ಉಸಿರು ಗಟ್ಟುವುದುದರ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಎಚ್ಚರ ತಪ್ಪುವುದು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಪ್ರತಿ ಕಛೇರಿ , ಕಾರ್ಖಾನೆ, ಮನೆ ,ಶಾಲೆಯಲ್ಲಿ ಸುಲಭವಾಗಿ ಸಿಗುವಂತೆ ಪ್ರಥಮ ಚಿಕೆತ್ಸೆ ಕಿಟ್ ಇಟ್ಟಿರಬೇಕು.
ಕತ್ತರಿಸಿದ ಗಾಯಗಳು ಮತ್ತು ತರೆಚುಗಾಯದ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಜನನಿ -ಶಿಶು ಸುರಕ್ಷಾ ಯೋಜನೆ
ಪ್ರಜ್ಞಾಹೀನತೆ ಒಂದು ಗಂಭೀರ ಸ್ವರೂಪದ ಚಿಹ್ನೆ
ಪ್ರಥಮ ಚಿಕಿತ್ಸೆ ಎಂದರೆ, ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂಬುದಾಗಿ ವ್ಯಾಖ್ಯಾನಿಸಬಹುದು.
ಬಿಸಿಲ ಆಘಾತ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.
ಮಧು ಮೇಹ ಒಂದು ವಿಶೇಷ ವೈದ್ಯಕೀಯ ಸ್ಥಿತಿ. ಆಗ ರಕ್ತದಲ್ಲಿನ ಸಕ್ಕರೆ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಹೆಚ್ಚಾಗುವುದು
ಮಧು ಮೇಹದ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಯಾರಾದರೂ ಗಾಯಗೊಂಡರೆ ಅಥವಾ ಏಕದಂ ಅಸ್ವಸ್ಥರಾದರೆ, ವೈದ್ಯಕೀಯ ಚಿಕಿತ್ಸೆ ದೊರೆಯುವ ಮುಂಚಿನ ಅವಧಿಯು ತುಂಬಾ ನಾಜೂಕಾಗಿರುವುದು.
ಪರಿಚಲನಾ ಅಂಗವ್ಯೂಹದಿಂದ ರಕ್ತ ನಷ್ಟವಾದರೆ ಅದನ್ನು ರಕ್ತಸ್ರಾವ ಎನ್ನುವರು
ಇದನ್ನು ತಿಳಿಯುವುದು ಬಹು ಸುಲಭ. ಬಾಧಿತನು ವಿದ್ಯುತ್ ಉಪಕರಣ ಅಥವಾ ಕೇಬಲ್ ಬಳಿ ಎಚ್ಚರ ತಪ್ಪಿ ಬಿದ್ದಿರುತ್ತಾನೆ..
ಯಾವುದೆ ವಸ್ತು ಅಥವ ಅನಿಲವು ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿ ಸೇರಿದಾಗ ಅದರಿಂದ ಹಾನಿ ಅಥವಾ ಜೀವ ನಷ್ಟವಾದರೆ ಅವುಗಳನ್ನು ವಿಷಗಳು ಎನ್ನುವರು.
ಸುಟ್ಟಗಾಯಗಳು ಮತ್ತು ಬಿಸಿನೀರಿಂದ ಉಂಟಾದ ಬೊಬ್ಬೆಗಳು ಕಲೆ, ಅಂಗಾಂಗಗಳ ವಿಕೃತಿ ಮತ್ತು ಮಾನಸಿಕ ಯಾತನೆಯಂತಹ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತವೆ
ಸೆಳೆತವು ಅಪಸ್ಮಾರ ದಿಂದ ಅಥವಾ ತೀವ್ರ ಅನಾರೋಗ್ಯದಿಂದ ಬರಬಹುದು. ಆಗ ಆ ವ್ಯಕ್ತಿಯು ಉಸಿರಾಟ ನಿಲ್ಲಿಸಿದರೆ ತುಂಬ ಅಪಾಯ.