ಯು, ಆನ್ ಸೇ ೧೯೮೬
ಯು, 19 ನವೆಂಬರ್ 1936ರಂದು ತೈವಾನ್‍ನ ಶಿಂಚು ಪಟ್ಟಣದಲ್ಲಿ ಜನಿಸಿದನು. ಈತನ ತಂದೆ ಖ್ಯಾತ ಕಲಾವಿದನಾಗಿದ್ದನು. ಎರಡನೇ ಜಾಗತಿಕ ಯುದ್ದದ ಸಮಯದಲ್ಲಿ ತೈವಾನ್ ಜಪಾನ್ ವಶದಲ್ಲಿದ್ದಿತು. ಹೀಗಾಗಿ ಆನ್ ಸೇ ವಿದ್ಯಾಭ್ಯಾಸ ಕುಂಟುತ್ತಾ ಸಾಗಿತು. ಕ್ರೀಡೆಗಳಲ್ಲಿ ಆನ್ ಸೇ ಅತ್ಯಾಸಕ್ತಿಯಿದ್ದಿತು. 1959ರಲ್ಲಿ ಅತ್ಯುತ್ತಮ ಅಂಕ ಗಳಿಸಿ ಆನ್ ಸೇ ತೈವಾನ್ ರಾಷ್ಟ್ರೀಯ ವಿಶ್ವವಿದ್ಯಾಲಯ ಸೇರಿದನು. 1962ರಲ್ಲಿ ಬರ್ಕ್ಲೆಯ ಕ್ಯಾಲಿಫೋರ್ನಿಯಾವಿಶ್ವವಿದ್ಯಾಲ0iÀi ಸೇರಿದನು. ಇಲ್ಲಿ ವೈದ್ಯುತ್ ಉದ್ರಿಕ್ತ ಅಯಾನ್-ಅಣುಗಳ ಅಚಿತಕ್ರಿಯೆಯ ಅಧ್ಯಯನ ನದೆಸಿದನು. ಈ ಅವಧಿಯಲ್ಲಿ ಅತ್ಯುತ್ತಮ ಚದುರಿಕೆ ಉಪಕರಣಗಳನ್ನು (Scattering Instruments) ನಿರ್ಮಿಸಿದನು. ರಾಸಾಯನಿಕ ಗತಿಶೀಲತೆ , ಪ್ರತಿಕ್ರಿಯಾತ್ಮಕ ಚದುgಕೆಗಳನ್ನು ಕುರಿತಾಕಿ ನಡೆಸಿದ ಸಂಶೋಧನೆ ಮತ್ತು ಅವುಗಳ ಅಳತೆಗಾಗಿ ನಿರ್ಮಿಸಿದ ಸಾಧನಗಳಿಗಾಗಿ ಯುಆನ್‍ಲೀ 1986ರಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/3/2019