ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದಡಿಯಲ್ಲಿ ೧೯೬೫ ರಲ್ಲಿ ಸ್ಥಾಪಿಸಲ್ಪಟ್ಟಿತು.
ಆಲ್ ಇಂಡಿಯ ಇನ್್ಸಟಿಟ್ಯೂಟ್ ಆಫ್ ಮೆಂಟಲ್ ಹೆಲ್್ತ ಎಂದು ಕರೆಯಲಾಗುವ ಈ ಸಂಸ್ಥೆಯನ್ನು 1954ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು.
“ರಾಜ್ಯದಲ್ಲಿ ಮಕ್ಕಳ ಅಪೌಷ್ಠಿಕತೆಯನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಅಪೌಷ್ಟಿಕತೆ ವಿರುದ್ಧ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಆಂದೋಲನವನ್ನು ಆರಂಭಿಸಿದೆ.
ಆರೋಗ್ಯ ಕವಚ
ಆರೋಗ್ಯ ಕವಚ ಕುರಿತು ಇಲ್ಲಿ ತಿಳಿಸಲಾಗಿದೆ.
ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ
ಆಶಾ ಕಾರ್ಯಕರ್ತರಾಗಿ, ನೀವು ಸಭೆಗೆ ಮುಂಚಿತವಾಗಿ ಹಾಗೂ ಸರಿಯಾಗಿ ತಯಾರಾಗಿರಬೇಕು.
ಆರೋಗ್ಯ ಇಲಾಖೆಯ ಎಂ.ಸಿ.ಟಿ.ಎಸ್.ತಂತ್ರಜ್ಞಾನ
ಆರೋಗ್ಯ ಇಲಾಖೆಯ ಎಂ.ಸಿ.ಟಿ.ಎಸ್.ತಂತ್ರಜ್ಞಾನ
ಎನ್. ಆರ್. ಹೆಚ್. ಎಂ ನ ಬಗ್ಗೆ ಇಲ್ಲಿ ತಿಳಿಸಲಾಗಿದೆ
ಎನ್.ಪಿ.ಸಿ.ಡಿ.ಸಿ.ಎಸ್ ಬಗ್ಗೆ
ಔಷಧ ಸೇವನೆಗೆ ಆ್ಯಪ್ ನೆರವು
ಕುಟುಂಬ ಯೋಜನೆ ಯ ಬಗ್ಗೆ ವಿವರಗಳು
ಕರ್ನಾಟಕದಲ್ಲಿ ಸುಭದ್ರವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಸ್ತಿತ್ವದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರು ಅರಸರು ನಂತರ ಚುನಾಯಿತ ಸರ್ಕಾರಗಳು ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಿರುವುದು ನಮ್ಮವರ ಬದ್ಧತೆಯನ್ನು ತೋರಿಸುತ್ತದೆ.
ತಲೆಹೊಟ್ಟು ಅಪಾಯಕಾರಿ ಸಮಸ್ಯೆಯಲ್ಲ
ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರವನ್ನು ಆರಂಭಿಸಲಾಗಿದೆ.
ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ತರಬೇತಿದಾರರ ಕೈಪಿಡಿ
ಚಿಪ್ ಕೊ ಚಳುವಳಿ ಭಾರತ ದೇಶದ ಉತ್ತರ ಕನ್ನಡ ಪ್ರಾಂತ್ಯದಲ್ಲಿ ಹಳ್ಳಿಯ ಜನರಿಂದ ಪ್ರಾರಂಭವಾಯಿತು. ಅವರು ವಆಣಿಜ್ಯ ಉದ್ದೇಶ್ಯಕ್ಕಾಗಿ ಗಿಡಮರಗಳನ್ನು ಕಡಿಯುವುದನ್ನು ವಿರೋಧಿಸಿದರು. ಮಹಾತ್ಮಗಾಂಧಿಯವರಿಂದ ಪ್ರಭಾವಿತರಾದ ಮಹಿಳೆಯರು ಈ ಚಳವಳಿಯ ನೇತೃತ್ವವನ್ನು ವಹಿಸಿದರು.
ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗಾಗಿ
ಭಾರತ ದೇಶದ ಆಂಧ್ರ ಪ್ರದೇಶದ ನೆಲ್ಲೂರ ಜಿಲ್ಲೆಗೆ ಸೇರಿದ ದುಬಗುಂಟಾ ಹಳ್ಳಿಯ ಮಹಿಳೆಯರು ಹೆಂಡದ ಗುತ್ತಿಗೆದಾರರನ್ನು ತಮ್ಮ ಹಳ್ಳಿಯಿಂದ ಹೊರ ಹಾಕಿದರು. ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾರಂಭಗೊಂಡ ಹೋರಾಟದಲ್ಲಿ ಮೊಟ್ಟ ಮೊದಲು ಭಾಗವಹಿಸಿದವರು ಗ್ರಾಮೀಣ ಭಾಗದ ಮಹಿಳೆಯರು
ಪ್ರಧಾನ ಮಂತ್ರಿ ಸುರಕ್ಷಿತಾ ಮತ್ರಿತ್ವ ಅಭಿಯಾನ ಬಗ್ಗೆ ಇಲ್ಲಿ ತಿಳಿಸಲಾಗಿದೆ
ಉದ್ದೇಶ ಪ್ರಧಾನ ಮಂತ್ರಿ ಸ್ವಾಸ್ಥ್ಯ್ ಸುರಕ್ಷಾ ಯೋಜನೆ ( PMSSY ) ಸಾಮಾನ್ಯವಾಗಿ ದೇಶದ ವಿವಿಧ ಭಾಗಗಳಲ್ಲಿ ಕೈಗೆಟುಕುವ ಆರೋಗ್ಯ ಸೌಲಭ್ಯಗಳ ಲಭ್ಯತೆಗೆ ಅಸಮತೋಲನ ಸರಿಪಡಿಸುವ , ಮತ್ತು ನಿರ್ದಿಷ್ಟವಾಗಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಇರುವ ಗುರಿಯನ್ನು ಹೊಂದಿರುವ ಯೋಜನೆ. ಇದನ್ನು ಮಾರ್ಚ್ 2006 ರಲ್ಲಿ ಅಂಗೀಕರಿಸಲಾಯಿತು
ಬಡತನ ರೇಖೆಗಿಂತ ಕಡಿಮೆ ಆದಾಯ ಇರುವ ಗರ್ಭಿಣಿ ಸ್ತ್ರೀಯರು ಸುರಕ್ಷಿತ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆ ಬರಲು ಹಾಗೂ ಇದರಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಮಡಿಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಿಷನ್ ಇಂಧ್ರಧನುಷ್
ಎ ಪಿ ಎಲ್ ಕಾರ್ಡುದಾರರಿಗೆ ರಾಜೀವ್ ಆರೋಗ್ಯ ಭಾಗ್ಯ ಯೋಜನೆ
ಕರ್ನಾಟಕ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರ ನೋಂದಣಿ ಮತ್ತು ವೈದ್ಯಕೀಯ ವೃತ್ತಿ ನಿರತರ ಸಂಕೀರ್ಣ