ಕರ್ನಾಟಕ ಸರ್ಕಾರವು 2006-07ನೇ ಸಾಲಿನಿಂದ 6 ರಿಂದ 15 ವರ್ಷದ ವಯೋಮಿತಿಯೊಳಗಿನ ಅಪ್ರತಿಮ ಶೌರ್ಯವನ್ನುಪ್ರದರ್ಶ್ರಿಸಿದ ಇತರರ ಪ್ರಾಣ ರಕ್ಷಣೆ ಮಾಡಿದ ಪ್ರಸಂಗಗಳಲ್ಲಿ ನೆರವಾದ ಪ್ರತಿ ಜಿಲ್ಲೆಯ 2 ಬಾಲಕರಿಗೆ ಹೊಯ್ಸಳ ಹಾಗೂ 2 ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡುವ ಹೊಸ ಯೋಜನೆಗೆ ಮಂಜೂರಾತಿ ನೀಡಿರುತ್ತದೆ. ಈ ಪ್ರಶಸ್ತಿಯು ರೂ.10,000/-ಗಳ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಗಾಗಿ ಆಯ್ಕೆಯಾದ ಮಕ್ಕಳಿಗೆ ಶಾಲಾ ಶಿಕ್ಷಣ ಪೂರೈಸುವವರೆಗೂ ವಿದ್ಯಾಭ್ಯಾಸಕ್ಕಾಗಿ ಪ್ರತಿ ವರ್ಷ ರೂ. 2000/-ಗಳ ಶಿಷ್ಯ ವೇತನವನ್ನು ನೀಡಲಾಗುವುದು. 2010ರ ಜನವರಿ ಅಂತ್ಯದ ವರೆಗೆ 13.44 ಲಕ್ಷ ರೂಪಾಯಿಗಳ ವೆಚ್ಚವನ್ನು ಭರಿಸಲಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಕಲ್ಯಾಣ ಸಂಸ್ಥೆಯು ಧೈರ್ಯ ಸಾಹಸದಿಂದ ಇನ್ನೊಬ್ಬರ ಜೀವವನ್ನು ರಕ್ಷಿಸುವ ಮಕ್ಕಳನ್ನು ಗುರುತಿಸಿ ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುವ ಮಕ್ಕಳ ದಿನಾಚರಣೆಯಂದು ಶೌರ್ಯ ಪ್ರಶಸ್ತಿಯನ್ನು ನೀಡುತ್ತಿದೆ ಈ ಮಕ್ಕಳಿಗೆ ರೂ.2000/- ರೂಪಾಯಿಗಳ ವಾರ್ಷಿಕ ಆರ್ಥಿಕ ನೆರವನ್ನು ಶಿಕ್ಷಣ ಶುಲ್ಕ ಮತ್ತು ಪುಸ್ತಕಗಳ ಖರೀದಿಗೆ ಅವರ ಶಾಲಾ ಶಿಕ್ಷಣ ಮುಗಿಯುವವರೆಗೆ ನೀಡಲಾಗುತ್ತಿದೆ. ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಢ 5 ವರ್ಷಗಳ ವರೆಗೆ ಉತ್ತಮ ಸೇವೆ ಸಲ್ಲಿಸಿದ 2 ಸಂಸ್ಥೆ ಹಾಗೂ ಇಬ್ಬರು ವ್ಯಕ್ತಿಗಳನ್ನು ಗುರುತಿಸಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಕುಮಾರಿ: ಭೂಮಿಕ ಅರ್. ನಾಯಕ,
ತಂದೆ:ಎಚ್.ವಿ. ರಮೇಶ್ ನಾಯಕ,
ಲಕ್ಕಿನಕೊಪ್ಪ, ಕೇರಾಫ್ ಎಚ್.ವಿ. ಚಿನ್ನಯ್ಯಗೌಡ,
ಶಿವಮೊಗ್ಗ ತಾಲ್ಲೂಕು, ಶಿವಮೊಗ್ಗ ಜಿಲ್ಲೆಸಂಗಮೇಶ್ ಎಸ್. ಅಥನೂರ್,
ಮಾಸ್ಟರ್ ಪ್ರಮೀಣ್ ಎ.ಕೆ.,
ಬಿನ್ ಕೊರಗ, ಅಂಬಾಡಿಮಾಲೆ ಮನೆ,
ಜಾಲ್ಸೂರು ಗ್ರಾಮ ಮತ್ತು ಅಂಚೆ, ಸುಳ್ಯ,
ಮಂಗಳೂರು
ರಾಜ್ಯ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ನಿರತವಾಗಿರುವ 5 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ 2 ಸಂಸ್ಥೆಗಳನ್ನು ಹಾಗೂ ಇಬ್ಬರು ವ್ಯಕ್ತಿಗಳನ್ನು ಸನ್ಮಾನಿಸಲು ರಾಜ್ಯ ಪ್ರಶಸ್ತಿಯನ್ನು ಜಾರಿಗೆ ತಂದಿರುತ್ತದೆ
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ನಿರತವಾಗಿರುವ ವ್ಯಕ್ತಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸೇವೆಯನ್ನು ಗುರುತಿಸಿ, ಪ್ರಶಸ್ತಿ ನೀಡುವ ಯೋಜನೆಯನ್ನು ಕೇಂದ್ರ ಸಕರ್ಾರವು ಜಾರಿಗೆ ತಂದಿರುತ್ತದೆ. ಪ್ರಶಸ್ತಿಯನ್ನು 5 ಸ್ವಯಂ ಸೇವಾ ಸಂಸ್ಥೆಗಳಿಗೆ ಪ್ರತಿ ಸಂಸ್ಥೆಗೆ ರೂ.3.00 ಲಕ್ಷ ಮತ್ತು ಪ್ರತಿ ವ್ಯಕ್ತಿಗೆ ರೂ.1.00 ಲಕ್ಷಗಳ ನಗದು ಹಾಗೂ ಪ್ರಶಸ್ತಿ ಪತ್ರವನ್ನು 3 ವ್ಯಕ್ತಿಗಳಿಗೆ ನೀಡಲಾಗುತ್ತದೆ.
ಐದು ವರ್ಷ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುವುದು. ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ.
ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ ನೀಡುವ ಯೋಜನೆಯೊಂದನ್ನು ಭಾರತ ಸಕರ್ಾರವು ಜಾರಿಗೆ ತಂದಿದೆ. ಅಸಾಧಾರಣ ಸಾಧನೆಯನ್ನು ಮಾಡಿರುವ 4 ರಿಂದ 15 ವರ್ಷದೊಳಗಿನ ಮಕ್ಕಳನ್ನು ಆಯ್ಕೆ ಮಾಡಲಾಗುವುದು. ಈ ರಾಷ್ಟ್ರಮಟ್ಟದ ಪ್ರಶಸ್ತಿಯು ಪ್ರತಿ ರಾಜ್ಯದ ಒಂದು ಮಗುವಿಗೆ ಚಿನ್ನದ ಪದಕ, ರೂ. 20,000/- ನಗದು, ಪ್ರಶಸ್ತಿ ಪತ್ರ ಹಾಗೂ ಪ್ರತಿ ರಾಜ್ಯಕ್ಕೆ ಒಂದು ಮಗುವಿಗೆ ಬೆಳ್ಳಿ ಪದಕ ಮತ್ತು ರೂ. 10,000/- ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.
ರಾಜ್ಯ ಸಕರ್ಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಉತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳ ಹೆಸರನ್ನು ಆಯ್ಕೆ ಮಾಡಿ ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡುತ್ತದೆ. ಆಯ್ಕೆಯಾದ ಮಕ್ಕಳಿಗೆ ಈ ಪ್ರಶಸ್ತಿಯನ್ನು ಭಾರತ ಸಕರ್ಾರವು ಘೋಷಿಸಿ ಪ್ರದಾನ ಮಾಡುತ್ತದೆ. 2010-11ನೇ ಸಾಲಿಗೆ ಶಿಫಾರಸ್ಸು ಮಾಡಿರುವ ಮಕ್ಕಳ ಪಟ್ಟಿ.
ವಿವಿಧ ಕ್ಷೇತ್ರಗಳಿಂದ ರಾಷ್ಟ್ರ ಪ್ರಶಸ್ತಿಗಾಗಿ ಆಯ್ಕೆಯಾಗಿರುವ ಅಸಾಧಾರಣ ಪ್ರತಿಭೆಯುಳ್ಳ ಮಕ್ಕಳ ವಿವರ
ಕ್ರಮಸಂಖ್ಯೆ |
ಹೆಸರು, ವಿಳಾಸ ಮತ್ತು ಜನ್ಮ ದಿನಾಂಕ |
ಆಯ್ಕೆಯಾಗಿರುವ ಕ್ಷೇತ್ರ ಸಾಧನೆ |
1 |
ಕುಮಾರಿ ರಶ್ಮಿ ರವಿಶಂಕರ್, |
ಶೈಕ್ಷಣಿಕ |
2 |
ಮಾಸ್ಟರ್ ಬಿ.ಕೆ. ಸ್ವರೂಪ್, ತಂದೆ: ಕೃಷ್ಣಕುಮಾರ್ ಬಿ.ಎಸ್., |
ಶೈಕ್ಷಣಿಕ |
3 |
ಕುಮಾರಿ ಸನಿಹ ಕೆ. ಕುಪ್ಪೆಟ್ಟಿ, ತಂದೆ: ರಾಜೇಂದ್ರ ಕೆ., ಕೇರಾಫ್ ಈಶ್ವರ್ ಭಟ್,(ಆರ್ಕೆಎಲ್ ಬಿಎಓ),ಕಲ್ಪಲತಿಕಾ', ಬನ್ನೂರು ಅಂಚೆ, ಪುತ್ತೂರು ತಾಲ್ಲೂಕು-574 203, ಮಂಗಳೂರು. |
ಶೈಕ್ಷಣಿಕ |
4 |
ಕುಮಾರಿ ಶಾಶ್ವತಾ ಜಿ., ತಂದೆ: ಜಿ.ಆರ್. ಗೋಪಾಲ್ಕೃಷ್ಙ,# 20, 1ನೇ ಹಂತ, 1ನೇ ಕ್ರಾಸ್, ಹೌಸಿಂಗ್ ಬೋಡರ್್ ಕಾಲೋನಿ,ಕುವೆಂಪುನಗರ, ಮಂಡ್ಯ-571401 |
ಶೈಕ್ಷಣಿಕ |
5 |
ಮಾಸ್ಟರ್ ಭರತ್ ಎಂ.ಸಿ., ತಂದೆ: ಎಂ.ವಿ. ಚಂದ್ರಮೌಳಿ, ಕೇರಾಫ್ ಶಂಕರ್ ರೆಡ್ಡಿ ಬಿಲ್ಡಿಂಗ್, #95, ಕೊಲಿಮಿಜುಂತ, ಮುತ್ಯಾಲ ಪೇಟೆ, ಮುಳಬಾಗಿಲು, ಕೋಲಾರ-563 131 |
ಶೈಕ್ಷಣಿಕ |
6 |
ಕುಮಾರಿ ಮಾನಸ ಡಿ, ತಂದೆ: ದಿನೇಶ್ಕುಮಾರ್ ಜಿ.ಬಿ., |
ಶೈಕ್ಷಣಿಕ |
7 |
ಕುಮಾರಿ ಹಷರ್ಿತಾ ಜಿ. ತೋಫಖಾನೆ, ತಂದೆ: ಗಿರೀಶ್ ಬಿ. ತೋಫಖಾನೆ, ನಂ.71, ಸಾಯಿ ಮಧುರ್ ಗೋಕುಲ ಅಪಾಟರ್್ಮೆಂಟ್, ಚಿಕ್ಕಕಲ್ಲಸಂದ್ರ, |
ಕಲೆ |
8 |
ಕುಮಾರಿ ರಕ್ಷಿತಾ ಎಸ್., ತಂದೆ: ಎ.ಎನ್. ಸುರೇಶ, |
ಕಲೆ |
9 |
ಕುಮಾರಿ ಶಿವರಂಜಿನಿ ಹಿರೇಮಠ, ತಂದೆ: ಮಲ್ಲಯ್ಯ, |
ಕಲೆ |
10 |
ಕುಮಾರಿ ಪೂಜಾ ಎನ್. ಭಾವಿಕಟ್ಟಿ, ತಂದೆ: ನೀಲಕಂಠ ಎಸ್ ಭಾವಿಕಟ್ಟಿ, ಪ್ಲಾಟ್ ನಂ.13, 1ನೇ ಮಹಡಿ, ಭವಾನಿ ಕಾಂಪ್ಲೆಕ್ಸ್, ಲಾಲ್ಗಿರಿ ಕ್ರಾಸ್,ಎಸ್.ಬಿ. ಟೆಂಪಲ್ ಹತ್ತಿರ, ಬ್ರಹ್ಮ್ಪುರ, ಗುಲ್ಬಗರ್ಾ-11. |
ಕಲೆ |
11 |
ಕುಮಾರಿ ಗ್ರೀಷ್ಮಾ ಎಂ.ಜಿ. ತಂದೆ:ಗಿರೀಶ್ ಎಂ.ವಿ., ಚಿನ್ಮಯ ಸ್ಟೀಲ್ ಕಾರ್ನರ್, ಬಸ್ ಸ್ಟ್ಯಾಂಡ್ ರಸ್ತೆ, ಹಾಸನ-573 201.-573116. |
ಕಲೆ |
12 |
ಕುಮಾರಿ ಪ್ರಕೃತಿ ಎಂ. ಕೃಷ್ಣ, ತಂದೆ:ಮುರುಳಿ ಕೃಷ್ಣ, |
ಕಲೆ |
13 |
ಮಾಸ್ಟರ್ ಗಿರೀಶ್ ಎ. ತಂದೆ:ಎಚ್.ವಿ. ಅರುಣಕುಮಾರ್, |
ಕ್ರೀಡೆ |
14 |
ಕುಮಾರಿ ಚಾತುರ್ಯ ವಿ ದೇವ್, ತಂದೆ: ಜಿ.ಎಸ್. ವಾಸುದೇವ್, ದೇವಾನಿ 5ನೇ ಮುಖ್ಯರಸ್ತೆ, |
ಕ್ರೀಡೆ |
15 |
ಕುಮಾರಿ ಪಲ್ಲವಿ ರಾವ್, ಎಚ್. ತಂದೆ: ಎಸ್. ಹರೀಶ್ ರಾವ್, |
ಕ್ರೀಡೆ |
16 |
ಕುಮಾರಿ ಸಂಜನಾ ಶ್ರೀನಿವಾಸ್, ತಂದೆ:ಶ್ರೀನಿವಾಸ್, |
ಕ್ರೀಡೆ |
17 |
ಕುಮಾರಿ ಹಂಸ ಕೆ.ಎನ್, ತಂದೆ: ನಾಗರಾಜ್ ಕೆ.ಜೆ |
ಕ್ರೀಡೆ |
18 |
ಮಾಸ್ಟರ್ ಆಕಾಶ್, ತಂದೆ:ಶ್ರೀನಿವಾಸ ಎಸ್.ಜಿ., |
ಕ್ರೀಡೆ |
19 |
ಕುಮಾರಿ ಅಂಜಲಿ ಶ್ಯಾನುಭೋಗ್, ತಂದೆ:ನಾರಾಯಣ ಶ್ಯಾನುಭೋಗ, #13-01-40, ಎಲ್ಐಸಿ ರಸ್ತೆ, ಅಜ್ಜಾರ್ಕಾಡ್, ಉಡುಪಿ. |
ಸಾಂಸ್ಕೃತಿಕ |
20 |
ಕುಮಾರಿ ಬಿ.ಪಿ. ಅದಿತಿ, ತಂದೆ: ಪ್ರಹ್ಲಾದ್, |
ಸಾಂಸ್ಕೃತಿಕ |
21 |
ಕುಮಾರಿ ಸಹನ ಹೆಗಡೆ, ತಂದೆ:ಗಣಪತಿ ಹೆಗಡ, |
ಸಾಂಸ್ಕೃತಿಕ |
22 |
ಕುಮಾರಿ ಪಲ್ಲವಿ ದೇಸಾಯಿ, ತಂದೆ:ಶ್ರೀಪಾದರಾವ್, |
ಸಾಂಸ್ಕೃತಿಕ |
23 |
ಕುಮಾರಿ ಐಶ್ವರ್ಯ ಎಸ್, ಅಕ್ಷಂತಿ, ತಂದೆ: ಶ್ರೀಕಾಂತ್ ವಿ. ಅಕ್ಷಂತಿ,ರಾಮಮಂದಿರ ರಸ್ತೆ, ಬಿಜಾಪುರ. |
ಸಾಂಸ್ಕೃತಿಕ |
24 |
ಕುಮಾರಿ ವೈಷ್ಣವಿ ದೇಶಪಾಂಡೆ, ತಂದೆ: ಶ್ರೀ ರಂಗಧಾಮ ' |
ಸಾಂಸ್ಕೃತಿಕ |
ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ನಿರತರಾಗಿರುವ ಸಮಾಜ ಸೇವಕರ ಸ್ವಯಂ ಸೇವೆಯನ್ನು ಗುರುತಿಸಿ ರಾಜೀವ್ ಗಾಂದಿ ಮಾನವ ಸೇವಾ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಕ್ಕಳ ಕಲ್ಯಾಣ, ಮಕ್ಕಳ ಅಬಿವೃದ್ದಿ ಮತ್ತು ಮಕ್ಕಳ ರಕ್ಷಣೆಗಾಗಿ 10 ವರ್ಷಕ್ಕಿಂತ ಹೆಚ್ಚಿನ ಉತ್ತಮ ಸೇವೆ ಸಲ್ಲಿಸಿರುವಂತಹ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುವುದು. ಈ ಪ್ರಶಸ್ತಿಯನ್ನು ಪ್ರತಿ ವರ್ಷ ರಾಜೀವ್ ಗಾಂದಿಯವರ ಹುಟ್ಟಿದ ದಿನವಾದ ಆಗಸ್ಟ್ 20ರಂದು ಆಯ್ಕೆಯಾದ ವ್ಯಕ್ತಿಯ ಹೆಸರನ್ನು ಘೋಷಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ. 1.00 ಲಕ್ಷಗಳ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರರಕ್ಕೆ ಶಿಫಾರಸ್ಸು ಮಾಡುತ್ತದೆ
ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಯೋಜನೆಯನ್ನು ಭಾಗಶಹ ಪರಿಷ್ಕರಿಸಿ, ಶಿಕ್ಷಣ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯುಳ್ಳ ಪ್ರತಿ ಕ್ಷೇತ್ರದಲ್ಲಿ ಇಬ್ಬರು ಮಕ್ಕಳನ್ನು ಗುರುತಿಸಿ ಜಿಲ್ಲಾದಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯ ಅನುಮೋದನೆ ಯೊಂದಿಗೆ ಪ್ರಶಸ್ತಿ ನೀಡುವ ಯೋಜನೆಯನ್ನು 2007-08ರಿಂದ ಜಾರಿಗೆ ತರಲಾಗಿದೆ. ಈ ಪ್ರಶಸ್ತಿಯು ರೂ.10,000/- ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ಮಕ್ಕಳ ದಿನಾಚರಣೆಯಂದು ನೀಡಲಾಗುವುದು
2010-11ನೇ ಸಾಲಿನಲ್ಲಿ ಸುಧಾರಣಾ ಸಂಸ್ಥೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿ.ಯು.ಸಿ.,ಯಲ್ಲಿ ಶೇಕಡ 60ಕ್ಕೂ ಅಧಿಕ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು
ಕ್ರಮಸಂಖ್ಯೆ |
ಹೆಸರು ಮತ್ತು ವಿಳಾಸ |
ಆಯ್ಕೆಯಾಗಿರುವ ಕ್ಷೇತ್ರ ಸಾಧನೆ |
1 |
ಮಾಸ್ಟರ್ ಮಲ್ಲಿಕಾಜರ್ುನ ಸೋಮಣ್ಣ, |
ಶೈಕ್ಷಣಿಕ |
2 |
ಮಾಸ್ಟರ್ ಗೋಪಾಲ ಮಲ್ಲಿಕಾಜರ್ುನ ತುಂಬರಮಟ್ಟಿ |
ಶೈಕ್ಷಣಿಕ |
3 |
ಮಾಸ್ಟರ್ ಮಣಿಕಂಠ ರಾಜೇಂದ್ರ, ಬಾಪೂಜಿ ಬಾಲನಿಕೇತನ ಅರ್ಹ ಸಂಸ್ಥೆ, ಅಳಿಕೆ, ಸತ್ಯಸಾಯಿ ಲೋಕಸೇವಾ ಹೈಸ್ಕೂಲ್, ದಕ್ಷಿಣ ಕನ್ನಡ, ಪುತ್ತೂರು ತಾಲ್ಲೂಕು-574 203, ಮಂಗಳೂರು. |
ಶೈಕ್ಷಣಿಕ |
4 |
ಮಾಸ್ಟರ್ ದಿಲೀಪ್ ಎಂ.ಎಂ. ಬಾಪೂಜಿ ಬಾಲನಿಕೇತನ ಅರ್ಹ ಸಂಸ್ಥೆ, ಅಳಿಕೆ, ಸತ್ಯಸಾಯಿ ಲೋಕಸೇವಾ ಹೈಸ್ಕೂಲ್, ದಕ್ಷಿಣ ಕನ್ನಡ. |
ಶೈಕ್ಷಣಿಕ |
5 |
ಮಾಸ್ಟರ್ ಬಿ.ಎಸ್.ಪ್ರತಾಪ ಬಾಪೂಜಿ ಬಾಲನಿಕೇತನ ಅರ್ಹ ಸಂಸ್ಥೆ, |
ಶೈಕ್ಷಣಿಕ |
6 |
ಕುಮಾರಿ ಮೀನಾಕ್ಷಿ, ಬಾಲಕಿಯರ ಬಾಲಮಂದಿರ, ಉಡುಪಿ |
ಶೈಕ್ಷಣಿಕ |
7 |
ಕುಮಾರಿ ನಂದಿನಿ, ಬಾಲಕಿಯರ ಬಾಲಮಂದಿರ, ಉಡುಪಿ |
ಶೈಕ್ಷಣಿಕ |
8 |
ಕುಮಾರಿ ಸ್ವಾತಿ ಡಿ.ರೇವಣಕರ, |
ಶೈಕ್ಷಣಿಕ |
9 |
ಕುಮಾರಿ ಶೃತಿ ಡಿ.ರೇವಣಕರ, |
ಶೈಕ್ಷಣಿಕ |
10 |
ಕುಮಾರಿ ರೇಣುಕಾ ಬಂಡೆಪ್ಪನವರ |
ಶೈಕ್ಷಣಿಕ |
11 |
ಕುಮಾರಿ ಎಂ.ಸಿ.ಗೀತಾ, |
ಶೈಕ್ಷಣಿಕ |
12 |
ಮಾಸ್ಟರ್ ಅರುಣಕುಮಾರ್, ಬಾಲಕಿಯರ ಬಾಲಮಂದಿರ, ಶಿವಮೊಗ್ಗ |
ಶೈಕ್ಷಣಿಕ |
13 |
ಮಾಸ್ಟರ್ ಪಿ.ಸಿ. ಹರೀಶ್, ತಂದೆ: ಚೆನ್ನಕೃಷ್ಣಪ್ಪ, |
ಶೈಕ್ಷಣಿಕ |
14 |
ಮಾಸ್ಟರ್ ದಶರಥ ಈಶ್ವರ ಹಟ್ಟಿ,ಸಕರ್ಾರಿ ಬಾಲಕಿಯರ ಬಾಲಮಂದಿರ, ಖಾನಪುರ, ಬೆಳಗಾಂ ಜಿಲ್ಲೆ. |
ಶೈಕ್ಷಣಿಕ |
15 |
ಕುಮಾರಿ ಶೋಭಾ ಶಿವಪ್ಪ |
ಶೈಕ್ಷಣಿಕ |
16 |
ಮಾಸ್ಟರ್ ಟಿ.ಆರ್.ಪ್ರಶಾಂತ |
ಶೈಕ್ಷಣಿಕ |
17 |
ಕುಮಾರಿ ಎನ್.ಭಾವನಾ, |
ಶೈಕ್ಷಣಿಕ |
18 |
ಕುಮಾರಿ ಎಸ್.ಬಿ.ಅಶ್ವಿನಿ |
ಶೈಕ್ಷಣಿಕ |
19 |
ಕುಮಾರಿ ಕೆ.ಕೆ.ಸವಿತಾ, |
ಶೈಕ್ಷಣಿಕ |
20 |
ಮಾಸ್ಟರ್ ಮುದ್ದುರಂಗಸ್ವಾಮಿ |
ಶೈಕ್ಷಣಿಕ |
21 |
ಮಾಸ್ಟರ್ ಗಂಗಾಧರ, ತಂದೆ ಸಿದ್ದಪ್ಪ ಸಕರ್ಾರಿ ಬಾಲಕರ ಬಾಲಮಂದಿರ, ರಾಯಚೂರು |
ಶೈಕ್ಷಣಿಕ |
22 |
ಕುಮಾರಿ ಆದಿಲಕ್ಷ್ಮಿ, |
ಶೈಕ್ಷಣಿಕ |
23 |
ಕುಮಾರಿ ಅಶ್ವಿನಿ, |
ಶೈಕ್ಷಣಿಕ |
24 |
ಕುಮಾರಿ ಆದಿವಾನಿಲಕ್ಷ್ಮಮ್ಮ |
ಶೈಕ್ಷಣಿಕ |
25 |
ಕುಮಾರಿ ರಶ್ಮಿ.ಜಿ. |
ಶೈಕ್ಷಣಿಕ |
26 |
ಮಾಸ್ಟರ್ ಮಲ್ಲಿಕಾಜರ್ುನ ಬಾಗೋಡಿ, |
ಶೈಕ್ಷಣಿಕ |
2011ನೇ ವರ್ಷದಲ್ಲಿ ಇಬ್ಬರು ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಿಗೆ ರಾಜ್ಯ ಪ್ರಶಸ್ತಿಯನ್ನು ದಿನಾಂಕ:14-11-2011ರಂದು ನಡೆಯುವ ಮಕ್ಕಳ ದಿನಾಚರಣೆಯ ಸಮಾರಂಭದಲ್ಲಿ ವಿತರಿಸಲಾಗಿದೆ
ವೈಯಕ್ತಿಕ ಪ್ರಶಸ್ತಿಗಳು |
||
1 |
²ಶ್ರೀಮತಿ ಕೋಮಲಾ ಕಾಶೀನಾಥ ಕುದ್ರಿಮೋತಿ, ಅಧ್ಯಕ್ಷರು, ಅಕ್ಕಮಹಾದೇವಿ ಮಹಿಳಾ ಮಂಡಳ, ಗೋಶಾಲಾ ರಸ್ತೆ, ಕೊಪ್ಪಳ-583 231 |
ಇವರು ಪಲ್ಸ್ ಪೋಲಿಯೋ ಕಾರ್ಯಕ್ರಮ, ಸೃಜನಾತ್ಮಕ ಕಲೆ ಬೆಳೆಸಲು ಮಕ್ಕಳಿಗೆ ಪೇಪರ್ ಕಟ್ಟಿಂಗ್ ಸ್ಪಧರ್ೆ, ಛದ್ಮ ವೇಶ ಸ್ಪಧರ್ೆಗಳನ್ನು ಏರ್ಪಡಿಸಿರುತ್ತಾರೆ. ಮಕ್ಕಳಿಗೆ ಉಚಿತ ಯೋಗ ತರಬೇತಿಗಳನ್ನು ಏರ್ಪಡಿಸಿರುತ್ತಾರೆ. ರಕ್ತಹೀನತೆಯನ್ನು ನಿವಾರಿಸಲು ಉಚಿತ ಔಷಧಿ ವಿತರಣೆ ಮಾಡಿರುತ್ತಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರು ಶಾಲೆಗೆ ಸೇರಿಸಲು ಮತ್ತು ಕಾಮರ್ಿಕ ಮಕ್ಕಳನ್ನು ಶಾಲೆಗೆ ಸೇರಿಸಲು ಮತ್ತು ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಜಾಥಾ ಮತ್ತು ಸಭೆಯನ್ನು ಏರ್ಪಡಿಸಿರುತ್ತಾರೆ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದು, ಮರಳಿನಲ್ಲಿ ರಂಗೋಲಿ, ಚಿತ್ರಕಲೆ ಇತ್ಯಾದಿ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನಡೆಸಿರುತ್ತಾರೆ. |
2 |
ಶ್ರೀ ವಸಂತ್ ಕುಮಾರ್ ಶೆಟ್ಟಿ, ಗೌರವ ಕಾರ್ಯದಶರ್ಿ, ಸಾನಿಧ್ಯ ಮಾನಸಿಕ ಭಿನ್ನ ಸಾಮಥ್ರ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಕೇಂದ್ರ, ವಾಟರ್ ಟ್ಯಾಂಕ್ ಹತ್ತಿರ, ಶಕ್ತಿ ನಗರ, ಮಂಗಳೂರು-575 016 |
ಇವರು ವಸತಿಯುತ ಶಾಲೆಯನ್ನು ಬುದ್ಧಿಮಾಂದ್ಯ ಮಕ್ಕಳಿಗೆ ಪ್ರಾರಂಭಿಸಿರುತ್ತಾರೆ. ಇವರು ವಿಶéೇಷ ಮಕ್ಕಳಿಗೆ 17 ಜಿಲ್ಲೆಗಳಲ್ಲಿ ಒಲಂಪಿಕ್ ಚಾಂಪಿಯನ್ಶಿಪ್ ಕ್ರೀಡಾ ಕೂಟವನ್ನು ಆಯೋಜಿಸಿರುತ್ತಾರೆ. ಇವರು ರಾಜ್ಯ ಮಟ್ಟದ ಜಾನಪದ ನೃತ್ಯವನ್ನು ಆಯೋಜಿಸಿರುತ್ತಾರೆ. ಇವರು ಸಸಿ ನೆಡುವ ಕಾರ್ಯಕ್ರಮವನ್ನು ಮಂಗಳೂರಿನ ಸುತ್ತಮುತ್ತ ಆಯೋಜಿಸಿರುತ್ತಾರೆ. ಇವರು ಬುದ್ಧಿಮಾಂದ್ಯ ಮಕ್ಕಳಿಗೆ ತರಬೇತಿ ನೀಡಿ ಸಮಾಜದ ಮುಖ್ಯ ವಾಹಿನಿಗೆ ಬರಲು ಅನುಕೂಲ ಮಾಡಿರುತ್ತಾರೆ. ಮಕ್ಕಳಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತರಬೇತಿ ನೀಡಲಾಗುತ್ತಿದೆ. ಹಾಲಿ 90 ಮಕ್ಕಳಿದ್ದಾರೆ. ವೃತ್ತಿಪರ ತರಬೇತಿಗಳಾದ ಕ್ಯಾಂಡಲ್, ಡೋರ್ಮ್ಯಾಟ್, ಪೇಪರ್ಬ್ಯಾಗ್, ಎನ್ವಲಪ್ ಇತ್ಯಾದಿಗಳ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಇವರು ಇಂಥಹ ಮಕ್ಕಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ಭಾಗಿಯಾಗಿರುತ್ತಾರೆ. 1980 ರಿಂದ ಸುಮಾರು 27000 ಮಕ್ಕಳು ಪ್ರಯೋಜನ ಪಡೆದಿರುತ್ತಾರೆ. |
2011ನೇ ವರ್ಷದಲ್ಲಿ ಈ ಕೆಳಕಂಡ 2 ಸಂಸ್ದೆಗಳಿಗೆ ಪ್ರಶಸ್ತಿಯನ್ನು ದಿನಾಂಕ:14-11-2011ರಂದು ನಡೆಯುವ ಮಕ್ಕಳ ದಿನಾಚರಣೆಯ ಸಮಾರಂಭದಲ್ಲಿ ವಿತರಿಸಲಾಗಿದೆ.
ಕ್ರ.ಸಂ |
ಸಂಸ್ಥೆಯ ಹೆಸರು ಮತ್ತು ವಿಳಾಸ |
ಸಾಧನೆ |
ಸಂಘ ಸಂಸ್ದೆಗಳಿಗೆ ನೀಡುವ ಪ್ರಶಸ್ತಿಗಳು |
||
1 |
ಕುವೆಂಪು ಟ್ರಸ್ಟ್, ಶಿವಗಂಗೆ ಅಂಚೆ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ. |
ಚಿತ್ರದುರ್ಗ ಜಿಲ್ಲೆಯ 15 ಗ್ರಾಮಗಳಲ್ಲಿ ಸುಮಾರು 636 ಮಕ್ಕಳಿಗೆ ಸಂಜೆ ಪಾಠ ಮಾಡುವ ಮೂಲಕ ಅವರ ಶಿಕ್ಷಣದ ಗುಣಮಟ್ಟ ಹಾಗೂ ಇತರೆ ಚಟುವಟಿಕೆಗಳ ಮೂಲಕ ಅವರ ನೈತಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯ ವಿದ್ಯಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ಮತ್ತು ಊಟ ವಿತರಣೆ ಮಾಡಿರುತ್ತದೆ. ಟ್ಯಾಲಿ ತರಬೇತಿಯನ್ನು 20 ಮಕ್ಕಳಿಗೆ ನೀಡಿರುತ್ತಾರೆ. ಹೆಣ್ಣು ಮಕ್ಕಳಿಗೆ ಟೈಲರಿಂಗ್ ತರಬೇತಿ, ಬ್ಯಾಗ್ ಮೇಕಿಂಗ್ ತರಬೇತಿ, ಎಂಬ್ರಾಯಿಡರಿ ತರಬೇತಿ ನಡೆಸುತ್ತಿದ್ದಾರೆ. 500 ರಿಂದ 700 ಮ್ಕಕಳಿಗೆ ಸುಮಾರು 08 ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿರುತ್ತಾರೆ. ಆರೋಗ್ಯ ಶಿಬಿರಗಳಲ್ಲಿ ಉಚಿತ ಪೇಸ್ಟ್ ಮತ್ತು ಬ್ರಷ್ಗಳನ್ನು ವಿತರಿಸಿರುತ್ತಾರೆ. 16 ಗ್ರಾಮಗಳಲ್ಲಿ ಉಚಿತ ಮನೆಪಾಠ ಶಾಲೆಗಳನ್ನು ನಡೆಸುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ಬಡಮಕ್ಕಳಿಗೆ ಶಾಲಾ ಶುಲ್ಕ ಮತ್ತಿತರ ಸಲಕರಣೆಗಳನ್ನು ಒದಗಿಸುತ್ತಿದೆ. ಸಂಸ್ಥೆಯು 2001 ರಲ್ಲಿ ನೋಂದಣಿಯಾಗಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಮಕ್ಕಳ ಶಿಕ್ಷಣ, ಬಡ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಊಟವನ್ನು ವಿತರಣೆ ಮಾಡಿರುತ್ತದೆ. ಮಕ್ಕಳ ಆರೋಗ್ಯ, ಶಿಕ್ಷಣ, ಕಲೆ ಮತ್ತು ಸಂಸ್ಕೃತಿ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. |
2 |
ದಿ ಅಸೋಷಿಯೇಷನ್ ಫಾರ್ ಪ್ರಮೋಟಿಂಗ್ ಸೋಷಿಯಲ್ ಆಕ್ಷ್ಯನ್ (ಆಪ್ಸ್ಸ), ನಮ್ಮನೆ, 34, ಅನ್ನಸಂದ್ರ ಪಾಳ್ಯ, ವಿಮಾನಪುರ, ಬೆಂಗಳೂರು-560017 |
ಸಂಸ್ಥೆಯು 1981 ರಲ್ಲಿ ಪ್ರಾರಂಭಗೊಂಡಿದ್ದು, "ನಮ್ಮನೆ" ಮತ್ತು ಮಕ್ಕಳ ಸಹಾಯವಾಣಿ 1098 ಅನ್ನು ನಡೆಸುತ್ತಿದ್ದು ಸಂಕಷ್ಟಕ್ಕೊಳಗಾದ ಮಕ್ಕಳಿಗೆ ಈ ಮನೆಯಲ್ಲಿ ತರಬೇತಿ ನೀಡಿ ಸಬಲರಾಗಲು ಸಹಕಾರಿಯಾಗಿರುತ್ತದೆ. ಸಂಸ್ಥೆಯು "ಡ್ರೀಮ್ ಸ್ಕೂಲ್" ಎಂಬ ಶಾಲೆಯನ್ನು ನಡೆಸುತ್ತಿದ್ದು, ಶಾಲೆ ಬಿಟ್ಟ ಮಕ್ಕಳು, ಬಾಲಕಾಮರ್ಿಕ ಮಕ್ಕಳು ಮತ್ತು ಬೇರೆ ಸ್ಥಳಗಳಿಂದ ಕೂಲಿ ಕೆಲಸಕ್ಕಾಗಿ ಪೋಷಕರೊಂದಿಗೆ ಬಂದಂಥಹ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ. ಸಂಸ್ಥೆಯು ಬೀದಿ ಮಕ್ಕಳಿಗೆ ಸಹಾಯ ಮಾಡುತ್ತಿದೆ. ಸಂಸ್ಥೆಯು ಮಕ್ಕಳ ಹಕ್ಕು ಮತ್ತು ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿದೆ. ನವಜೀವನ ನಿಲಯ ಎಂಬ ನಿಲಯದಲ್ಲಿ ನಮ್ಮನೆಯಿಂದ ಬಂದಂಥಹ ಮಕ್ಕಳಿಗೆ ವೃತ್ತಿ ಪರ ತರಬೇತಿ ನೀಡಿ ಅವರು ಸಬಲೀಕರಣರಾಗಲು ಸಹಾಯ ಮಾಡುತ್ತದೆ. ಸಂಸ್ಥೆಯು ಮಕ್ಕಳ ಕಲ್ಯಾಣ ಸಮಿತಿಗೆ ಕಾನೂನು /ಸಲಹೆ ಬಗ್ಗೆ ಸಹಕಾರ ನೀಡುತ್ತದೆ.. |
ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಈ ಕೆಳಕಾಣಿಸಿರುವ 28 ಮಕ್ಕಳನ್ನು 2011-12 ನೇ ಸಾಲಿನ ರಾಷ್ಟ್ರ ಪ್ರಶಸ್ತಿಗಾಗಿ ನಾಮ ನಿರ್ದೇಶನ ಮಾಡಿದ್ದು, ಅವರೆಲ್ಲರನ್ನು ರಾಜ್ಯ ಮಟ್ಟದಲ್ಲಿ 14-11-2011 ರಂದು ವಿಶ್ವ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ಕ್ರಮ ಸಂಖ್ಯೆ |
ಹೆಸರು, ವಿಳಾಸ |
ಆಯ್ಕೆಯಾಗಿರುವ ಕ್ಷೇತ್ರ |
1 |
ಕುಮಾರಿ ಸಿ.ಎಸ್. ವೈಷ್ಣವಿ, ತಂದೆ:ಎಚ್. ಚಂದ್ರಶೇಖರ್, ಏಕದಂತ ನಿಲಯ, 5ನೇ ಕ್ರಾಸ್, ' ಎ' ಬ್ಲಾಕ್, ಡಿಐಜಿ ಉತ್ತಪ್ಪ ಹೌಸ್ ಲೈನ್, ಶರಾವತಿನಗರ, ಶಿವಮೊಗ್ಗ. |
ಶೈಕ್ಷಣಿಕ |
2 |
ಮಾಸ್ಟರ್ ಸೋಹನ್ ರಾಜಶೇಖರ್ ತಂದೆ: ವಿ. ರಾಜಶೇಖರ್, # 3, ಕಲ್ಯಾಣನಗರ, ಟಿ. ದಾಸರಹಳ್ಳಿ, ಬೆಂಗಳೂರು-57. |
ಶೈಕ್ಷಣಿಕ |
3 |
ಕುಮಾರಿ ಸುಪ್ರಿತಾ ಜಿ. ತಂದೆ:ಜಿ.ಆರ್. ಗೋಪಾಲಕೃಷ್ಣ, # ಎಂಐಜಿ 20, 1ನೇ ಹಂತ, 1ನೇ ಕ್ರಾಸ್, ಹೌಸಿಂಗ್ ಬೋಡರ್್ ಕಾಲೋನಿ, ಕುವೆಂಪುನಗರ, ಮಂಡ್ಯ. |
ಶೈಕ್ಷಣಿಕ |
4 |
ಕುಮಾರಿ ವೈಷ್ಣವಿ ಎಂ,ಆರ್., ತಂದೆ:ಎಂ.ಪಿ. ರಾಮಾನುಜ, # 114/ಎ, ರಾಗಪ್ರಿಯ , 5 ನೇ ಮೈನ್, 4ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560 010. |
ಶೈಕ್ಷಣಿಕ |
5 |
ಕುಮಾರಿ ರಂಜಿತ ಬಿ. ಇಟಗಿ, ತಂದೆ: ಬಸವರಾಜ್ ಇಟಗಿ, ಬಸವೇಶ್ವರನಗರ, ಎನ್.ಡಿ. ಗಿ ಹತ್ತಿರ, ಗದಗ- 582 101 |
ಶೈಕ್ಷಣಿಕ |
6 |
ಮಾಸ್ಟರ್ ರಾಕೇಶ್ ಕೆ.ಆರ್., ತಂದೆ: ಕೆ.ಸಿ. ರವಿಕುಮಾರ್, # 615, 7ನೇ ಕ್ರಾಸ್, ರವೀಂದ್ರನಗರ, ಶಿವಮೊಗ್ಗ |
ಕಲೆ |
7
|
ಕುಮಾರಿ ಜೆ. ಮೇಘನಾ, ತಂದೆ: ಎ.ಎನ್. ಜಯರಾಜ್, #32, 1ನೇ ಕ್ರಾಸ್, 6ನೇ ಮುಖ್ಯರಸ್ತೆ, ಸಾರ್ವಭೌಮನಗರ, ಚಿಕ್ಕಲಸಂದ್ರ, ಬೆಂಗಳೂರು-560 061 |
ಕಲೆ |
8 |
ಕುಮಾರಿ ನೇಹಾ ಬಿ. ತಂದೆ: ರಮಾನಂದ ರಾವ್, ಶಿವರಾಮರಾವ್ ಕಾಂಪೌಂಡ್, ಶಿವರಾಮರಾವ್ ಲೇನ್, ಮಿಜಾರ್ ಗೇರುಬೀಜ ಕಾಖರ್ಾನೆ ಹತ್ತಿರ, ಉರ್ವ, ಮಂಗಳೂರು-575 006 |
ಕಲೆ |
9 |
ಮಾಸ್ಟರ್ ಲಕ್ಷ್ಮಣ್ ಎ. ಗಾಣಿಗೇರ, ತಂದೆ: ಅಪ್ಪಾಸಾಹೇಬ ಗಾಣಿಗೇರ, #77, ಚಿತ್ತಾರದ ನಿಲಯ, ಕಾವೇರಿನಗರ, ಥಾಮಸ್ ಶಾಲೆಯ ಹತ್ತಿರ, ಎಂ.ಜಿ. ರಸ್ತೆ, ನೆಲಮಂಗಲ, ಬೆಂಗಳೂರು (ಗ್ರಾ) ಜಿಲ್ಲೆ.¨ |
ಕಲೆ |
10 |
ಕುಮಾರಿ ತಬಸ್ಸುಮ್, ತಂದೆ: ಮಹಮ್ಮದ್ ಜಿಯಾ. 1ನೇ ಮುಖ್ಯರಸ್ತೆ, ಬಿ.ಕೆ.ನಗರ, ಯಶವಂತಪುರ, ಬೆಂಗಳೂರು-22 |
ಕಲೆ |
11 |
ಕುಮಾರಿ ಲಕ್ಷ್ಮಿಶ್ರೀ ಎ.ಜೆ.ಎಸ್., ತಂದೆ: ಎ.ಜಿ.ಕೆ. ಜಯಪ್ರಕಾಶ್, ನಂ.24, 4ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಕುಮಾರಪಾಕರ್್ ವೆಸ್ಟ್, ಬೆಂಗಳೂರು-20. |
ಕಲೆ |
12 |
ಮಾಸ್ಟರ್ ವಿಜಯ್ರವಿ, ತಂದೆ:ಡಾ. ಎಸ್. ರವಿ, ಸಿ.ಎಚ್.74, 7ನೇ ಮುಖ್ಯರಸ್ತೆ, ಸರಸ್ವತಿ ಪುರಂ, ಮೈಸೂರು-570 009. |
ಕಲೆ |
13 |
ಕುಮಾರಿ ರೀತು.ಡಿ ತಂದೆ: ಆರ್.ಎನ್, ದಿನೇಶ್, # 312, ಆನಂದಮಾರ್ಗ, 1ನೇ ಹಂತ, ಸಿದ್ದಾರ್ಥ ಲೇ ಔಟ್, ಮೈಸೂರು |
ಕ್ರೀಡೆ (ಮಲ್ಟಿ ಟ್ಯಾಲೆಂಟೆಡ್) |
14 |
ಮಾಸ್ಟರ್ ನಿಖಿಲ್ ಜಿ. ಕಾಮತ್, ತಂದೆ: ಡಾ. ಗಣೇಶ್ ಕಾಮತ್, ಎಸ್.ವಿ. ಟೆಂಪಲ್ ರಸ್ತೆ, ಕಟಪಾಡಿ, ಉಡುಪಿ ಜಿಲ್ಲೆ.-574 105. |
ಕ್ರೀಡೆ |
15 |
ಮಾಸ್ಟರ್ ಇ. ಶ್ರೀನಿವಾಸ್, ತಂದೆ: ಈರಣ್ಣ, ಕಾಮ್ರೇಡ್ ಲೆನಿನ್ ಶಾಲೆ, ಡಾಂಗೆ ಪಾಕರ್್ ಸರ್ಕಲ್, ನಿಟ್ಟುವಳ್ಳಿ ಪೊಲೀಸ್ ಠಾಣೆ ಹತ್ತಿರ, ದಾವಣಗೆರೆ. |
ಕ್ರೀಡೆ |
16 |
ಕುಮಾರಿ ಲಕ್ಷ್ಮೀದೇವಮ್ಮ ಬಿ.ಇ., ತಂದೆ:ಈಶ್ವರಪ್ಪ, ಬಿಡಲೊಟಿ, ಹೊಳವನಹಳ್ಳಿ ಅಂಚೆ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ. |
ಕ್ರೀಡೆ |
17 |
ಮಾಸ್ಟರ್ ನಿಕ್ಷೇಪ್ ಬಿ.ಆರ್., ತಂದೆ: ರವಿಕುಮಾರ್ ಬಿ.ಕೆ., #172, 4ನೇ ' ಎ' ಮುಖ್ಯರಸ್ತೆ, 3ನೇ ಹಂತ, 3ನೇ ಬ್ಲಾಕ್, ಬಸವೇಶ್ವರ ನಗರ, ಬೆಂಗಳೂರು-560 079. |
ಕ್ರೀಡೆ |
18 |
ಕುಮಾರಿ ಗಂಗಮ್ಮ ಬಿ.ಎನ್., ತಂದೆ:ಬಿ.ಸಿ.ನಾಚಪ್ಪ, #7, ಬಿ-20, ಶ್ರೀ ರಾಮಪುರ, 2ನೇ ಹಂತ, ಎಸ್.ಬಿ.ಎಂ. ಕಾಲೋನಿ, ಮೈಸೂರು-23. |
ಕ್ರೀಡೆ |
19 |
ಮಾಸ್ಟರ್ ವೇದಾಂತ ಎಂ. ಅರಸ್, ತಂದೆ: ಮಂಜುನಾಥ ಅರಸ್ #1236/1, ರೂಮ್ ನಂ.2, ಎಐಐಎಸ್ಎಚ್ ಲೇ ಔಟ್, ಬೋಗಾಧಿ 2ನೇ ಹಂತ, ಮೈಸೂರು |
ಕ್ರೀಡೆ |
20 |
ಮಾಸ್ಟರ್ ರಘು ಎಂ., ತಂದೆ: ಮರಿಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಮಂಡ್ಯ |
ಕ್ರೀಡೆ |
21 |
ಮಾಸ್ಟರ್ ಅಜಯ್ ಶ್ರೀ ಶೆಟ್ಟಿ, ತಂದೆ: ಎಸ್.ಪಿ. ಶೆಟ್ಟಿ, # 1104,3ನೇ ಮಹಡಿ, 8ನೇ ಕ್ರಾಸ್, ಆದರ್ಶ ಲೇ ಔಟ್, ಬಸವೇಶ್ವರನಗರ, ಬೆಂಗಳೂರು-560 079 |
ಕ್ರೀಡೆ (ಮಲ್ಟಿ ಟ್ಯಾಲೆಂಟೆಡ್) |
22 |
ಕುಮಾರಿ ಸಿಂಚನ ಎನ್. ಅಜ್ಮನಿ ತಂದೆ: ಎ.ಸಿ. ನರೇಂದ್ರ , ಸಂಸ್ಕೃತಿ ಎದುರು, 4ನೇ ಕ್ರಾಸ್, ರಾಜೇಂದ್ರನಗರ, ಶಿವಮೊಗ್ಗ. |
¸ಸಾಂಸ್ಕೃತಿಕ |
23 |
ಕುಮಾರಿ ಹಾಸಿನಿ, ತಂದೆ ಕೆ. ಶ್ರೀಕಾಂತ ಉಪಾಧ್ಯಾಯ, ಭಾರ್ಗವಿ, #3-87,76, ಬಡಗುಬೆಟ್ಟು, ಕುಕ್ಕೆಕಟ್ಟೆ, ಉಡುಪಿ. |
ಸಾಂಸ್ಕೃತಿಕ |
24 |
ಮಾಸ್ಟರ್ ಪ್ರಖ್ಯಾತ್ ಎನ್. ರಾಜ್, ತಂದೆ: ಎನ್. ನಾಗರಾಜ್, #1931, ಹೊಂಬೆಳಕು, 5ನೇ ಕ್ರಾಸ್, ಸುಭಾಷ್ನಗರ, ಮಂಡ್ಯ. |
ಸಾಂಸ್ಕೃತಿಕ |
25 |
ಕುಮಾರಿ ಎಸ್. ಹಿರಣ್ಮಯಿ, ತಂದೆ: ಆರ್. ಸುಬ್ರಮಣ್ಯಂ,, #922, 20ನೇ ಮುಖ್ಯರಸ್ತೆ, ಬಿಎಸ್ಕೆ 2ನೇ ಹಂತ, ಬೆಂಗಳೂರು-560 070 |
ಸಾಂಸ್ಕೃತಿಕ |
26 |
ಮಾಸ್ಟರ್ ಶಶಾಂಕ್ ಎಸ್ ಪುರಾಣಿಕ್, ತಂದೆ: ಎನ್. ಶಂಕರ್, #123, 18ನೇ ಕ್ರಾಸ್, 20ನೇ ಮುಖ್ಯರಸ್ತೆ, ಜೆ.ಪಿ. ನಗರ, 5ನೇ ಫೇಸ್, ಬೆಂಗಳೂರು-560 078 |
ಸಾಂಸ್ಕೃತಿಕ |
27 |
ಕುಮಾರಿ ಬಿ. ಲಕ್ಷ್ಮಿ, ತಂದೆ: ಬಿ. ರವೀಂದ್ರನಾಥ್, ಬಳ್ಳಾರಿ ಬಸಪ್ಪ, ,ವ್ಯಾಪಾರಸ್ಥರು, ಕಂಪ್ಲಿ, ಬಳ್ಳಾರಿ. |
ಸಾಂಸ್ಕೃತಿಕ |
28 |
ಕುಮಾರಿ ಸುಷ್ಮಾ ಜಕ್ಕಣ ಗೌಡರ್, ತಂದೆ: ವೀರಣ್ಣಗೌಡ ಜಕ್ಕಣ ಗೌಡರ್, ಶಿವಪೇಟೆ, 7ನೇ ಕ್ರಾಸ್, ರೋಣ, ಗದಗ ಜಿಲ್ಲೆ. |
ಸಾಂಸ್ಕೃತಿಕ |
2011-12ನೇ ಸಾಲಿಗೆ ಈ ಕೆಳಕಂಡ ಮಕ್ಕಳನ್ನು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ
ಕ್ರ ಸಂ. |
ಹೆಸರು ಮತ್ತು ವಿಳಾಸ |
ವಯಸ್ಸು |
ಪ್ರಕರಣದ ವಿವರ |
1 |
ಮಾಸ್ಟರ್: ಎಸ್.ಎಸ್. ಮಧು ತಂದೆ ಎಸ್.ಟಿ. ಶೇಖರ್ ನಂ-10,ಎನ್.ಜಿ.ಓ. ಕ್ವಾರ್ಟಸರ್್, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10 ಜನ್ಮ ದಿನಾಂಕ:03-05-1998 7ನೇ ತರಗತಿ |
13
|
ಮಾಸ್ಟರ್: ಎಸ್.ಎಸ್. ಮಧು, ಇವನ ಸ್ವಂತ ಊರಾದ ಸಾಲಿಗ್ರಾಮ, ಕೆ.ಆರ್.ನಗರ ತಾಲ್ಲೂಕು, ಮೈಸೂರು ಜಿಲ್ಲೆಗೆ ತೆರಳಿದ ಸಮಯದಲ್ಲಿ ದಿನಾಂಕ:30-01-2011ರಂದು ಶ್ರೀ ರಾಮ ದೇವಸ್ಥಾನಕ್ಕೆ ಬೆಳಿಗ್ಗೆ 10.00 ಗಂಟೆಗೆ ಭೇಟಿ ನೀಡಿರುತ್ತಾರೆ. ಸುಮಾರು 10.30ರ ಸಮಯದಲ್ಲಿ ಕಾವೇರಿ ನದಿ ಧನುಷ್ಕೋಟಿ ಸುಳಿಯಲ್ಲಿ ಸಿಲುಕಿದ ತನ್ನ ತಾಯಿ, ತಮ್ಮ ಮತ್ತು ತನ್ನ ಅಜ್ಜಿಯವರನ್ನು ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ಈಜಿ ಹೋಗಿ ರಕ್ಷಿಸಿರುತ್ತಾನೆ. |
2 |
ಕುಮಾರಿ ಟಿ. ಸುಮುಖಿ, ತಂದೆ:ಕೆ. ತ್ಯಾಗರಾಜು,, ನಂ.105, 24ನೇ ಕ್ರಾಸ್, ಬಿ ಬ್ಲಾಕ್, ವಿಜಯನಗರ 3ನೇ ಹಂತ, ಮೈಸೂರು-17. ಜನ್ಮ ದಿನಾಂಕ:13-04-1999. 7ನೇ ತರಗತಿ. |
12
|
ಕುಮಾರಿ ಟಿ. ಸುಮುಖಿ ಇವರು ದಿನಾಂಕ: 01-09-2010ರಂದು ಬೆಂಗಳೂರಿನ ಜಯನಗರ 4ನೇ ಬ್ಲಾಕ್ ಶ್ರೀ ಕೃಷ್ಣ ಕಲ್ಯಾಣ ಮಂಟಪಕ್ಕೆ ಬಂದಿದ್ದು, ದಿನಾಂಕ:02-09-2010ರಂದು ಮಧ್ಯಹ್ನ 12.15 ಗಂಟೆ ಸಮಯದಲ್ಲಿ ಕುಮಾರಿ ಸುಮುಖಿಯವರು ಮೊದಲನೇ ಮಹಡಿಯಲ್ಲಿರುವ ಶೌಚಾಲಯಕ್ಕೆ ಹೋಗಿ ವಾಪಸ್ಸು ಬರುವಾಗ ಒಬ್ಬಾತ ಚಾಕು ಹಿಡಿದುಕೊಂಡು ಇವರನ್ನು ಹೆದರಿಸಿ, ಕೈಯಿಂದ ಮುಖಕ್ಕೆ ಗುದ್ದಿ, ಇವರ ಕತ್ತಿನಲ್ಲಿದ್ದ ಚಿನ್ನದ ಸರ ಮತ್ತು ಕೈಯಲ್ಲಿದ್ದ ಒಂದು ಚಿನ್ನದ ಬಳೆಯನ್ನು ಕಿತ್ತುಕೊಂಡಿರುತ್ತಾನೆ ನಂತರ ಸುಮುಖಿಯವರು ತಮ್ಮ ಪ್ರಾಣವನ್ನೂ ಸಹ ಲೆಕ್ಕಿಸದೆ ಜೋರಾಗಿ ಕಳ್ಳ ಕಳ್ಳ ಎಂದು ಕೂಗಿ ಕೊಂಡಿದ್ದರಿಂದ ಮದುವೆಗೆ ಬಂದಿದ್ದ ಜನರು ಪರಾರಿಯಾಗಲು ಯತ್ನಿಸುತ್ತಿದ್ದ ಕಳ್ಳನನ್ನು ಚೆನ್ನಾಗಿ ಥಳಿಸಿ, ನಂತರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ. |
3 |
ಮಾಸ್ಟರ್ ಅವಿನಾಶ್ ಆರ್., ತಂದೆ: ರಾಮಚಂದ್ರ ಎನ್., ಕೆದಕಲ್ ಗ್ರಾಮ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. ಜನ್ಮ ದಿನಾಂಕ:29-04-1996 ಮೊದಲನೇ ಪಿ.ಯು.ಸಿ. |
15 |
ದಿನಾಂಕ:05-04-2011ರಂದು ಮೈಸೂರು- ಬಂಟ್ವಾಳ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆಯನ್ನು ಪಡೆದುಕೊಂಡಿರುವ ಆರ್.ಎನ್.ಎನ್., ಕಂಪನಿಯ ಟಿಪ್ಪರ್ ಮಧ್ಯಾಹ್ನ 12-15ರ ಸಮಯದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಮಾರ್ಗಮಧ್ಯದ ರಸ್ತೆ ಬದಿಯಲ್ಲಿರುವ ಬಾಳೇಕಾಡು ತೋಟದ ಕೆರೆಯೊಳಗೆ ನುಸುಳಿ ಮಗುಚಿಕೊಂಡಿದೆ. ಚಾಲಕ ಲಾರಿಯಲ್ಲಿ ಸಿಲುಕಿಕೊಂಡ ಸಂದರ್ಭದಲ್ಲಿ ಮಾಸ್ಟರ್ ಅವಿನಾಶ್ ಆರ್ ಮತ್ತು ಮಾಸ್ಟರ್ ಶ್ರೀನಿವಾಸ್ ಕೆ., ಚಾಲಕನನ್ನು ಪ್ರಾಣಾಪಾಯದಿಂದ ಪಾರು ಮಾಡಿರುತ್ತಾರೆ.. |
4 |
ಮಾಸ್ಟರ್ ಶ್ರೀನಿವಾಸ್ ಕೆ., ತಂದೆ: ಕೋಡಿಯಪ್ಪ ವಿ., ಬಾಳೇಕಾಡು ತೋಟ, ಕೆದಕಲ್ ಅಂಚೆ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ. ಜನ್ಮ ದಿನಾಂಕ:06-03-1998 9ನೇ ತರಗತಿ |
13 |
|
5 |
ಮಾಸ್ಟರ್ ಅಜಯ್ ಶಂಕರ ದೊಡ್ಡಮನಿ, ಮನೆ ನಂ.341, ಕೆ.ಇ.ಬಿ., ಕಛೇರಿ ಹತ್ತಿರ, ಆಶ್ರಯ ಬಡಾವಣೆ, ಗೋಕಾಕ್. ಜನ್ಮ ದಿನಾಂಕ:02-04-2004 2ನೇ ತರಗತಿ |
07 |
ದಿನಾಂಕ:28-12-2010ರಂದು ಒಂದೂವರೆ ವರ್ಷದ ಪುಟ್ಟ ಬಾಲಕಿ ರುಕ್ಮಿಣಿ ಆಟವಾಡುತ್ತಾ ಹೋಗಿ ಪಕ್ಕದಲ್ಲಿಯ ನೀರಿನ ಟ್ಯಾಂಕಿನಲ್ಲಿ ಬಿದ್ದಾಗ ಅಲ್ಲಿಯೇ ಆಟವಾಡುತ್ತಿದ್ದ 07 ವರ್ಷದ ಬಾಲಕ ಮಾಸ್ಟರ್ ಅಜಯ್ ಶಂಕರ ದೊಡ್ಡಮನಿ, ಈತನು ಕೂಡಲೇ ಓಡಿ ಹೋಗಿ ಟ್ಯಾಂಕ್ನಲ್ಲಿ ಬಿದ್ದ, ಪುಟ್ಟ ಬಾಲಕಿಯ ಕೈಹಿಡಿದು ಮೇಲಕ್ಕೆ ಎತ್ತಲು ಪ್ರಯತ್ನ ಪಟ್ಟು ಚೀರಾಟ ಮಾಡ ತೊಡಗಿದಾಗ, ಅಕ್ಕ-ಪಕ್ಕದ ಜನರು ಓಡಿ ಬಂದು ಅವನ ಜೊತೆಗೆ ಬಾಲಕಿಯನ್ನು ಮೇಲಕ್ಕೆ ಎತ್ತಿರುತ್ತಾರೆ. ಈ ರೀತಿ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ವತರ್ಿಸಿದ ಚಿಕ್ಕ ಬಾಲಕ ಪುಟ್ಟ ಬಾಲಕಿಯ ಪ್ರಾಣ ಉಳಿಸಿರುತ್ತಾನೆ. . |
6 |
ಮಾಸ್ಟರ್ ಸುವಿಧ್, ತಾಯಿ: ಶಮರ್ಿಳಾ, ಹಿರಿಯಂಗಡಿ, ಕಾರ್ಕಳ, ಜನ್ಮ ದಿನಾಂಕ:02-12-1997 |
13 |
ದಿನಾಂಕ:28-10-2010ರಂದು ಸಾಯಂಕಾಲ 4.30 ಗಂಟೆಗೆ ಮಾಸ್ಟರ್ ಸುವಿಧ್, ಇವರು ಆಟವಾಡಲು ಆದಿನಾಥ ದೇವಸ್ಥಾನ, ಹಿರಿಯಂಗಡಿ, ಕಾರ್ಕಳ , ಇಲ್ಲಿಯ ಆಟದ ಮೈದಾನಕ್ಕೆ ತೆರಳಿದ್ದ ಸಮಯದಲ್ಲಿ ಅಲ್ಲಿ ಒಂದು ಮಾರುತಿ ಓಮ್ನಿ ವ್ಯಾನ್ನ್ನು ಅನುಮಾನಾಸ್ಪದವಾಗಿ ಸಲ್ಲಿಸಿದ್ದು, ಅದರೊಳಗೆ ಕೆಲವು ಜನರು ಗೋಣಿಚೀಲದಲ್ಲಿ ಏನನ್ನೋ ತುಂಬಿಸು ತ್ರಿರುವುದನ್ನು, ಇವನು ಗಮನಿಸಿದ್ದು, ಆ ವಾಹನದ ಸಂಖ್ಯೆಯನ್ನು ತನ್ನ ತಾಯಿಗೆ ತಿಳಿಸಿರುತ್ತಾರೆ. ಆ ವಾಹನದಲ್ಲಿ ಬಂದವರು ರೂ.10.00 ಲಕ್ಷ ಮೌಲ್ಯದ ಪಂಚಲೋಹದ ವಿಗ್ರಹಗಳನ್ನು ಕದ್ದಿರುತ್ತಾರೆ. ವಾಹನದ ಸಂಖ್ಯೆಯನ್ನು ಪೊಲೀಸರಿಗೆ ತಿಳಿಸಿರುವುದರಿಂದ ಕಳ್ಳರನ್ನು ಹಿಡಿಯುವಲ್ಲಿ ಅನುಕೂಲ ವಾಗಿರುತ್ತದೆ. ಹುಡುಗನ ಸಮಯಪ್ರಜ್ಞೆಯಿಂದ ದೇವಸ್ಥಾನದ ರೂ.10.00 ಲಕ್ಷ ಮೌಲ್ಯವನ್ನು ಪತ್ತೆ ಹಚ್ಚುವಲ್ಲಿ ಅನುಕೂಲವುಂಟಾಗಿದೆ. |
7 |
ಕುಮಾರಿ ಸಿಂಧುಶ್ರೀ ಬಿ.ಎ., ತಂದೆ:ಕೆ.ಎನ್. ಆನಂದ ರಾಮ, ನಂ.128, 2ನೇ ' ಬಿ ' ಕ್ರಾಸ್, ಡಿಫೆನ್ಸ್ ಕಾಲೋನಿ, ಹೆಸರಘಟ್ಟ ಮುಖ್ಯರಸ್ತೆ, ನಾಗಸಂದ್ರ ಅಂಚೆ, ಬಗಲಗುಂಟೆ, ಬೆಂಗಳೂರು-560073, ಜನ್ಮ ದಿನಾಂಕ:24-10-1996. |
14 |
ದಿನಾಂಕ:20-08-2010ರಂದು ಕುಮಾರಿ ಸಿಂಧುಶ್ರೀ ಬಿ.ಎ., ಮತ್ತು ಅವಳ ತಾಯಿ ನಗರ ಸಾರಿಗೆ ಬಸ್ಸಿನಲ್ಲಿ ತೆರಳುತ್ತಿದ್ದಾಗ, ಯಶವಂತಪುರಕ್ಕೆ ಬಸ್ಸು ತಲುಪಿದಾಗ, ಸದರಿ ಬಾಲಕಿ ತನ್ನ ತಾಯಿಯ ಬ್ಯಾಗಿನಿಂದ ;ಯಾರೋ ಪಸರ್್ನ್ನು ತೆಗೆದಿರುವುದನ್ನು ಗಮನಿಸುತ್ತಾಳೆ. ಬಸ್ಸಿನಲ್ಲಿ ಇಬ್ಬರು ಜೇಬುಗಳ್ಳರಿದ್ದು, ಒಬ್ಬಳು ಅಂದರೆ ತಾಯಿಯ ಪಸರ್್ನ್ನು ಕದ್ದಿರುವವಳು ಬೇರೊಂದು ಬಸ್ಸ್ನ್ನು ಏರುತ್ತಿರುವುದನ್ನು ಗಮನಿಸುತ್ತಾಳೆ. ತಾಯಿಯ ಬಳಿ ಪಸರ್್ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ತಾಯಿಗೆ ಏನೂ ಹೇಳದೆ ಮತ್ತೊಂದು ಬಸ್ಸನ್ನು ಏರಿದ ಮಹಿಳಾ ಜೇಬುಗಳ್ಳಿಯನ್ನು ಹಿಡಿಯಲು ಆ ಬಸ್ಸಿನ ಹಿಂದೆ ಓಡುತ್ತಾಳೆ. ಆದರೆ ಬಸ್ಸು ಚಲಿಸಲು ಪ್ರಾರಂಭಿಸಿದ್ದರಿಂದ ಬಸ್ಸನ್ನು ಏರಲು ಸಾಧ್ಯವಾಗದೇ ಬಸ್ಸಿನ ಮುಂದೆ ಬಂದು ನಿಂತು ಬಸ್ಸಿನ ಎಲ್ಲಾ ಬಾಗಿಲುಗಳನ್ನು ಮುಚ್ಚಲು ಕೋರುತ್ತಾಳೆ. ಅಲ್ಲಿಗೆ ಒಬ್ಬ ಮಹಿಳಾ ಪೊಲೀಸ್ ಪೇದೆ ಬಂದು ಬಸ್ಸಿನಲ್ಲಿ ಇರುವವರ ಪೈಕಿ ಕಳ್ಳಿಯನ್ನು ಗುರುತಿಸಲು ತಿಳಿಸುತ್ತಾಳೆ. ಆಗ ಕಳ್ಳಿಯನ್ನು ಗುರುತಿಸುತ್ತಾಳೆ. ಕಳ್ಳಿಯ ಬಳಿ ತನ್ನ ತಾಯಿಯ ಪಸರ್್ ಮಾತ್ರವಲ್ಲದೇ ಇನ್ನೂ 30 ಪಸರ್್ಗಳು ದೊರೆಯುತ್ತವೆ. ಈ ರೀತಿ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ವತರ್ಿಸಿದ ಈ ಬಾಲಕಿಯು ತನ್ನ ತಾಯಿಗೆ ಸೇರಿದ ಪಸರ್್ನ್ನು ವಾಪಸ್ಸು ಪಡೆಯಲು ಹಾಗೂ ಕಳ್ಳಿಯನ್ನು ಹಿಡಿಯುವಲ್ಲಿ ಸಫಲಳಾಗಿರುತ್ತಾಳೆ. |
2011-12ನೇ ಸಾಲಿನಲ್ಲಿ ಸುಧಾರಣಾ ಸಂಸ್ಥೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ಪಿ.ಯು.ಸಿ.,ಯಲ್ಲಿ ಶೇಕಡ 60ಕ್ಕೂ ಅಧಿಕ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿದೆ.
ಕ್ರಮ ಸಂಖ್ಯೆ |
ಹೆಸರು ಮತ್ತು ವಿಳಾಸ |
ಆಯ್ಕೆಯಾಗಿರುವ ಕ್ಷೇತ್ರ |
1 |
ಮಾಸ್ಟರ್ ಭರಮಪ್ಪ . ಮ . ಹಿತ್ತಲಮನಿ ಬಾಲಕರ ಬಾಲಮಂದಿರ, ರಾಣಿ ಬೆನ್ನೂರು, ಹಾವೇರಿ ಜಿಲ್ಲೆ |
ಶೈಕ್ಷಣಿಕ |
2 |
ಮಾಸ್ಟರ್ ಶಶಿಕುಮಾರ. ಈ. ದೊಡ್ಡಕಲ್ಲನವರ, ಬಾಲಕರ ಬಾಲಮಂದಿರ, ರಾಣಿ ಬೆನ್ನೂರು, ಹಾವೇರಿ ಜಿಲ್ಲೆ |
ಶೈಕ್ಷಣಿಕ |
3 |
ಮಾಸ್ಟರ್ ಮಂಜುನಾಥ ಮೋ ಸಿಂಗನಾಥ, ಬಾಲಕರ ಬಾಲಮಂದಿರ, ರಾಣಿ ಬೆನ್ನೂರು, ಹಾವೇರಿ ಜಿಲ್ಲೆ |
ಶೈಕ್ಷಣಿಕ |
4 |
ಮಾಸ್ಟರ್ ಶ್ರ್ರಾವಣ್, ಬಾಪೂಜಿ ಬಾಲ ನಿಕೇತನ, ಅರ್ಹ ವ್ಯಕ್ತಿ ಸಂಸ್ಥೆ, ಅಳಿಕೆ, ದಕ್ಷಿಣ ಕನ್ನಡ ಜಿಲ್ಲೆ. |
ಶೈಕ್ಷಣಿಕ |
5 |
ಮಾಸ್ಟರ್ ಅಶೋಕ, ಬಾಪೂಜಿ ಬಾಲ ನಿಕೇತನ, ಅರ್ಹ ವ್ಯಕ್ತಿ ಸಂಸ್ಥೆ, ಅಳಿಕೆ, ದಕ್ಷಿಣ ಕನ್ನಡ ಜಿಲ್ಲೆ. |
ಶೈಕ್ಷಣಿಕ |
6 |
ಮಾಸ್ಟರ್ ಜಯಶಂಕರ್, ಬಾಪೂಜಿ ಬಾಲ ನಿಕೇತನ, ಅರ್ಹ ವ್ಯಕ್ತಿ ಸಂಸ್ಥೆ, ಅಳಿಕೆ, ದಕ್ಷಿಣ ಕನ್ನಡ ಜಿಲ್ಲೆ. |
ಶೈಕ್ಷಣಿಕ |
7 |
ಮಾಸ್ಟರ್ ಆನಂದ, ಸಕರ್ಾರಿ ಬಾಲಕರ ಬಾಲಮಂದಿರ, ದಾವಣೆಗೆರೆ. |
ಶೈಕ್ಷಣಿಕ |
8 |
ಮಾಸ್ಟರ್ ಪ್ರವೀಣ, ಸಕರ್ಾರಿ ಬಾಲಕರ ಬಾಲಮಂದಿರ, ದಾವಣೆಗೆರೆ. |
ಶೈಕ್ಷಣಿಕ |
9 |
ಕುಮಾರಿ ಚಂದ್ರಕಲಾ ಹೆಚ್. ಕೆ. ಸಕರ್ಾರಿ ಬಾಲಕಿಯರ ಬಾಲಮಂದಿರ, ದಾವಣೆಗೆರೆ. |
ಶೈಕ್ಷಣಿಕ |
10 |
ಕುಮಾರಿ ಜ್ಯೋತಿ, ಸಕರ್ಾರಿ ಬಾಲಕಿಯರ ಬಾಲಮಂದಿರ, ದಾವಣೆಗೆರೆ. |
ಶೈಕ್ಷಣಿಕ |
11 |
ಕುಮಾರಿ ಪ್ರೇಮಾ ಸುರೇಶ್ ಚಿಕ್ಕೊಪ್ಪ, ಸವದತ್ತಿ ಬಾಲಕಿಯರ ಬಾಲಮಂದಿರ, ಬೆಳಗಾವಿ |
ಶೈಕ್ಷಣಿಕ |
12 |
ಕುಮಾರಿ ಜ್ಯೋತಿ ಎಸ್. ಸವದತ್ತಿ ಬಾಲಕಿಯರ ಬಾಲಮಂದಿರ, ಬೆಳಗಾವಿ |
ಶೈಕ್ಷಣಿಕ |
13 |
ಕುಮಾರಿ ಶ್ವೇತಾ ವೈ. ಹೊಸಮನಿ ಸವದತ್ತಿ ಬಾಲಕಿಯರ ಬಾಲಮಂದಿರ, ಬೆಳಗಾವಿ |
ಶೈಕ್ಷಣಿಕ |
14 |
ಕುಮಾರಿ ಮರಿಯಮ್ಮ, ಸ್ತ್ರೀ ಸೇವಾ ನಿಕೇತನ, ಮೈಸೂರು. |
ಶೈಕ್ಷಣಿಕ |
15 |
ಮಾಸ್ಟರ್ ಅಮೋಘಸಿದ್ಧ ಮಲ್ಲಪ್ಪ ಶಿಂಧೆ ಸಕರ್ಾರಿ ಬಾಲಕರ ಬಾಲಮಂದಿರ (ಹಿರಿಯ) ವಿಜಾಪುರ. |
ಶೈಕ್ಷಣಿಕ |
16 |
ªಮಾಸ್ಟರ್ ಯೋಗೇಶ್ ಬಿನ್ ನಾಗರಾಜ, ಸರಕಾರಿ ಬಾಲಕರ ಬಾಲಮಂದಿರ, ಮೈಸೂರು |
ಶೈಕ್ಷಣಿಕ |
17 |
ಮಾಸ್ಟರ್ ನಾಗೇಶ್ ಈರಪ್ಪ ನಾಯ್ಕರ, ಸರಕಾರಿ ಬಾಲಕರ ಬಾಲಮಂದಿರ, ಖಾನಾಪೂರ |
ಶೈಕ್ಷಣಿಕ |
18 |
ಸುಧಾರಾಣಿ, ಸರಕಾರಿ ಬಾಲಕಿಯರ ಬಾಲಮಂದಿರ, ಮೈಸೂರು. |
ಶೈಕ್ಷಣಿಕ |
19 |
ಕುಮಾರಿ ಯಾಸ್ಮಿನ್, ಸರಕಾರಿ ಬಾಲಕಿಯರ ಬಾಲಮಂದಿರ, ಮೈಸೂರು. |
ಶೈಕ್ಷಣಿಕ |
20 |
ಕುಮಾರಿ ಕಾವ್ಯ, ಸರಕಾರಿ ಬಾಲಕಿಯರ ಬಾಲಮಂದಿರ, ಮೈಸೂರು. |
ಶೈಕ್ಷಣಿಕ |
21 |
ಕುಮಾರಿ ನಾಗಮ್ಮ ಈರಪ್ಪ ಧೂಪದ, ಸಕರ್ಾರಿ ಬಾಲಕಿಯರ ಬಾಲಮಂದಿರ, ಕಾರವಾರ (ಉ.ಕ) |
ಶೈಕ್ಷಣಿಕ |
22 |
ಮಾಸ್ಟರ್ ವೀರೇಶ ಗುರಪ್ಪ ಕೊಂಗವಾಡ, ಸರಕಾರಿ ಬಾಲಕರ ಬಾಲ ಮಂದಿರ, ಗದಗ. |
ಶೈಕ್ಷಣಿಕ |
23 |
ಮಾಸ್ಟರ್ ರವಿ ದೇವೇಂದ್ರಪ್ಪ ಬಡಿಗೇರ, ಸರಕಾರಿ ಬಾಲಕರ ಬಾಲ ಮಂದಿರ, ಗದಗ |
ಶೈಕ್ಷಣಿಕ |
24 |
ಮಾಸ್ಟರ್ ರಮೇಶ ಮರಿನಾಯ್ಕ, ಸರಕಾರಿ ಬಾಲಕರ ಬಾಲ ಮಂದಿರ, ಗದಗ. |
ಶೈಕ್ಷಣಿಕ |
25 |
ªಮಾಸ್ಟರ್ ಸಾಗರ ಬಸವರಾಜ ಪೋಳ, ಸರಕಾರಿ ಬಾಲಕರ ಬಾಲ ಮಂದಿರ, ಗದಗ. |
ಶೈಕ್ಷಣಿಕ |
26 |
ಮಾಸ್ಟರ್ ಹನುಮಪ್ಪ, ಸರಕಾರಿ ಬಾಲಕರ ಬಾಲಮಂದಿರ, ರಾಯಚೂರು |
ಶೈಕ್ಷಣಿಕ |
27 |
ಮಾಸ್ಟರ್ ನಾಗಪ್ಪ, ಸರಕಾರಿ ಬಾಲಕರ ಬಾಲಮಂದಿರ, ರಾಯಚೂರು |
ಶೈಕ್ಷಣಿಕ |
28 |
ಕುಮಾರಿ ಜ್ಯೋತಿ ಎಸ್., ಸರಕಾರಿ ಬಾಲಕಿಯರ ಬಾಲ ಮಂದಿರ, ಉಡುಪಿ |
ಶೈಕ್ಷಣಿಕ |
29 |
ಕುಮಾರಿ ಶ್ವೇತಾ ವೈ, ಸರಕಾರಿ ಬಾಲಕಿಯರ ಬಾಲ ಮಂದಿರ , ಉಡುಪಿ |
ಶೈಕ್ಷಣಿಕ |
30 |
ಕುಮಾರಿ ಸೌಮ್ಯ, ಸ್ಫೂತರ್ಿ ಗ್ರಾಮೀಣಭಿವೃದ್ದಿ ಮತ್ತು ತರಬೇತಿ ಸಂಸ್ಥೆ (ರಿ) ಕೋಟೇಶ್ವರ |
ಶೈಕ್ಷಣಿಕ |
31 |
ಮಾಸ್ಟರ್ ರವಿರಾಜ, ಸ್ಫೂತರ್ಿ ಗ್ರಾಮೀಣಭಿವೃದ್ದಿ ಮತ್ತು ತರಬೇತಿ ಸಂಸ್ಥೆ (ರಿ) ಕೋಟೇಶ್ವರ |
ಶೈಕ್ಷಣಿಕ |
32 |
ಮಾಸ್ಟರ್ ಮುಖೇಶ್, ಶ್ರೀ ಕೃಷ್ಣ ಬಾಲನಿಕೇತನ, ಉಡುಪಿ |
ಶೈಕ್ಷಣಿಕ |
33 |
ಕುಮಾರಿ ಪ್ರೀತಿ, ನಮ್ಮ ಭೂಮಿ , ಕುಂದಾಪುರ, ಉಡುಪಿ |
ಶೈಕ್ಷಣಿಕ |
34 |
ಕುಮಾರಿ ಮಹದೇವಿ, ನಮ್ಮ ಭೂಮಿ, ಕುಂದಾಪುರ, ಉಡುಪಿ |
ಶೈಕ್ಷಣಿಕ |
35 |
ಕುಮಾರಿ ಲಕ್ಷ್ಮೀ ಚನ್ನಯ್ಯ ಮಠದ್, ಸರಕಾರಿ ಬಾಲಕಿಯರ ಬಾಲಮಂದಿರ, ಹುಬ್ಬಳ್ಳಿ . |
ಶೈಕ್ಷಣಿಕ |
36 |
ಕುಮಾರಿ ರೂಪ ಮಂಜುನಾಥ ಉತ್ತಂಗಿ, ಸರಕಾರಿ ಬಾಲಕಿಯರ ಬಾಲಮಂದಿರ, ಹುಬ್ಬಳ್ಳಿ |
ಶೈಕ್ಷಣಿಕ |
37 |
ಕುಮಾರಿ ಮಂಜುಳಾ ಯಲ್ಲಪ್ಪ ಹೂವಣ್ಣನವರ, ಸರಕಾರಿ ಬಾಲಕಿಯರ ಬಾಲಮಂದಿರ, ಹುಬ್ಬಳ್ಳಿ |
ಶೈಕ್ಷಣಿಕ |
38 |
ಕುಮಾರಿ ರೇಣುಕಾ ಮಹಾಲಿಂಗಪ್ಪ ಗೌಡರ್, ಬಾಲಕಿಯರ ಬಾಲಮಂದಿರ, ಬಿಜಾಪುರ |
ಶೈಕ್ಷಣಿಕ |
ಕೊನೆಯ ಮಾರ್ಪಾಟು : 2/15/2020