অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇರ್ವಿನ್, ರೋಸ್

ಇರ್ವಿನ್, ರೋಸ್

ಇರ್ವಿನ್, ರೋಸ್ –(1939--) ೨೦೦೪

ಅಸಂಸಂ-ರಸಾಯನಶಾಸ್ತ್ರ - ಪ್ರೊಟೀನ್ ಅಪಶ್ರೇಣೀಕರಣವನ್ನು (Degradation) ಅನಾವರಣಗೊಳಿಸಿದಾತ.

ಇರ್ವಿನ್ 1939ರಲ್ಲಿ ನ್ಯೂಯಾರ್ಕ್‍ನಲ್ಲಿ ಜನಿಸಿದನು. ಇರ್ವಿನ್ ತಾಯಿ ಹಂಗರಿ ತಂದೆ ರಷ್ಯಾ ಮೂಲದವರಾಗಿದ್ದರು. ಪ್ರೌಢಶಾಲೆಯಲ್ಲಿರುವಾಗ ಮೆದುಳಿನ ಕ್ರಿಯಾಶೀಲತೆ ಕುರಿತಾಗಿ ಸಂಶೋಧನೆ ನಡೆಸಬೇಕೆಂದು ಆಸೆ ಇರ್ವಿನ್ ಮನದಲ್ಲಿದ್ದಿತು. ಬಿ-12 ವಿಟಮಿನ್ ಹೆಚ್ಚಳದಿಂದ ಇಲಿಗಳ ಅಂಗಾಂಶದಲ್ಲಿನ ಡಿಎನ್‍ಎ ಪ್ರಮಾಣದಲ್ಲಿ ಹೆಚ್ಚಳವಾಗುವುದರ ಅಧ್ಯಯನ ನಡೆಸಿ ಇರ್ವಿನ್ , 1948ರಲ್ಲಿ ಪದವಿಯನ್ನು 1952ರಲ್ಲಿ ಜೀವ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದನು. ಇರ್ವಿನ್ ಯುಬಿಕ್ವೇಷನ್ ಮಧ್ಯವರ್ತಿತ ಪ್ರೊಟೀನ್ ಅಪಶ್ರೇಣೀಕರಣವನ್ನು ಅನಾವರಣಗೊಳಿಸಿದನು. ಇದಕ್ಕಾಗಿ ಇರ್ವಿನ್ 2004ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 1/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate