অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪುಸ್ತಕ ಭಂಡಾರ (ಕೇಂ.ಪು.ಯೋ)(50:50)

ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪುಸ್ತಕ ಭಂಡಾರ (ಕೇಂ.ಪು.ಯೋ)(50:50)

ವಿದ್ಯಾರ್ಥಿಗಳಿಗೆ ತರಗತಿವಾರು ಬೇಕಾಗುವ  ಅಗತ್ಯವಾದ ಪಠ್ಯ ಪುಸ್ತಕಗಳ ಪಟ್ಟಿಯನ್ನು ಈ ಕೆಳಗೆ ವಿವರಿಸಿರುವಂತೆ ಪಠ್ಯ ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳ  ಉಪಯೋಗಕ್ಕೆ ಸಂಬಂಧಿಸಿದ ಕಾಲೇಜುಗಳಲ್ಲಿ ಪ್ರತ್ಯೇಕ ಪುಸ್ತಕ ಭಂಡಾರವನ್ನು ಸ್ಥಾಪಿಸಲಾಗುವುದು.

ಅ.

ಪದವಿ ತರಗತಿಗಳು

ಎರಡು ವಿದ್ಯಾರ್ಥಿಗಳಿಗೆ ಒಂದು ಸೆಟ್

 

1

ವೈದ್ಯಕೀಯ

 

ರೂ.7500.00

2

ತಾಂತ್ರಿಕ

 

ರೂ.7500.00

3

ಪಶು ವಿಜ್ಞಾನ

 

ರೂ.5000.00

4

ಕೃಷಿ ವಿಜ್ಞಾನ

 

ರೂ.4500.00

5

ಪಾಲಿಟೆಕ್ನಿಕ್

 

ರೂ.2400.00

ಆ.

ಸ್ನಾತಕೋತ್ತರ ಕೋರ್ಸ್  ಗಳು

 

 

6

ಮೆಡಿಕಲ್ ತಾಂತ್ರಿಕ, ಪಶು ವಿಜ್ಞಾನ, ಎಲ್.ಎಲ್.ಬಿ. (3 ವರ್ಷ   ) /ಎಲ್.ಎಲ್.ಎಂ. (2 ವರ್ಷ   ),      ಚಾರ್ಟೆಡ್ ಅಕೌಂಟೆಂಟ್, ಎಂ.ಬಿ.ಎ. (2 ವರ್ಷ   ) ಸಮಾನಾಂತರ, ಬಯೋಸೈನ್ಸ್ ಇತ್ಯಾದಿ ಸ್ನಾತಕೋತ್ತರ ಕೋರ್ಸ್  ಗಳು

ಒಂದು ವಿದ್ಯಾರ್ಥಿಗೆ ಒಂದು ಸೆಟ್

ರೂ.5000.00

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

ಕೊನೆಯ ಮಾರ್ಪಾಟು : 6/26/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate