ಕಾಡು ಬಿಟ್ಟು ನಾಡಿಗೆ ಬಂದಂದಿನಿಂದ ಮಾನವನು ಕೈಗೊಂಡ ಅತ್ಯಂತ ಪುರಾತನ ವೃತ್ತಿ ಎಂದರೆ ಪಶುಪಾಲನೆ. ಹಿಂದಿನಿಂದಲೂ ಬಂಡ ಈ ವೃತ್ತಿ ಈಗ ಕಡಿಮೆಯಾಗುತ್ತಿದೆಯೇ? ಆಪತ್ಕಾಲ ಬಂದಾಗ ನೆರವು ದೊರೆಯಲು ಮಾನವನಿಗೆ ಪಶುಗಳು ತಮ್ಮದೇ ಆದ ಕಾಣಿಕೆ ನೀಡುತ್ತವೆ. ಪಶುಸಾಕಣೆಯನ್ನು ಅಲಕ್ಷ್ಯ ಮಾಡದಿರಲು ಎಚ್ಚರಿಕೆ ನೀಡುವ ಲೇಖನವಿದು. ಪಶುಪಾಲನೆಯು ಆತ್ಮಹತ್ಯೆಗಳನ್ನು ತಡೆಯಲು ಹೇಗೆ ಸಹಾಯಕಾರಿ ಎಂಬುದರ ವಿವರಣೆ ಇಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ: ಬರ ಬಂದಾಗ ದನ ಕಾಯುವವು
ಮೂಲ : ಕೃಷಿ ಮುನ್ನಡೆ
ಕೊನೆಯ ಮಾರ್ಪಾಟು : 1/28/2020