ಗಮನಿಸಬೇಕಾದ ತಾಳೆ ಪಟ್ಟಿ
ಉಪಕೇಂದ್ರದ ತಾಳೆಪಟ್ಟಿ :
(ಈ ಕೆಳಕಂಡ ಮಾಹಿತಿಯನ್ನು ಭಾಗವಹಿಸುವವರು ಸಂಗ್ರಹಿಸಬೇಕು)
1. ಸಾಮಾನ್ಯ ಮಾಹಿತಿ :
ಉಪಕೇಂದ್ರದ ಇರುವ ಹಳ್ಳಿಯ ಹೆಸರು
ಉಪಕೇಂದ್ರದ ಒಟ್ಟು ಜನಸಂಖ್ಯೆ
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಎಷ್ಟು ದೂರ
2. ಉಪಕೇಂದ್ರದಲ್ಲಿ ಲಭ್ಯವಿರುವ ಸಿಬ್ಬಂದಿ :
ಇಲ್ಲಿ ಂಓಒ ಇದ್ದಾರೆಯೇ/ನೇಮಕವಾಗಿದ್ದಾರೆಯೇ ? ಹೌದು/ಇಲ್ಲ.
ಇಲ್ಲಿ ಪುರುಷ ಆರೋಗ್ಯ ಕಾರ್ಯಕರ್ತರು ಇದ್ದಾರೆಯೇ/ನೇಮಕವಾಗಿದ್ದಾರೆಯೇ ? ಹೌದು/ಇಲ್ಲ
ಇಲ್ಲಿ ಭಾಗಶಃ ಕೆಲಸ ಮಾಡುವ ಮಹಿಳಾ ಸಹಾಯಕಿ ಇದ್ದಾಳೆಯೇ ? ಹೌದು/ಇಲ್ಲ
3. ಉಪ ಕೇಂದ್ರದಲ್ಲಿರುವ ಮುಳ ಸೌಲಭ್ಯಗಳು (Iಟಿಜಿಡಿಚಿsಣಡಿuಛಿಣuಡಿe)
ಉಪಕೇಂದ್ರಕ್ಕೆ ತನ್ನದೇ ಆದ ಸರ್ಕಾರಿ ಕಟ್ಟಡ ಇದೆಯೇ ? ಹೌದು/ಇಲ್ಲ
ಈ ಕಟ್ಟಡವು ಕಾರ್ಯಾಚರಣೆಗೆ ಯೋಗ್ಯವಾಗಿದೆಯೇ ? ಹೌದು/ಇಲ್ಲ
ಉಪಕೇಂದ್ರಕ್ಕೆ ನಿಯಮಿತವಾದ ನೀರಿನ ಸರಬರಾಜು ಇದೆಯೇ ? ಹೌದು/ಇಲ್ಲ
ಉಪಕೇಂದ್ರಕ್ಕೆ ನಿಯಮಿತವಾಗಿ ವಿದ್ಯುಶ್ಯಕ್ತಿ ಸರಬರಾಜು ಆಗುತ್ತಿದೆಯೇ ? ಹೌದು/ಇಲ್ಲ
ರಕ್ತದೊತ್ತಡದ ಮಾಪನ ಯಂತ್ರ (ಃ.P. ಚಿಠಿಠಿಚಿಡಿಚಿಣus) ಕೆಲಸ ಮಾಡುತ್ತಿದೆಯೇ ? ಹೌದು/ಇಲ್ಲ
ಪರೀಕ್ಷಾ ಮೇಜು ಉಪಯೋಗಿಸಲು ಯೋಗ್ಯವಾಗಿದೆಯೇ ? ಹೌದು/ಇಲ್ಲ
ಕ್ರಿಯಾ ಶುದ್ಧೀಕರಣ (Sಣeಡಿiಟizeಡಿ) ಯಂತ್ರ ಕೆಲಸ ಮಾಡುತ್ತಿದೆಯೇ ? ಹೌದು/ಇಲ್ಲ
ತೂಕ ಮಾಡುವ ಯಂತ್ರ ಕೆಲಸ ಮಾಡುತ್ತಿದೆಯೇ ? ಹೌದು/ಇಲ್ಲ
ಆಆ ಏiಣsಉಪಕೇಂದ್ರದಲ್ಲಿ ಲಭ್ಯವಿದೆಯೇ ? ಹೌದು/ಇಲ್ಲ
4. ಉಪಕೇಂದ್ರದಲ್ಲಿ ಲಭ್ಯವಿರುವ ಸೇವೆಗಳು :
ವೈದ್ಯಾಧಿಕಾರಿ ತಿಂಗಳಿಗೆ ಒಂದು ಬಾರಿಯಾದರೂ ಉಪಕೇಂದ್ರಕ್ಕೆ ಭೇಟಿ ನೀಡಬೇಕು.
ಈ ಭೇಟಿಯ ದಿನ ಮತ್ತು ವೇಳಸ ನಿಗದಿತವಾಗಿರಬೇಕು.
ದಿನದ 24 ಘಂಟೆಗಳ ಕಾಲವು ಹೆರಿಗೆ ಮಾಡಲು ಇಲ್ಲಿ ಸೌಲಭ್ಯವಿರಬೇಕು.
ಉಪಕೇಂದ್ರದಲ್ಲಿ ಬೇಧಿ ಮತ್ತು ನಿರ್ಜಲೀಕರಣ ಆದವರಿಗೆ ಚಿಕಿತ್ಸೆ ಕೊಡಲಾಗುತ್ತದೆ.
ಸಾಮಾನ್ಯ ಖಾಯಿಲೆಗಳಾದ ಜ್ವರ, ಕೆಮ್ಮು, ನೆಗಡಿ, ಮುಂತಾದವುಗಳಿಗೆ ಇಲ್ಲಿ ಚಿಕಿತ್ಸಾ ಸೌಲಭ್ಯ. ಹೌದು/ಇಲ್ಲ.
ಮಲೇರಿಯಾ ತಪಾಸಣೆಗೆ ಬೇಕಾದ ರಕ್ತಲೇಪನ ತೆಗೆದುಕೊಳ್ಳುವ ಸೌಲಭ್ಯ ಈ ಕೇಂದ್ರ. ಹೌದು/ಇಲ್ಲ.
ಇಲ್ಲಿ ಗರ್ಭ ನಿರೋಧಕಗಳ ಅಳವಡಿಕೆಗೆ ಸೌಲಭ್ಯವಿದೆ.
ಈ ಕೇಂದ್ರದಿಂದ ಗರ್ಭ ನಿರೋಧಕ ನುಂಗುವ ಗುಳಿಗೆಗಳನ್ನು ವಿತರಿಸಿದೆ.
ಕೇಂದ್ರದಿಂದ ನಿರೋಧ್‍ಗಳನ್ನು ವಿತರಿಸಲಾಗಿದೆ.
ಕೊನೆಯ ಮಾರ್ಪಾಟು : 1/28/2020