অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಷ್ಟ ಗೀತೆ

ರಾಷ್ಟ ಗೀತೆ

ಈ ಕೃತಿಯುದಿವಂಗತ ಕವಿ ರವೀಂದ್ರನಾಥ ಟಾಗೂರರ ಕವನದ ಮೊದಲ ಚರಣದ ಪದಗಳನ್ನು ಮತ್ತು ಸಂಗೀತವನ್ನು ಒಳಗೊಂಡಿದೆ. ಈ ಗೀತೆಯನ್ನು “ ಜನ-ಗಣ-ಮನ “ ಎಂಬ ಹೆಸರಿನಲ್ಲಿ ರಾಷ್ಟ್ರಗೀತೆಯಾಗಿ ಅಳವಡಿಸಿಕೊಳ್ಳಲಾಗಿದೆ. ಅದರ ಸಾರ ಕೆಳಗಿನಂತೆ ಇದೆ.

ಜನ –ಗಣ -ಮನ –ಅಧಿ ನಾಯಕ ಜಯ ಹೇ
ಭಾರತ -ಭಾಗ್ಯ –ವಿಧಾತ 
ಪಂಜಾಬ-ಸಿಂಧ-ಗುಜರಾತ- ಮರಾಠ 
ದ್ರಾವಿಡ- ಉತ್ಕಲ-ವಂಗ 
ವಿಂದ್ಯ- ಹಿಮಾಚಲ-ಯಮುನಾ-ಗಂಗ
ಉಚ್ಛಲ- ಜಲಧಿ-ತರಂಗ.
ತವ ಶುಭ ನಾಮೆ ಜಾಗೆ,
ತವ ಶುಭ ಆಶಿಸ ಮಾಂಗೆ,
ಗಾಹೆ ತವಜಯಗಾಥಾ,
ಜನ-ಗಣ- ಮಂಗಳದಾಯಕ ಜಯ ಹೇ
ಭಾರತ -ಭಾಗ್ಯ –ವಿಧಾತ .
ಜಯಹೇ, ಜಯಹೇ, ಜಯಹೇ,
ಜಯ ಜಯ ಜಯ ಹೇ!

ಜನ –ಗಣ -ಮನ –ಅಧಿ ನಾಯಕ ಜಯ ಹೇ
ಭಾರತ -ಭಾಗ್ಯ –ವಿಧಾತ 
ಪಂಜಾಬ-ಸಿಂಧ-ಗುಜರಾತ- ಮರಾಠ 
ದ್ರಾವಿಡ- ಉತ್ಕಲ-ವಂಗ 
ವಿಂದ್ಯ- ಹಿಮಾಚಲ-ಯಮುನಾ-ಗಂಗ
ಉಚ್ಛಲ- ಜಲಧಿ-ತರಂಗ.
ತವ ಶುಭ ನಾಮೆ ಜಾಗೆ,
ತವ ಶುಭ ಆಶಿಸ ಮಾಂಗೆ,
ಗಾಹೆ ತವಜಯಗಾಥಾ,
ಜನ-ಗಣ- ಮಂಗಳದಾಯಕ ಜಯ ಹೇ
ಭಾರತ -ಭಾಗ್ಯ –ವಿಧಾತ .
ಜಯಹೇ, ಜಯಹೇ, ಜಯಹೇ,
ಜಯ ಜಯ ಜಯ ಹೇ!

ಮೇಲಿರುವುದು ಪೂರ್ಣ ರಾಷ್ಟ್ರಗೀತೆಯ ಅನುವಾದ. ಇದನ್ನು ಹಾಡಲು ಸುಮಾರು 52 ಸೆಕೆಂಡು ಸಮಯ ಬೇಕಾಗುವುದು.
ಸಂಕ್ಷಿಪ್ತ ರೂಪದ ರಾಷ್ಟ್ರಗೀತೆಯ ಮೊದಲ ಮತ್ತು ಕೊನೆಯ ಚರಣಗಳನ್ನು ಒಳಗೊಂಡಿದೆ. ಅದನ್ನು ಸಹ ಕೆಲವು ನಿರ್ದಿಷ್ಟ  ಸಂದರ್ಭದಲ್ಲಿ ನುಡಿಸಲಾಗುವುದು- ಅದು ಹೀಗಿದೆ.
ಜನ –ಗಣ -ಮನ –ಅಧಿ ನಾಯಕ ಜಯ ಹೇ
ಭಾರತ -ಭಾಗ್ಯ –ವಿಧಾತ 
ಜಯಹೇ, ಜಯಹೇ, ಜಯಹೇ,
ಜಯ ಜಯ ಜಯ ಹೇ! 
ಸಂಕ್ಷಿಪ್ತ ರೂಪದ ರಾಷ್ಟ್ರಗೀತೆ ಹಾಡಲು  ಸುಮಾರು  20   ಸೆಕೆಂಡು ಸಮಯ ಬೇಕು .

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 12/10/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate