অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ

ಯೋಜನೆ ಕುರಿತು

ಜನಗಣತಿ 2011 ಪ್ರಕಾರ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 15 ಮತ್ತು 35 ವರ್ಷಗಳ ನಡುವೆ 55 ಮಿಲಿಯನ್ ಸಮರ್ಥ ಕೆಲಸಗಾರರನ್ನು  ಹೊಂದಿದೆ. ಅದೇ ಸಮಯದಲ್ಲಿ, ವಿಶ್ವವು  2020 ರ ಹೊತ್ತಿಗೆ . 57 ಮಿಲಿಯನ್ ಕೆಲಸಗಾರರು ಕೊರತೆ ಎದುರಿಸವ  ನಿರೀಕ್ಷ್ಯೆಇದೆ .  ಭಾರತದ ಜನಸಂಖ್ಯೆ ಯು ಇದರ  ಲಾಭಾಂಶವನ್ನು ಪಡೆಯ ಬಹುದಾಗಿದೆ. ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ(ಎನ್ ಎಸ್ ಡಿಸಿ) ವತಿಯಿಂದ ಯೋಜನೆಯ ಕಾರ್ಯರೂಪ ಹಾಗೂ ನಿರ್ವಹಣೆ ದೇಶದೆಲ್ಲೆಡೆ ನಡೆಯಲಿದೆ.

ಅಂತಹ ಔಪಚಾರಿಕ ಶಿಕ್ಷಣ ಮತ್ತು ಮಾರುಕಟ್ಟೆ ಕೌಶಲ್ಯ ಕೊರತೆ, ಆಧುನಿಕ ಮಾರುಕಟ್ಟೆಯಲ್ಲಿ ಪೈಪೋಟಿ ಭಾರತದ ಗ್ರಾಮೀಣ ಜನತೆ ಮಾರುಕಟ್ಟೆಗೆ  ಅಗತ್ಯ ವಿರುವ ಶಿಕ್ಷಣ ಮತ್ತು  ಕೌಶಲ್ಯ ಕೊರತೆ ಎದಿರಿಸುತ್ತಿದೆ , DDU-GKYಈ ಸವಾಲುಗಲ್ಲನ್ನು  ಎದಿರಿಸಲು ಗ್ರಾಮೀಣ ಜನತೆಗೆ ಸಹಾಯ ದ  ಉದ್ದೇಶದಿಂದ ಜಾಗತಿಕ ಮಾನದಂಡಗಳಿಗೆ ಮಾನದಂಡ ಗಳಿಗೆ ಅನುಗುಣ ವಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ವೈಶಿಷ್ಟ್ಯಗಳು

ಬಡವರಿಗೆ ಈ ಯೋಜನೆಯ ಬಗ್ಗೆ ಅರಿವು ಮೂಡಿಸುವುದು ಮತ್ತು  ಸಕ್ರಿಯಗೊಳಿಸುವುದು

ಗ್ರಾಮೀಣಪ್ರದೇಶದ ಬಡಜನತೆಗೆ ಯಾವುದೇ ವೆಚ್ಚವಿಲ್ಲದೆ ಕೌಶಲ್ಯ ತರಬೇತಿ

ನೀಡುವುದು

ಕಾರ್ಯಕ್ರಮದಲ್ಲಿ ಅಂತರ್ಗತವಾದ ವಿನ್ಯಾಸ

  • ಹಿಂದುಳಿದ ವರ್ಗಗಳಿಗೆ ಉತ್ತೇಜನ ನೀಡುವುದು ( ಸ್.ಸಿ /ಸ್ ಟಿ - ೫೦%, ಇತರೆ ಹಿಂದುಳಿದವರ್ಗ - ೧೫%, ಮಹಿಳೆ - ೩೩%)

ವೃತ್ತಿಜೀವನದ ಪ್ರಗತಿಗೆ ಅಗತ್ಯ ವಾದ ತರಬೇತಿಗೆ ಒತ್ತು ನೀಡುವುದು

ವೃತ್ತಿಜೀವನದ ಪ್ರಗತಿಗೆ ಮತ್ತು ವಿದೇಶಿ ನಿಯೋಜನೆಗಳಲ್ಲಿ  ವೃತ್ತಿಪಡೆಯುವಂತೆ  ಪ್ರೋತ್ಸಾಹಿಸುವುದು

ಕೆಲಸಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ

  • ಉದ್ಯೊಗ ಪಡೆದ ನಂತರದ ಬೆಂಬಲ,
  • ಮೈಗ್ರೇಶನ್ ಸರ್ಟಿಫಿಕೇಟ್ ವಿಚಾರದಲ್ಲಿ ಬೆಂಬಲ, ಮತ್ತು ಅಲ್ಯುಮ್ನಿ ನೆಟ್ವರ್ಕ್
  • ಗ್ರಾಮೀಣ ಯುವ ಜನತೆ  : 15 - 35 ವಯೋಮಿತಿ

ಪೂರ್ವಭಾವಿಯಾಗಿ ಉದ್ಯೋಗ ಸಹಭಾಗಿತ್ವ ವಿಧಾನ ಬೆಳೆಸುವುದು

ಕನಿಷ್ಠ 75% ತರಬೇತಿ ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ

ಸಾಮರ್ಥ್ಯ ಹೆಚ್ಚಿಸುವ ಪಾಲುದಾರರ ಅನುಷ್ಠಾನ

ಕೌಶಲಗಳ ಪೋಷಣೆ ಮತ್ತು ಅಭಿವೃದ್ಧಿಗಾಗಿ ಹೊಸ ತರಬೇತಿ ಸೇವಾದಾರರ ನೇಮಕ

ಪ್ರಾದೇಶಿಕ ಕೇಂದ್ರೀಕರಣ

  • ಜಮ್ಮು ಮತ್ತು ಕಾಶ್ಮೀರದಲ್ಲಿ ಬಡ ಗ್ರಾಮೀಣ ಯುವಕರ ಯೋಜನೆಗಳಿಗೆ  ಹೆಚ್ಚಿನ ಒತ್ತು  (HIMAYAT),
  • ಈಶಾನ್ಯ ಪ್ರದೇಶದ ಜಿಲ್ಲೆಗಳು (ROSHINI)

ಉತ್ತಮ ಗುಣಮಟ್ಟದ ವಿತರಣೆ

ಎಲ್ಲಾ ಚಟುವಟಿಕೆಗಳು  ಉತ್ತಮ ಗುಣಮಟ್ಟದಲ್ಲಿರುವಂತೆ ವ್ಯವಸ್ಥೆ ಮಾಡುವುದು  ಸ್ಥಳೀಯ ನಿರೀಕ್ಷಣಾಧಿಕಾರಿಗಳ ವ್ಯಾಖ್ಯಾನ ಮುಕ್ತ ಎಂದು ತಿಳಿಸಿವುದು. ಎಲ್ಲಾ ತನಿಖೆಗಳು  ಬೌಗೋಳಿಕ ಟ್ಯಾಗ್ , ಸಮಯ ಸ್ಟ್ಯಾಂಪ್ ವೀಡಿಯೊ / ಛಾಯಾಚಿತ್ರಗಳ ಮೂಲಕ ಬೆಂಬಲಿತವಾಗಿದೆ

ಫಲಾನುಭವಿ ಅರ್ಹತೆ

ಎಸ್ಸಿ / ಎಸ್ಟಿ / ಮಹಿಳೆಯರು / PCTG / ಲೋಕೋಪಯೋಗಿ : 45 ವರ್ಷ

ಅನುಷ್ಠಾನ ಮಾದರಿ

  • DDU-GKY 3 ಹಂತಗಳ ಅನುಷ್ಠಾನ ಮಾದರಿ ಅನುಸರಿಸುತ್ತದೆ
  • DDU-GKYಯು ರಾಷ್ಟ್ರೀಯ ಘಟಕವಾದ MoRD ಕಾರ್ಯಕ್ರಮಗಳಲ್ಲಿ ನೀತಿ ನಿರೂಪಿಸುವುದಾಗಿದೆ
  • DDU-GKYಯು  ತಾಂತ್ರಿಕ ಬೆಂಬಲ ಮತ್ತು ಸುಲಭಗೊಳಿಸುವ ಸಂಸ್ಥೆಯಾಗಿದೆ ರಾಜ್ಯದ  DDU-GKYಮಿಷನ್ಸ್ ಅನುಷ್ಠಾನ ವನ್ನು ಬೆಂಬಲಿಸುತ್ತದೆಮತ್ತು ಯೋಜನೆಯ ಅನುಷ್ಠಾನ ಸಂಸ್ಥೆ ( PIAS ) ಕೌಶಲ ಮತ್ತು ಉದ್ಯೋಗ ಯೋಜನೆಗಳ ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು.

ಯೋಜನೆಯ ಅನುಷ್ಠಾನ ಸಂಸ್ಥೆಗಳು (PIAS)

  • ಅಗತ್ಯ ನಿಯಮಗಳು & ಅರ್ಹತಾ ಮಾನದಂಡರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಸರ್ಕಾರದ ಸಂಸ್ಥೆಯ - ಭಾರತೀಯ ಟ್ರಸ್ಟ್ ಕಾಯಿದೆ ಅಡಿಯಲ್ಲಿ ಅಥವಾ ಯಾವುದೇ ರಾಜ್ಯ ಸೊಸೈಟಿ ನೋಂದಣಿ ಕಾಯ್ದೆ ಅಡಿಯಲ್ಲಿ ಇರುವ ಅಥವಾ ಯಾವುದೇ ರಾಜ್ಯ ಸಹಕಾರ ಸಂಘಗಳನ್ನು ನೋಂದಾಯಿಸಲಾಗುವುದು  - ರಾಜ್ಯ ಸಹಕಾರ ಕಾಯಿದೆಗಳು ಅಥವಾ ಕಂಪನಿಗಳ ಕಾಯ್ದೆ 2013 ಅಥವಾ ಸೀಮಿತ ಹೊಣೆಗಾರಿಕೆ ಸಹಭಾಗಿತ್ವ 2008  ಪ್ರಕಾರ
  • ಮೂರಕ್ಕಿಂತ ಹೆಚ್ಚು  ಆರ್ಥಿಕ ವರ್ಷಗಳ ಕಾಲ ಭಾರತದಲ್ಲಿ ಕಾರ್ಯಾಚರಣೆಯ ಕಾನೂನು ಘಟಕದವರಿಗೆ  ( NSDC ಪಾಲುದಾರರು ಅನ್ವಯಿಸುವುದಿಲ್ಲ )
  • 3 ಆರ್ಥಿಕ ವರ್ಷಗಳಲ್ಲಿ  ಕನಿಷ್ಠ 2 ಧನಾತ್ಮಕ ನಿವ್ವಳ ಇರುವ ಸಂಸ್ಥೆಗಳು ( NSDC ಪಾಲುದಾರರು ಅನ್ವಯಿಸುವುದಿಲ್ಲ )
  • ಉದ್ದೇಶಿತ ಯೋಜನೆ ಕನಿಷ್ಠ 25 % ಹೆಚ್ಚು ವಹಿವಾಟು

ಯೋಜನೆಯ ಹಣ ಬೆಂಬಲ

  • DDU-GKY ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ  ಪ್ರತಿ ವ್ಯಕ್ತಿಗೆ ರೂ 25,696 ದಿಂದ ರೂ ಒಂದು ಲಕ್ಷ ಡ ವರೆಗೆ ಬೆಂಬಲ ಬೆಲೆ
  • ಯೋಜನೆಯ ಅವಧಿಯ ಆಧರಿಸಿ ಮತ್ತು ಮನೆ ಯಲ್ಲಿ ಮಾಡುವಾಕೆಲಸ ಅಥವಾ ಹೊರಗಡೆ ಮಾಡುವ ಕೆಲಸ ಎಂದು ತೀರ್ಮಾನಿಸಲಾಗುವುದು
  • DDU-GKY ಯು  ೨೩೦೪  ಗಂಟೆ( 12 ತಿಂಗಳ) ೫೭೬ ಗಂಟೆ ( 3 ತಿಂಗಳು) ತರಬೇತಿ ಅವಧಿಯುನ್ನು ಆಧರಿಸಿ ಹಣಹೂಡುವಿಕೆಯನ್ನು ಮಾಡುವುದು

ತರಬೇತಿ ಅವಶ್ಯಕತೆಗಳು

  • DDU-GKY ಯು ಆರೋಗ್ಯ , ನಿರ್ಮಾಣ , ವಾಹನ, ಲೆದರ್, ವಿದ್ಯುತ್, ಪ್ಲಂಬಿಂಗ್, ಆತಿಥ್ಯ, , ಜೆಮ್ಸ್ ಮತ್ತು ಆಭರಣ ಇತ್ಯಾದಿ ೨೫೦ ವಹಿವಾಟನ್ನು ಒಳಗೊಂಡ ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ  ವಿವಿಧ ಆರ್ಥಿಕ ಸಹಾಯವನ್ನು ನೀಡುತ್ತದೆ
  • ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಟ್ರೇನಿಂಗ ಮತ್ತು ಕೌಶಲ್ಯ ತರಬೇತಿ ಸಂಸ್ಥೆಗಳು ಶಿಫಾರಸು ಮಾಡಿದ ತರಬೇತಿಗಳು
  • ಇದಲ್ಲದೆ ಅಗತ್ಯ ಸೇವೆಗಳಿಗೆ ಬೇಕಾದ ತರಬೇತಿಗಳು

ಪ್ರಮಾಣ ಮತ್ತು ಪ್ರಭಾವ

ಇಡೀ ದೇಶಕ್ಕೆ ಅನ್ವಯವಾಗುವುದು,ಪ್ರಸ್ತುತ13 ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ, 460 ಜಿಲ್ಲೆಗಳಲ್ಲಿ 18 ಕ್ಷೇತ್ರಗಳನ್ನು ಒಳಗೊಂಡಿದೆ 82 PIAS ಪ್ರಸ್ತುತ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ

ಯೋಜನೆ ಅನುಷ್ಠಾನ ಅಂಕಿಅಂಶಗಳು ತಿಳಿಯಲು ಕ್ಲಿಕ್ಕಿಸಿ

ಹೆಚ್ಚಿನ ಮಾಹಿತಿಗಯಾಗಿ www.ddugky.gov.in

ಮೂಲ: ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ

 

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate