ಎರಡನೆ ಮದುವೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ
ಕರ್ನಾಟಕ ಮಹಿಳಾ ಸಮಾಖ್ಯಾ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಜೀತಗಾರಿಕೆ ಮತ್ತು ಹಕ್ಕುಪ್ರಜ್ಞೆ
ಡಾ. ವೀಣಾ ಶಾಂತೇಶ್ವರ (ಫೆಬ್ರವರಿ, ೨೨, ೧೯೪೫) ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಧಾರವಾಡ ಇವರ ಹುಟ್ಟೂರು. ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆಯಾದ ವೀಣಾ ಇಂಗ್ಲಿಷ್ ಭಾಷಾ ಶಿಕ್ಷಣದಲ್ಲಿ ಪಿ.ಎಚ್.ಡಿ ಪಡೆದಿದ್ದಾರೆ.
ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ.
ಸಾಮಾನ್ಯವಾಗಿ ನಿಪ್ಸೆಡ್ ಎಂದು ಗುರುತಿಸಲಾಗಿರುವ ರಾಷ್ಟ್ರೀಯ ಸಾರ್ವಜನಿಕ ಸಹಕಾರ ಮತ್ತು ಮಕ್ಕಳ ಅಭಿವೃದ್ದಿ ಸಂಸ್ಥೆ .
ಮಕ್ಕಳ ಪ್ರಶಸ್ತಿಗಳು ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ:
ಮಹಿಳೆ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ (GOI) ಸಚಿವಾಲಯವು, ಭಾರತ ೨೦೦೭-ಮಗುವಿನ ದುರ್ಬಳಕೆ ಎಂಬ ವಿಷಯದ ಮೇಲೆ ಮಾಡಿದ ಒಂದು ಅಧ್ಯಯನದ ಪ್ರಕಾರ, ಮಕ್ಕಳ ವಿವಿಧ ರೀತಿಯ ದುರ್ಬಳಕೆಗಳಲ್ಲಿ ೫-೧೨ ವರ್ಷದ ವಯೋಮಾನದವರು ಅತಿ ಹೆಚ್ಚಿನ ದುರ್ಬಳಕೆ ಮತ್ತು ಶೋಷಣೆಗೆ ಗುರಿಯಾಗುವ ಅಪಾಯವಿದೆ ಎಂದು ತಿಳಿದು ಬಂದಿದೆ.
ಮಗುವಿನ ಹಕ್ಕುಗಳು ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳ ಮತ್ತು ಮಕ್ಕಳ ಅಭಿವೃದ್ದಿಗೆ ಬೇಕಾಗಿದ್ದ ಉತ್ತೇಜನ ಮತ್ತು ಶೀಘ್ರಗತಿ ನೀಡಲು, 1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಅಂಗವಾಗಿ ಸ್ಥಾಪಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯನ್ನು, ಮಹಿಳ ಮತ್ತು ಮಕ್ಕಳ ಅಭಿವೃದ್ದಿಗೆ ಬೇಕಾಗಿದ್ದ ಉತ್ತೇಜನ ಮತ್ತು ಶೀಘ್ರಗತಿ ನೀಡಲು, 1985 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ ಅಂಗವಾಗಿ ಸ್ಥಾಪಿಸಲಾಯಿತು.
ಸಬಲೀಕರಣ ಶಕ್ತತೆ ಎನ್ನುವುದು ಸಾಮಾನ್ಯವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಯಿಸಿ, ಅವರ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆಗಿರುತ್ತದೆ.
ಮಹಿಯರಲ್ಲಿ ಬೌದ್ಧಿಕ, ರಾಜಕೀಯ,ಸಾಮಾಜಿಕ , ಆರ್ಥಿಕ ಬಲವನ್ನು ಹೆಚ್ಚಿಸುವುದಕ್ಕೆ ಮಹಿಳಾ ಸಬಲೀಕರಣ, ಸಶಕ್ತತೆ ಎನ್ನುತ್ತಾರೆ.
ಸಮಾಜದಲ್ಲಿ ತಲತಲಾಂತರದಿಂದ ರೂಡಿಯಲ್ಲಿರುವ ಮೂಡನಂಬಿಕೆಗಳಲ್ಲಿ ಹೆಚ್ಚಿನವು ಒಳಗೊಳ್ಳುವುದು ಮಹಿಳೆಯನ್ನು. ಸಂಪ್ರದಾಯ ಮತ್ತು ನಂಬಿಕೆಗಳನ್ನು ಹುಟ್ಟುಹಾಕುವುದು ಪ್ರಮುಖವಾಗಿ ಸಮಾಜದ ಪುರುಷ ಪ್ರದಾನ ಪ್ರವೃತ್ತಿ.
ಮಹಿಳೆ ಮತ್ತು ಮೂಡನಂಬಿಕೆಗಳು
ವೃಂದಾವನದ ವಿಧವೆಯರ ಬಳಿ ಬ್ಯಾಂಕ್ ಬ್ಯಾಲೆನ್ಸು, ಉಣ್ಣಲು ಪಂಚಭಕ್ಷ್ಯ ಪರಮಾನ್ನಗಳು ಮಳಗಳು ಸುಖದ ಸುಪತ್ತಿಗೆ ಎಲ್ಲವೂ ಉಂಟಂತೆ
ಮಹಿಳೆಯರಿಗೆ ರಾಷ್ಟ್ರೀಯ ಜಮೆ ನಿಧಿ ಅಥವಾ ರಾಷ್ಟ್ರೀಯ ಮಹಿಳಾ ಕೋಶಯನ್ನು ಒಂದು ಸ್ವತಂತ್ರ ನೋಂದಾಯಿತ ಸೊಸೈಟಿಯಾಗಿ ಮಾರ್ಚ್ 1993 ರಲ್ಲಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ಥಾಪಿಸಲಾಯಿತು.
ವರದಕ್ಷಿಣಯು ನಮ್ಮ ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿದ್ದು, ಊಹಿಸಲು ಸಾಧ್ಯವಾದಂತಹ ಚಿತ್ರಹಿಂಸೆ, ದುಷ್ಕಾರ್ಯವನ್ನು ಮಹಿಳೆಯರ ವಿರುದ್ಧ ನಡೆಸಲು ಕಾರಣವಾಗುತ್ತದೆ.
ಹಿರಿಯ ನಾಗರಿಕರ ಗುರುತಿನ ಚೀಟಿ
ಹೆಣ್ಣು ಮಗುವನ್ನು ಗಂಡುಮಗುವಿಗೆ ಹೋಲಿಸಿದಾಗ ಗಂಡು ಮಗುವಿಗೆ ಆದ್ಯತೆ ಮತ್ತು ಹೆಣ್ಣು ಮಗುವಿನ ಜನನದ ಬಗ್ಗೆ ಕಡಿಮೆಮಹತ್ವಗಳಿಂದಾಗಿ ಹೆಣ್ಣು ಶಿಶುವಿನ ಹತ್ಯೆಯನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ.