ಬಿಸಿಲ ಆಘಾತ
- ರೋಗಿಯ ದೇಹವನ್ನು ತಕ್ಷಣ ತಂಪಾಗಿಡಿ.
- ಸಾಧ್ಯವಾದರೆ ಅವನನ್ನು ತಣ್ಣನೆಯ ನೀರಲ್ಲಿ ಇಡಿ. ಅವನನ್ನು ಒದ್ದೆಬಟ್ಟೆಯಲ್ಲಿ ಸುತ್ತಿ. ಅವನ ಚರ್ಮಕ್ಕೆ ಮಂಜುಗಡ್ಡೆಯಿಂದ ಉಜ್ಜಿ. ಕೋಲ್ಡ್ ಪ್ಯಾಕ್ ಹಾಕಿ
- ಅವನ ದೇಹದ ಉಷ್ಣತೆ ೧೦೧ F ಗೆ ಇಳಿದಾಗ ಅವನು ತಂಪಾದ ಕೋಣೆಯೊಳಗೆ ವಿರಮಿಸಲಿ
- ಉಷ್ಣತೆ ಪುನಃ ಏರ ತೊಡಗಿದರೆ ಮತ್ತೆ ತಂಪು ಮಾಡುವ ಕೆಲಸ ಪ್ರಾರಂಭಿಸಿ.
- ಆ ವ್ಯಕ್ತಿ ಕುಡಿಯಲು ಸಾಧ್ಯವಾದರೆ ತಣ್ಣನೆಯ ನೀರು ಕೊಡಿ .
- ಯಾವುದೇ ರೀತಿಯ ಔಷಧಿ ಕೊಡಬೇಡಿ
- ವೈದ್ಯಕೀಯ ಸಹಾಯ ಪಡೆಯಿರಿ
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/20/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.