ಅತಿಸಾರಭೇದಿಯ ಬಗ್ಗೆ
ಗಮನಿಸಬೇಕಾದ ತಾಳೆ ಪಟ್ಟಿ,ಉಪಕೇಂದ್ರದ ತಾಳೆಪಟ್ಟಿ (ಈ ಕೆಳಕಂಡ ಮಾಹಿತಿಯನ್ನು ಭಾಗವಹಿಸುವವರು ಸಂಗ್ರಹಿಸಬೇಕು)
ಆರೋಗ್ಯದ ಹಕ್ಕನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ
ಆಶಾ ಕಾರ್ಯಕರ್ತರ ಬಗ್ಗೆ ಇಲ್ಲಿ ತಿಳಿಸಲಾಗಿದೆ
ಸುರಕ್ಷಿತವಲ್ಲದ ಗರ್ಭಪಾತಗಳು ಮತ್ತು ವೈದ್ಯಕೀಯ ಗರ್ಭಪಾತ (ಎಂ.ಟಿ.ಪಿ.)
ಗರ್ಭಾವಸ್ಥೆ ಸಮಯದಲ್ಲಿ ಪರೀಕ್ಷೆ ಮತ್ತು ಆರೈಕೆ ಮಾಡುವಾಗ ಏನು ಮಾಡಬೇಕು
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಮನಿಸಲು ತಾಳೆ ಪಟ್ಟಿ
ತಿಳುವಳಿಕೆಗಾಗಿ ಕೆಲವು ಮಾಹಿತಿಗಳು
ಮಕ್ಕಳ ಸಾವಿಗೆ ಮತ್ತು ನೋವಿಗೆ ತೀವ್ರ ಶ್ವಾಸಕೋಶದ ಸೋಂಕು (ಎ.ಆರ್.ಐ.) ಮುಖ್ಯವಾದ ಕಾರಣವಗಿರುತ್ತದೆ. 5 ವರ್ಷದೊಳಗಿನ ಬಹಳಷ್ಟು ಮಕ್ಕಳು ತೀವ್ರ ಶ್ವಾಸಕೋಶದ ಸೋಂಕಿಗೆ ತುತ್ತಾಗುತ್ತಾರೆ.
ಹೆರಿಗೆ ಯಾವ ರೀತಿಯಾಗಿದ್ದರೂ/ಮಗುವಿನ ತೂಕ ಹೇಗಿದ್ದರೂ ಪ್ರತಿ ನವಜಾತ ಶಿಶುವಿಗೆ ಹುಟ್ಟಿದ ತಕ್ಷಣ ಮತ್ತು ಮೊದಲ 28 ದಿನಗಳವರೆಗೆ ಕೆಲವು ಅಗತ್ಯ ಆರೈಕೆಗಳ ಅವಶ್ಯಕವಾಗಿರುತ್ತದೆ.
ಈ ಪುಸ್ತಕದಲ್ಲಿ ಋತುಸ್ರಾವ ಮತ್ತು ಫಲವತ್ತತೆ, ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿ ಮಹಿಳೆಯ ಆರೈಕೆ, ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆ ನಂತರದ ಅವಧಿಯಲ್ಲಿ ನೀಡಬೇಕಾದ ಆರೈಕೆ ಬಗ್ಗೆ ಕಲಿಯುತ್ತೀರಿ.
ಹೆಂಗಸರು ಅವರ ದೇಹ ಹೇಕೆ ಕಾರ್ಯ ನಿರ್ವಹಿಸುತ್ತದೆ. ಅದರಲ್ಲೂ ವಿಶೇಷವಾಗಿ ಸಚಿತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದಂತೆ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ರೋಗಗಳನ್ನು ತಡೆಗಟ್ಟುವ ವಿಧಾನಗಳಲ್ಲಿ ರಕ್ಷಣಾ ಚಿಕಿತ್ಸೆ ವಿಧಾನವು ಪ್ರಸಿದ್ಧವಾದ ವಿಧಾನ ಮತ್ತು ಕಡಿಚೆ ವೆಚ್ಚದಲ್ಲಿ ರೋಗಗಳನ್ನು ತಡೆಗಟ್ಟುವ ವಿಧಾನವಾಗಿರುತ್ತದೆ.
ರಾಜ್ಯದ ಹಂತದಲ್ಲಿ ರಾಜ್ಯ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಇದಕ್ಕೆ ಆಧಾರ ಜನಗಳಿಂದಲೇ ಅವರ ಆರೋಗ್ಯ ಅವಶ್ಯಕತೆ ಮತ್ತು ತೊಂದರೆಗಳ ಬಗ್ಗೆ ಸಂಶೋಧನೆ ಮೂಲಕ ಪಡೆದ ಮಾಹಿತಿ. ಈ ಸೇವೆಗಳಿಗೆ ಬೇಕಾದ ಸೌಲಭ್ಯ ಮತ್ತು ಮಾನವ ಸಂಪನ್ಮೂಲಗಳಿಗೆ ಸರಿಹೊಂದುವ ಆಯವ್ಯಯಗಳನ್ನು ಹೊಂದಿಸಲಾಗುವುದು
ಶಿಶು ಮತ್ತು ಎಳೆಯ ಮಗು ಕುರಿತು ಇಲೋಲಿ ತಿಳಿಸಲಾಗಿದೆ.
ಸಮುದಾಯದ ಆರೋಗ್ಯದ ಹಕ್ಕಿ ನ ಬಗ್ಗೆ
ಹೆರಿಗೆ ಸಮಯದ ಆರೈಕೆ ಮತ್ತು ಹೆರಿಗೆ ನಂತರದ ಆರೈಕೆ