ಕೊಯ್ಲು
- ಪ್ರತೀ 10-15 ದಿನಗಳಿಗೊಮ್ಮೆ ವೇಗವಾಗಿ ಬೆಳೆದು ಗುಂಡಿಯನ್ನು ತುಂಬಿಸುತ್ತದೆ. ಆನಂತರ ಪ್ರತೀ ದಿನ 500 ರಿಂದ 600 ಗ್ರಾ0 ಅಜೊಲ್ಲಾವನ್ನು ಉಪಯೋಗಕ್ಕೆ ತೆಗೆಯಬಹುದಾಗಿದೆ.
- 10-15 ದಿನಗಳ ನಂತರ ಪ್ರತಿ ದಿನ ಕೊಯ್ಲಿಗಾಗಿ ತಳದಲ್ಲಿ ರಂಧ್ರಗಳಿರುವ ಪ್ಲಾಸ್ಟಿಕ್ ಟ್ರೇ ಅಥವಾ ಜಾಳಿಗೆ ಉಪಯೋಗಿಸಿ ತೆಗೆಯಬಹುದು.
- ಕೊಯ್ಲು ಮಾಡಿದ ಅಜೊಲ್ಲಾವನ್ನು ತಾಜಾ ನೀರಿನಿಂದ ತೊಳೆಯುವುದರಿಂದ ಸಗಣಿ ವಾಸನೆಯಿಂದ ಮುಕ್ತಿಪಡೆಯಬಹುದು.
ಬದಲೀ ಉತ್ಪಾದನಾ ಸಾಮಗ್ರಿಗಳು
- ಜೈವಿಕ ಇಂಧನದ (ಬಯೋಗ್ಯಾಸ್) ತಾಜಾ ರಾಡಿ ತ್ಯಾಜ್ಯವನ್ನು ಸಹ ಬಳಸಬಹುದು.
- ನೀರು ಅಭಾವವಿರುವ ಪ್ರದೇಶಗಳಲ್ಲಿ ಸ್ನಾನಕ್ಕೆ ಬಳಕೆಯಾದ ನೀರು, ದನಗಳ ಕೊಟ್ಟಿಗೆ ತೊಳೆದ ನೀರು, ಬಟ್ಟೆ ತೊಳೆದ (2 ನೆಯ ಸಲ ಅದ್ದಿದ) ನೀರು ಸಹ ಬಳಸಬಹುದು
ಬೆಳವಣಿಕೆಗೆ ಪೂರಕವಾಗುವ ವಾತಾವರಣದ ಸಂಗತಿಗಳು
- 20°C - 28° ಸೆ. ಉಷ್ಣಾಂಶ
- ಶೇ 50 ರಷ್ಟು ಪೂರ್ಣ ಸೂರ್ಯನ ಬೆಳಕು
- ಸಾಪೇಕ್ಷ ತೇವಾಂಶ 65 - 80%
- ಗುಂಡಿಯಲ್ಲಿ ನಿಂತ ನೀರು 5-12 ಸೆಂ.ಮೀ
- pH 4-7.೫
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.