অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರ್ಭಧಾರಣೆ ಆರೋಗ್ಯ

ಗರ್ಭಧಾರಣೆ ಆರೋಗ್ಯ

  • ಔಷಧಗಳು
  • ಗಭ೯ಧರಿಸಿದ ಮಹಿಳೆಯ ಆರೋಗ್ಯಕ್ಕೆ ಮತ್ತು ಭ್ರೂಣಕ್ಕೆ ಕೆಲವು ಸಲ ಔಷಧಗಳ ಅವಶ್ಯಕತೆ ಇರುತ್ತವೆ.

  • ಗರ್ಭಧಾರಣೆ ಪರೀಕ್ಷೆ
  • ಗರ್ಭಧಾರಣೆ ಪರೀಕ್ಷೆಯನ್ನು ಮನೆಯಲ್ಲೇ ಮಾಡಿಕೊಳ್ಳಲು ಬಳಸುವ ಹೊಸ ಮಾದರಿಯ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ಮಾರುಕಟ್ಟೆಯಲ್ಲಿ ಈಗ ಲಭ್ಯ.

  • ಗರ್ಭಿಣಿಯರ ಆರೈಕೆ
  • ಗರ್ಭಿಣಿಯರ ಆರೈಕೆಯ ಕುರಿತು ಇಲ್ಲಿ ತಿಳಿಯಬಹುದು.

  • ಗರ್ಭಿಣಿಯರಲ್ಲಿ ಸಮಸ್ಯೆಗಳು
  • ಗರ್ಭಿಣಿಯರಲ್ಲಿ ಸಮಸ್ಯೆಗಳ ಬಗ್ಗೆ ಇಲ್ಲಿ ಕೊಡಲಾಗಿದೆ.

  • ಪ್ರಸವಾನಂತರದ ಖಿನ್ನತೆ
  • ಪ್ರಸವಾನಂತರದ ಖಿನ್ನತೆ ಎಂದರೆ ಹೆರಿಗೆಯಾದ ಕೆಲವು ವಾರಗಳ ನಂತರ ಬರುವ ಅತಿಯಾದ ವಿಷಾದದ ಅನುಭವ ಮತ್ತು ಸಂಬಂಧಿಸಿದ ಮಾನಸಿಕ ತೊಂದರೆಗಳು.

  • ಪ್ರಸವಾನಂತರದ ಸೋಂಕು
  • ಸವಾನಂತರದ ಸೋಂಕು ನೇರವಾಗಿ ಹೆರಿಗೆಯ ಕಾರಣದಿಂದಲೆ ಬರಬಹುದು (ಗರ್ಭಾಶಯದಲ್ಲಿ ಇಲ್ಲವೆ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡುಬರುವುದು) ಅಥವ ಪರೋಕ್ಷವಾಗಿರಬಹುದು.( ಕಿಡ್ನಿ, ಬ್ಲಾಡರ್‌ ಸ್ಥನ ಅಥವ ಶ್ವಾಸ ಕೋಶಗಳಲ್ಲಿ).

  • ಬಾಣಂತಾವಸ್ಥೆ
  • ಇದೊಂದು ಪ್ರಸವದ ನಂತರದ ಅವಧಿಗೆ ಬಳಸುವ ವೈದ್ಯಕೀಯ ಶಬ್ದವಾಗಿದೆ.

  • ಸುರಕ್ಷಿತ ತಾಯ್ತನ
  • ಸುರಕ್ಷಿತ ತಾಯ್ತನ ಎಂದರೆ ಎಲ್ಲ ಮಹಿಳೆಯರಿಗೂ ಗರ್ಭಧಾರಣೆ ಮತ್ತು ಹೆರಿಗೆಯ ಸಮಯದಲ್ಲಿ ಮಾಹಿತಿ ಮತ್ತು ಸೇವೆಗಳ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು.

  • ಹೆರಿಗೆ ಆಯ್ತೇನ್ರಿ ಸರಾಗ?
  • ಮಗು ಚೆನ್ನಾಗಿ ಬೆಳೆಯುತ್ತಿದೆಯೇ, ಅದರಲ್ಲಿ ಯಾವುದೇ ಅಸಹಜತೆಗಳಿವೆಯೇ ಎಂದು ಅದು ಸ್ಪಷ್ಟವಾಗಿ ತಿಳಿಸಲು ಈಗಲೂ ಒಂದು ಸ್ಕ್ಯಾನಿಂಗ್‌ ಸಹಾಯಕವಾಗಿರುತ್ತದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate