অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯ

 • 'ಸಕಾರಾತ್ಮಕ ಚಿಂತನೆ' ಯಶಸ್ವಿ ಜೀವನದ ಕೀಲಿ ಕೈ
 • 'ಸಕಾರಾತ್ಮಕ ಚಿಂತನೆ' ಯಶಸ್ವಿ ಜೀವನದ ಕೀಲಿ ಕೈ

 • ಅನಾರೋಗ್ಯ
 • ಮಾನಸಿಕ ಅಥವಾ ವರ್ತನೆಯಲ್ಲಿನ ಅವ್ಯವಸ್ಥೆಯು, ಸಾಂಸ್ಕೃತಿಕ ನಂಬುಗೆ ಮತ್ತು ನಿಯಮಗಳಿಗೆ ಅನುಸಾರವಾಗಿರದಂತಹ ಆಲೋಚನೆಗಳು, ಮನೋಧರ್ಮಗಳ ವ್ಯತ್ಯಾಸ ಅಥವಾ ವರ್ತನೆಗಳಲ್ಲಿನ ಬದಲಾವಣೆ ಇವುಗಳನ್ನು ಒಳಗೊಂಡಿರುತ್ತದೆ.

 • ಅರಿವು
 • ಆರೋಗ್ಯವು ದೇಶದ ಅಭಿವೃದ್ಧಿಗೆ ಅತ್ಯಗತ್ಯ. ವಿಶ್ವ ಆರೋಗ್ಯ ಸಂಸ್ಥೆಯು (WHO ) " ಆರೋಗ್ಯ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿ, ಅದು ಬರಿ ರೋಗ ರಹಿತ ಅಥವ ದುರ್ಬಲತೆ ರಹಿತ ಸ್ಥಿತಿ ಅಲ್ಲ " ಎಂದು ನಿರೂಪಿಸಿದೆ

 • ಆತಂಕ ಕಾಯಿಲೆಯಾದಾಗ..
 • ಡಾಕ್ಟ್ರೇ, ನನಗೆ ಈಗ ಎರಡು ವರ್ಷಗಳ ಹಿಂದೆ ಒಂದು ‘ಆಕ್ಸಿಡೆಂಟ್’ ಆಯಿತು. ಬಸ್ಸಲ್ಲಿ ಸಿಕ್ಕಿಹಾಕ್ಕೊಂಡಿದ್ದೆ. ಕೂಗ್ತಾ ಇದ್ದ ನನ್ನನ್ನು ಹೇಗೋ ಮಾಡಿ ‘ಬಚಾವ್’ ಮಾಡಿದ್ರು. ಗಾಯಗಳನ್ನು ಬಿಟ್ಟರೆ ಅದೃಷ್ಟವಶಾತ್ ನನಗೆ ಬೇರೇನೂ ಆಗಲಿಲ್ಲ. ಆದರೆ ನಾನು ಸಿಕ್ಕಿ ಹಾಕಿಕೊಂಡಿದ್ದ ಅರ್ಧ ಗಂಟೆಯಲ್ಲಿ ಆದ ಜೀವಭಯ ನನಗೆ ಅದರಿಂದ ಹೊರಬಂದು ಎರಡು ವರ್ಷಗಳಾದ್ರೂ ಇನ್ನೂ ಹೋಗಿಲ್ಲ. ಈಗಲೂ ಬಸ್‌ನಲ್ಲಿ ಪ್ರಯಾಣ ಮಾಡೋಕೆ ಹೆದರಿಕೆ.

 • ಆತ್ಮಹತ್ಯೆಗೆ ಪ್ರಯತ್ನಿಸಿದ ಭಕ್ತ
 • ಆತ್ಮಹತ್ಯೆಗೆ ಪ್ರಯತ್ನಿಸಿದ ಭಕ್ತ

 • ಆಧುನಿಕ ಕಾಲದ ಮಾತಾಪಿತೃ ವಾಕ್ಯ ಪರಿಪಾಲಕರು
 • ಆಧುನಿಕ ಕಾಲದ ಮಾತಾಪಿತೃ ವಾಕ್ಯ ಪರಿಪಾಲಕರು

 • ಎಡಿಎಚ್‌ಡಿ ಹೊಸ ಸವಾಲು
 • ‘ನಿಂತಲ್ಲಿ ನಿಲ್ಲುವುದಿಲ್ಲ, ಕುಳಿತಲ್ಲಿ ಕೂಡುವುದಿಲ್ಲ... ಸದಾ ಗಲಾಟೆ... ಮನೆಯ ಒಂದು ವಸ್ತು ಕೂಡ ಇಟ್ಟ ಜಾಗದಲ್ಲಿ ಇರುವುದಿಲ್ಲ... ಮುದ್ದು ಮಾಡಿದ್ದು ಜಾಸ್ತಿಯಾಯಿತು...’ ಎಂದು ರೇಗುವ ಪಾಲಕರ ಸಂಖ್ಯೆ ಕಡಿಮೆ ಇಲ್ಲ.

 • ಕಾಡುವ ಬಾಲ್ಯದ ಗಾಯಗಳು
 • ಮಧ್ಯ ವಯಸ್ಸಿನಲ್ಲೂ ಕಾಡುವ ಬಾಲ್ಯದ ಗಾಯಗಳು

 • ಚಟ ಬಿಡಿಸಲೊಂದು ಸಹಾಯವಾಣಿ
 • ‘ಇವತ್ತು ಲಾಸ್ಟ್‌ ಕಣೋ. ಇವತ್ತಿನಿಂದಲೇ ಸಿಗರೇಟಿಗೆ ಗುಡ್‌ಬೈ. ಇನ್ಮೇಲೆ ಸಿಗರೇಟು ಮುಟ್ಟೋಲ್ಲ... ಪ್ರಾಮೀಸ್‌’... ಮಿತ್ರನೆದುರು ಒಬ್ಬ ಆಣೆ–ಪ್ರಮಾಣ ಮಾಡುತ್ತಿದ್ದ.

 • ಛಿದ್ರಮನಸ್ಕತೆ
 • ಇದು ಮಿದುಳಿನ ಒಂದು ಅಸ್ವಸ್ಥತೆಯಾಗಿದ್ದು, ಒಬ್ಬ ಮನುಷ್ಯನ ವರ್ತನೆ, ಆಲೋಚನೆ ಮತ್ತು ಪ್ರಪಂಚವನ್ನು ನೋಡುವ ರೀತಿಯ ಮೇಲೆ ಪರಿಣಾಮ ಬೀರುವುದು.

 • ಜನನಿ ಸುರಕ್ಷಾ ಯೋಜನೆ
 • ಜನನಿ ಸುರಕ್ಷಾ ಯೋಜನೆ

 • ತಿಳಿದೂ ತಿಳಿದೂ ಕುಡುಕನಾಗ ಹೊರಟ ವೈದ್ಯ
 • ತಿಳಿದೂ ತಿಳಿದೂ ಕುಡುಕನಾಗ ಹೊರಟ ವೈದ್ಯ

 • ನಿದ್ದೆ
 • ಮನಸ್ಸಿಗೆ ಧ್ಯಾನದಿಂದ, ಬುದ್ಧಿಗೆ ಜ್ಞಾನದಿಂದ, ಶರೀರಕ್ಕೆ ನಿದ್ದೆಯಿಂದ ವಿಶ್ರಾಂತಿ.

 • ನಿದ್ರಾಹೀನತೆ
 • ಇನ್ಸೋಮ್ನಿಯಾ… ಅಂದರೆ ಅತಿಯಾದ ನಿದ್ರಾಹೀನತೆ. ಈ ಸಮಸ್ಯೆ ಹಲವರನ್ನು ಕಾಡುತ್ತದೆ.

 • ನಿಯಮಿತ ನಿದ್ದೆ
 • ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನಿಯಮಿತ ನಿದ್ದೆ ಅವಶ್ಯಕ

 • ನೀಡುತ್ತ ಹೋಗಿ...ಉಲ್ಲಸಿತರಾಗಿ
 • ದಯವಿಟ್ಟು ಎಲ್ಲರ ಬಗ್ಗೆ, ಎಲ್ಲದರ ಬಗ್ಗೆ ದೂರಬೇಡಿ, ಸಿಟ್ಟಾಗಬೇಡಿ. ಎಲ್ಲವನ್ನೂ ನೀಡುತ್ತ ಹೋಗಿ.

 • ಪದೇ ಪದೇ ಮನೆ ಬಿಟ್ಟು ಹೋಗುವ ತಾಯಿ
 • ಪದೇ ಪದೇ ಮನೆ ಬಿಟ್ಟು ಹೋಗುವ ತಾಯಿ

 • ಬದುಕಿ ಏನು ಪ್ರಯೋಜನ? ಎಲ್ಲಾ ವ್ಯರ್ಥ
 • ಬದುಕಿ ಏನು ಪ್ರಯೋಜನ? ಎಲ್ಲಾ ವ್ಯರ್ಥ

 • ಬೀಜದೊಳಗಿನ ವೃಕ್ಷ
 • ಹಗುರವಾಗಿ ಪ್ರಯಾಣಿಸಿ, ಶೀಘ್ರವಾಗಿ ಬನ್ನಿ’ ಇದು ಸಂತರು ಹೇಳುವ ಮಾತು. ಋಣಾತ್ಮಕ ಭಾವನೆಗಳ ಭಾರ ಇಲ್ಲದೇ ಇರುವಾಗ ನೀವು ಆರೋಗ್ಯಕರವಾದ, ಸಂತಸಮಯವಾದ ಸ್ಥಿತಿಯನ್ನು ಬೇಗನೇ ತಲುಪುತ್ತೀರಿ.

 • ಬುದ್ಧಿಮಾಂದ್ಯತೆ
 • ಇದನ್ನು ಸರಾಸರಿಗಿಂತ ಬಹು ಕಡಿಮೆ ಮತ್ತು ದೈನಂದಿನ ಕೌಶಲ್ಯಗಳಲ್ಲಿ ಮಿತಿ ಇರುವ ಬೌದ್ಧಿಕ ಕಾರ್ಯನಿರ್ವಣೆಯ ಮಟ್ಟ ಎನ್ನುವರು

 • ಭ್ರಮಿತ ಅಸ್ವಸ್ಥತೆ
 • ಭ್ರಮಿತ ಅಸ್ವಸ್ಥತೆಯು ಒಂದು ಮನೋವಿಕೃತ ಕಾಯಿಲೆ, ಒಬ್ಬ ವ್ಯಕ್ತಿಯು ಸತ್ಯಾಂಶವನ್ನು ಗುರುತಿಸುವಲ್ಲಿ ತೊಂದರೆಯಾಗುವ ಒಂದು ರೋಗ, ಎಂದು ವರ್ಗೀಕರಿಸಲಾಗಿದೆ.

 • ಮನವೆಂಬ ನಾವೆ
 • ಮನವೆಂಬ ನಾವೆ -19 ಗಂಡನೊಬ್ಬ ಎದುರಿಸುವ ಗಂಡಾಂತರಗಳು

 • ಮನೋರೋಗಿಗಳಿಗೊಂದು ಆಂಬ್ಯುಲೆನ್ಸ್ !
 • ಮನೋರೋಗಿಗಳಿಗೊಂದು ಆಂಬ್ಯುಲೆನ್ಸ್ !

 • ಮಾನಸಿಕ ಅನಾರೋಗ್ಯ
 • ಮಾನಸಿಕ ಅಥವಾ ವರ್ತನೆಯಲ್ಲಿನ ಅವ್ಯವಸ್ಥೆಯು, ಸಾಂಸ್ಕೃತಿಕ ನಂಬುಗೆ ಮತ್ತು ನಿಯಮಗಳಿಗೆ ಅನುಸಾರವಾಗಿರದಂತಹ ಆಲೋಚನೆಗಳು, ಮನೋಧರ್ಮಗಳ ವ್ಯತ್ಯಾಸ ಅಥವಾ ವರ್ತನೆಗಳಲ್ಲಿನ ಬದಲಾವಣೆ ಇವುಗಳನ್ನು ಒಳಗೊಂಡಿರುತ್ತದೆ.

 • ಮಾನಸಿಕ ಸಮಸ್ಯೆಗಳಿಗೆ ಆಪ್ತ ಸಲಹೆ
 • ಮಾನಸಿಕ ಸಮಸ್ಯೆಗಳಿಗೆ ಆಪ್ತ ಸಲಹೆ

 • ರಾಷ್ಟ್ರೀಯ ಕಾರ್ಯಕ್ರಮ
 • ಇದನ್ನು 1982 ರಲ್ಲಿ ಪ್ರಾರಂಭಿಸಲಾಯಿತು.

 • ವಿವಾಹದಲ್ಲಿ ಲೈಂಗಿಕ ಸಮಸ್ಯೆಗಳು
 • ವಿವಾಹದಲ್ಲಿ ಲೈಂಗಿಕ ಸಮಸ್ಯೆಗಳು

 • ವೈದ್ಯರೇ ಮನೋರೋಗಿಯಾದಾಗ…..
 • ವೈದ್ಯರೇ ಮನೋರೋಗಿಯಾದಾಗ…..

 • ಶ್ರೀಮಂತರನ್ನೂ ಬಿಡದ ಮನೋರೋಗ
 • ನಿಸರ್ಗದ ಅನೇಕ ವಿದ್ಯಾಮಾನಗಳು ಹೇಗೆ ಬಡವ, ಶ್ರೀಮಂತರೆಂದು ತಾರತಮ್ಯ ಮಾಡುವುದಿಲ್ಲವೋ ಹಾಗೇ ಮನೋರೋಗಗಳೂ… ದರಿದ್ರ, ಧನಿಕರೆಂಬ ಭೇದವಿಲ್ಲ! ಮಾನವ ನಿರ್ಮಿತ ಭೇದಗಳಿಂದ ಬಡವರು ಹೆಚ್ಚು ಸಮಸ್ಯೆಗೊಳಗಾಗುವರೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ.

  © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
  English to Hindi Transliterate