ಕರ್ನಾಟಕ ರಾಜಭಾಷಾ ಅಧಿನಿಯಮ, 1963ರ 5ಎ ಪ್ರಕರಣದ ಮೇರೆಗೆ ಕನ್ನಡದಲ್ಲಿ ಪ್ರಕಟವಾದ ರಾಜ್ಯ ಅಧಿನಿಯಮಗಳ ಅಧಿಕೃತ ಅಕಾರಾದಿ ಪಟ್ಟಿ
೧೯೯೮-೯೯ ರಿಂದ ವಿವಿಧ ಬಡತನ ನಿವಾರಣಾ ಮತ್ತು ಉದ್ಯೋಗ ಉತ್ಪಾದನಾ ಕಾರ್ಯಕ್ರಮಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಎಲ್ಲರೂ ಸಮಾನರು
ನಾಲ್ವಡಿಯವರನ್ನು ಸಾಹಿತ್ಯ, ಸಂಗೀತ, ವಾಸ್ತು ಶಿಲ್ಪಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟು ೧೯೧೫ ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದರು.
ಕರ್ನಾಟಕದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕುರಿತಾದ ಮಾಹಿತಿ ಇಲ್ಲಿ ತಿಳಿಸಲಾಗಿದೆ.
ಜಾಮೀನು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ
ಜೀತ ಪದ್ಧತಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ
ರಾಷ್ಟ್ರೀಯ ಸಾಮಾಜಿಕ ಸಹಾಚಿi ಕಾರ್ಯಕ್ರಮ (ಎನ್.ಎಸ್.ಎ.ಪಿ)ಯು ೧೫ ಆಗಸ್ಟ್ ೧೯೯೫ ರಿಂದ ಜಾರಿಗೆ ಬಂದಿದೆ.
ಭಾರತದ ಸಂವಿಧಾನ ದಿನ ಕುರಿತು
ಮಾಟ ಎಂದರೆ; ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು.
ಲಂಬಾಣಿಗರ ಐತಿಹಾಸಿಕ ಹಿನ್ನಲೆಯನ್ನುನೋಡಿದಾಗ ಕೆಲವು ಇತಿಹಾಸಕಾರರು ಮತ್ತು ವಿಮರ್ಶಕರು ಕಾಲ ಕಾಲಕ್ಕೆ ಅವರ ಬಗ್ಗೆ ಪ್ರಾಸ್ತಾಪಿಸಿರುವ ದಾಖಲೆಗಳು ನಮಗೆ ದೊರೆಯುತ್ತವೆ.
ಮಾನವನ ಬದುಕಿಗೆ ಮನೆಯು ಒಂದು ಮೂಲಭೂತವಾದ ಅಗತ್ಯವಾಗಿದೆ.
ಈ ಕೆಳಕಂಡ ಮಾರ್ಗಸೂಚಿಗಳನ್ನು ಅಳವಡಿಸಿ, ವಿಧಾನಸೌಧ ಪ್ರವೇಶಕ್ಕೆ ಶಿಫಾರಸ್ಸು ಪತ್ರವನ್ನು ನೀಡಬಹುದಾಗಿದ್ದು, ಅಂತಿಮ ತೀರ್ಮಾನವು ಸಮಿತಿಯ ವಿವೇಚನೆಗೆ ಒಳಪಟ್ಟಿರುತ್ತದೆ.
ಈ ವಿಭಾಗವು ಎನ್ಜಿಒ ಕ್ಷೇತ್ರಕ್ಕೆ ಸಂಬಂಧಿತ ನೀತಿಗಳನ್ನು, ಹಣಕಾಸಿನ ಅವಕಾಶಗಳು ಮತ್ತು ಅತ್ಯುತ್ತಮ ಆಚರಣೆಗಳ ಬಗ್ಗೆ ವಿವರಿಸುತ್ತದೆ.
ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಮತ ನಿರಪೇಕ್ಷತೆ, ಸಾರ್ವಭೌಮ, ಜಾತ್ಯಾತೀತತೆಯಿಂದ ರೂಪಿತವಾದ ಶೈಕ್ಷಣಿಕ ನಾಯಕತ್ವ ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗಿದೆ.
‘ನಗು’ ಹೇಳುವುದಕ್ಕೆ ಎಷ್ಟೊಂದು ಚೈತನ್ಯಯುಕ್ತ ಪದ. ಪ್ರಕೃತಿದತ್ತವಾಗಿ ದೊರೆತಿರುವ ಒಂದು ಸಹಜ ಕ್ರಿಯೆ. ಒಂದು ಸವಿಯಾದ-ಹಿತವಾದ ಅನುಭವವೇ ನಗು. ಮಾನವನ ಅಕರ್ಷಣೀಯ ಹಾಗೂ ಉತ್ತಮ ಮುಖ ಲಕ್ಷಣ ಹೊರ ಹೊಮ್ಮುವುದು ನಗುವಿನಿಂದಾಗಿ.
ಮೈಸೂರು ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿಸಲಾಗಿದೆ
ಸರ್ವರಿಗೂ ಸಮಪಾಲು-ಸಮಬಾಳು ಎಂಬ ತತ್ವಾಧಾರಿತ ಸಮಾಜ ನಿರ್ಮಾಣ ಒಂದು ಕನಸು ಮಾತ್ರವೇ?
ನಾಗರೀಕ ಸಮಾಜವು ಆರ್ಥಿಕವಾಗಿ ಹಾಗೂ ಸಾಮಾಜಿಕ ಸ್ಥಾನಮಾನದಿಂದ ವಂಚಿತರಾಗಿರುವವರ ಕುರಿತ ಸವಾಲುಗಳನ್ನು ಸಾಮೂಹಿಕ ಪ್ರಯತ್ನಗಳಿಂದ ನಮ್ಮೊಳಗಿನಿಂದ ದೂರ ಮಾಡಬಹುದಾಗಿರುತ್ತದೆ.
ಕರ್ನಾಟಕ ರಾಜ್ಯದಲ್ಲಿ ಪ್ರತಿ ವರ್ಷ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ೧೯೫೬ ರಲ್ಲಿ ಇದೇ ದಿನ ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಇದರ ಸಂಕ್ಷಿಪ್ತ ಇತಿಹಾಸವನ್ನು ತಿಳಿದಿರುವುದು ಅವಶ್ಯಕ.
ಮಾನವ ಹಕ್ಕು ಮತ್ತು ಮೂಲಭೂತ ಹಕ್ಕುಗಳೆಂದರೇನು ಎಂಬುದರ ಮಾಹಿತಿ ಇಲ್ಲಿ ಲಭ್ಯವಿದೆ.
ತಾಯ್ತನ ಸಿಗುತ್ತದೆಂಬ ಸಂತೋಷದಲ್ಲಿದ್ದಳಾಕೆ. ತಿಳಿದಿರಲಿಲ್ಲ ಜೀವನದ ಮುಂದಿನ ಯಾವೊಂದು ಗತಿಗಳ ಬಗ್ಗೆ. ಹೀಗಾಗಿ ಸಾಮಾನ್ಯ ಜೀವನ ಶೈಲಿಯೊಂದಿಗೆ ಆಕೆ ಮುಂಬರುವ ಆನಂದದ ಗಳಿಗೆಗಳಿಗಾಗಿ ಕ್ಷಣಗಣನೆ ಮಾಡುತ್ತಿದ್ದಳು.