕ್ಕಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೇ ? ಹೌದು/ಇಲ್ಲ
6. ಪ್ರಯೋಗಾಲಯ ಮತ್ತು ಸಾಂಕ್ರಾಮಿಕ ರೋಗಗಳ ನಿಯಂಗ್ರಣ ಸೇವೆ :
ಈ ಕೇಂದ್ರದಲ್ಲಿ ಪ್ರಯೋಗಾಲಯದ ಸೌಲಭ್ಯವಿದೆಯೇ ? ಹೌದು/ಇಲ್ಲ
ರಕ್ತಹೀನತೆ ಕಂಡುಹಿಡಿಯಲು ರಕ್ತಪರಿಕ್ಷೆ ಇಲ್ಲಿ ಮಾಡಲಾಗುತ್ತಿದೆಯೇ ? ಹೌದು/ಇಲ್ಲ
ಮಲೇರಿಯಾ ರೋಗ ಕಂಡು ಹಿಡಿಯಲು ಈ ಕೇಂದ್ರದಲ್ಲಿ ರಕ್ತಲೇಪನ ಪರೀಕ್ಷೆ ಮಾಡಲಾಗುತ್ತದೆಯೇ ಹೌದು/ಇಲ್ಲ
ಕ್ಷಯ ರೋಗ ಕಂಡುಹಿಡಿಯಲು ಈ ಕೇಂದ್ರದಲ್ಲಿ ಕಫ ಪರೀಕ್ಷೆ ಮಾಡಲಾಗುತ್ತಿದೆಯೇ ? ಹೌದು/ಇಲ್ಲ
ಗರ್ಭಿಣಿ ಹೆಂಗಸರ ಮೂತ್ರ ಪರೀಕ್ಷೆ ಮಾಡಲಾಗುತ್ತಿದೆಯೇ ? ಹೌದು/ಇಲ್ಲ
ಮೂಲ: ಆಶಾ ಕೈಪಿಡಿ
ಕೊನೆಯ ಮಾರ್ಪಾಟು : 10/14/2019