ದೈಹಿಕ ಹಾಗೂ ಮಾನಸಿಕ ಆರೋಗ್ಯ ದೃಷ್ಟಿಯಿಂದ ನಿದ್ದೆ ಅತೀ ಮುಖ್ಯ. ಮನುಷ್ಯ ಸರಾಸರಿ 8 ರಿಂದ 9 ತಾಸು ನಿದ್ದೆ ಮಾಡಿದರೆ, ಅಂತಹವರಲ್ಲಿ ಖಿನ್ನತೆ ಕಡಿಮೆಯಿರುತ್ತದೆ. ದಿನವೊಂದಕ್ಕೆ ಆರು ತಾಸಿಗಿಂತ ಕಡಿಮೆ ನಿದ್ದೆ ಮಾಡುವವರು ಹೆಚ್ಚು ಖಿನ್ನತೆಯಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ಅಮೆರಿಕನ್ ಅಕಾಡೆಮಿ ಆಫ‍್ ಸ್ಲೀಪ್ ಮೆಡಿಸನ್ ಸಂಸ್ಥೆ ತಿಳಿಸಿದೆ.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 5/4/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.