ಇದನ್ನು ತಿಳಿಯುವುದು ಬಹು ಸುಲಭ. ಬಾಧಿತನು ವಿದ್ಯುತ್ ಉಪಕರಣ ಅಥವಾ ಕೇಬಲ್ ಬಳಿ ಎಚ್ಚರ ತಪ್ಪಿ ಬಿದ್ದಿರುತ್ತಾನೆ..
ಚಿಕಿತ್ಸೆ
- ಬಾಧಿತನನ್ನು ಮುಟ್ಟುವ ಮೊದಲು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿ
- ಅವನು ಉಸಿರಾಡುತ್ತಿದ್ದರೆ ಉಸಿರಾಟ ಸರಾಗವಾಗುವ ಭಂಗಿಯಲ್ಲಿ ಮಲಗಿಸಿ
- ಅವನು ಉಸಿರಾಟ ನಿಲ್ಲಿಸಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ. ತಕ್ಷಣ ಎದೆ ಭಾಗದ ಮೇಲೆ ಒತ್ತಡಹಾಕಿ ನೀವಿ.
- ವೈದ್ಯರಿಗೆ ಹೇಳಿ ಕಳುಹಿಸಿ. ಆಂಬುಲೆನ್ಸ್ ಕರೆಸಿ.
ಮುಳುಗಿದವರಿಗೆ ಚಿಕಿತ್ಸೆ
- ಉಸಿರಾಟದ ಮಾರ್ಗವನ್ನು ಸುಗಮ ಗೊಳಿಸಿ ಅವನು ಉಸಿರಾಡುತ್ತಿರುವನೆ, ಹೃದಯ ಬಡಿತವಿದೆಯ ಎಂದು ಗಮನಿಸಿ
- ಹೃದಯ ಬಡಿತ ನಿಂತಿದ್ದರೆ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟಕ್ಕೆ ಉತ್ತೇಜಿಸಿ. ತಕ್ಷಣ ಎದೆ ಭಾಗದ ಮೇಲೆ ಒತ್ತಡಹಾಕಿ ನೀವಿ.
- ಬಾಧಿತನು ಬರಿ ಎಚ್ಚರ ತಪ್ಪಿದ್ದರೆ, ನೀರಿನಿಂದ ತೆಗೆದ ತಕ್ಷಣ, ಸುಧಾರಿಸುವ ಭಂಗಿಯಲ್ಲಿ ಮಲಗಿಸಿ.
- ವೈದ್ಯರಿಗೆ ಹೇಳಿ ಕಳುಹಿಸಿ. ಆಂಬುಲೆನ್ಸ್ ಕರೆಸಿ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.