ಲಿಯೊ , ಎಸಾಕಿ ೧೯೭೩
ಎಸಾಕಿ 1925ರಲ್ಲಿ ಒಸಾಕದಲ್ಲಿ ಜನಿಸಿದನು. ಟೋಕಿಯೋ ವಿಶ್ವವಿದ್ಯಾಲಯದಿಂದ 1947ರಲ್ಲಿ ಭೌತಶಾಶ್ತ್ರದ ಪದವಿಯನ್ನು ಮತ್ತು 1959ರಲ್ಲಿ ಡಾಕ್ಟರೇಟ್‍ನ್ನು ಪದೆದನು. ಐಬಿಎಂ ಫೆಲೋ ಆಗಿ ನೇಮಕಗೊಂಡ ಎಸಾಕಿ 1960ರಿಂದ ನ್ಯೂಯಾರ್ಕ್‍ನ ಥಾಮಸ್ ಜೆ. ವ್ಯಾಟ್ಸನ್ ಸಂಶೋಧನಾ ಕೇದ್ರದಲ್ಲಿ ಕ್ರಿಯಾಶೀಲನಾಗಿದ್ದಾನೆ. ಇದಕ್ಕೂ ಮೊದಲು ಕೆಲ ಕಾಲ ಸೋನಿ ಸಂಸ್ಥೆಯಲ್ಲಿ ಭಾರಿ ಕಲುಷಿತಗೊಳಿಸಿದ ಅರೆವಾಹಕಗಳನ್ನು ಕುರಿತಾಗಿ ಎಸಾಕಿ ಸಂಶೋಧನೆ ನಡೆಸಿದ್ದನು. ಇದರ ಫಲಿತಾಂಶವಾಗಿ ಎಸಾಕಿ ತನೆಲ್ ಡಯೋಡ್‍ಗಳನ್ನು ಉಪಜ್ಞಿಸಿದನು. ಇದು ಪ್ರಥಮ ಕ್ವಾಂಟಂ ಎಲೆಕ್ಟ್ರಾನ್ ಸಾಧನವೆಂಬ ಹೆಗ್ಗಳಿಕೆ ಹೊಂದಿದೆ. ಇದು ಮಾನವ ನಿರ್ಮಿತ ಮಹಾಜಾಲಂಧ್ರ ವಾಹಕಗಳನ್ನು ನಿರ್ಮಿಸಲು ಅನುವು ಮಾಡಿ ಅರೆವಾಹಕಳಲ್ಲಿ ಹಾಗೂ ಎಲೆಕ್ಟ್ರಾನ್ ಇಂಜಿನಿಯರಿಂಗನಲ್ಲಿ ಮಹಾನ್ ಕ್ರಾಂತಿಯನ್ನೇ ತಂದಿದೆ. ಎಸಾಕಿಯ ಈ ಸಂಶೋಧನೆ ಮತ್ತು ತಂತ್ರಜ್ಞಾನದ ಕೊದುಗೆಗಳಿಗಾಗಿ 1973ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಎಸಾಕಿ 1925ರಲ್ಲಿ ಒಸಾಕದಲ್ಲಿ ಜನಿಸಿದನು. ಟೋಕಿಯೋ ವಿಶ್ವವಿದ್ಯಾಲಯದಿಂದ 1947ರಲ್ಲಿ ಭೌತಶಾಶ್ತ್ರದ ಪದವಿಯನ್ನು ಮತ್ತು 1959ರಲ್ಲಿ ಡಾಕ್ಟರೇಟ್‍ನ್ನು ಪದೆದನು. ಐಬಿಎಂ ಫೆಲೋ ಆಗಿ ನೇಮಕಗೊಂಡ ಎಸಾಕಿ 1960ರಿಂದ ನ್ಯೂಯಾರ್ಕ್‍ನ ಥಾಮಸ್ ಜೆ. ವ್ಯಾಟ್ಸನ್ ಸಂಶೋಧನಾ ಕೇದ್ರದಲ್ಲಿ ಕ್ರಿಯಾಶೀಲನಾಗಿದ್ದಾನೆ. ಇದಕ್ಕೂ ಮೊದಲು ಕೆಲ ಕಾಲ ಸೋನಿ ಸಂಸ್ಥೆಯಲ್ಲಿ ಭಾರಿ ಕಲುಷಿತಗೊಳಿಸಿದ ಅರೆವಾಹಕಗಳನ್ನು ಕುರಿತಾಗಿ ಎಸಾಕಿ ಸಂಶೋಧನೆ ನಡೆಸಿದ್ದನು. ಇದರ ಫಲಿತಾಂಶವಾಗಿ ಎಸಾಕಿ ತನೆಲ್ ಡಯೋಡ್‍ಗಳನ್ನು ಉಪಜ್ಞಿಸಿದನು. ಇದು ಪ್ರಥಮ ಕ್ವಾಂಟಂ ಎಲೆಕ್ಟ್ರಾನ್ ಸಾಧನವೆಂಬ ಹೆಗ್ಗಳಿಕೆ ಹೊಂದಿದೆ. ಇದು ಮಾನವ ನಿರ್ಮಿತ ಮಹಾಜಾಲಂಧ್ರ ವಾಹಕಗಳನ್ನು ನಿರ್ಮಿಸಲು ಅನುವು ಮಾಡಿ ಅರೆವಾಹಕಳಲ್ಲಿ ಹಾಗೂ ಎಲೆಕ್ಟ್ರಾನ್ ಇಂಜಿನಿಯರಿಂಗನಲ್ಲಿ ಮಹಾನ್ ಕ್ರಾಂತಿಯನ್ನೇ ತಂದಿದೆ. ಎಸಾಕಿಯ ಈ ಸಂಶೋಧನೆ ಮತ್ತು ತಂತ್ರಜ್ಞಾನದ ಕೊದುಗೆಗಳಿಗಾಗಿ 1973ರಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 4/26/2020