অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಧುಮೇಹ

ಮಧುಮೇಹ

  • ಅಧಿಕ ರಕ್ತದೊತ್ತಡ
  • ನಮ್ಮ ಹೃದಯ ಶುದ್ಧ ರಕ್ತವನ್ನು ಪಂಪ್‌ ಮಾಡಿ ದೇಹದ ಎಲ್ಲಾ ಭಾಗಗಳಿಗೂ ಕಳಿಹಿಸುತ್ತದೆ. ಈ ರೀತಿ ಪಂಪ್‌ ಮಾಡಲು ಒಂದು ಮಿತಿಯಲ್ಲಿ ಒತ್ತಡ ಬೇಕಾಗುತ್ತದೆ. ನಿಯಮಿತವಾದ ಈ ಒತ್ತಡಕ್ಕೆ ರಕ್ತದೊತ್ತಡ ಎನ್ನುತ್ತೇವೆ.

  • ದುಂಡು ಮೆಣಸಿನಕಾಯಿ
  • ಮಧುಮೇಹವನ್ನು ನಿಯಂತ್ರಿಸುತ್ತದೆ ದುಂಡು ಮೆಣಸಿನಕಾಯಿ

  • ಮಧುಮೇಹ ಕಾಯಿಲೆಯು ಕಹಿಯಲ್ಲ ಸಿಹಿಯಾಗಿಸಿ
  • ಮಧುಮೇಹ ಕಾಯಿಲೆಯು ಕಹಿಯಲ್ಲ ಸಿಹಿಯಾಗಿಸಿ

  • ಮಧುಮೇಹ ನಿರ್ವಹಣೆಗೆ-10 ಸೂತ್ರಗಳು
  • ನಿಯಂತ್ರಣ ಎಂದರೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸ್ಥಿರವಾಗಿಸುವುದು ಆಗಿದೆ. ನಿಯಮಿತ ಪರಿಶೀಲನೆಯಿಂದ ಏರುಪೇರುಗಳ ಮೇಲೆ ನಿಗಾ ಇಡಬಹುದು.

  • ಮಧುಮೇಹದ ಜೊತೆ ಸಹಬಾಳ್ವೆ
  • ಮಧುಮೇಹವು ಒಂದು ಕಾಯಿಲೆಯಲ್ಲ ಇದು ಶರೀರದ ಪ್ರಾಕೃತಿಕ ದೋಷ. ಇನ್ಸುಲಿನ್ ಕೊರತೆ ಇಂದ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಜೀವಕೋಶಗಳಿಗೆ ರವಾನೆ ಆಗದಿದ್ದರೆ ಮಧುಮೆಹವು ಬರುತದೆ. ಇದು ವಂಶ ಪಾರಂಪರ್ಯ ದಿಂದಲೂ ಬರಬಹುದು.

  • ಮಾನಸಿಕ ತುಮುಲ
  • ಮೂರು ದಿನಗಳ ಹಿಂದಷ್ಟೇ ಆ ಮಹಿಳೆಗೆ ಮಧುಮೇಹ ಇರುವುದು ದೃಢಪಟ್ಟಿತ್ತು. ತನಗೆ ಮಧುಮೇಹ ಇದೆ ಎಂಬುದನ್ನು ಅವರಿಗೆ ಒಪ್ಪಿಕೊಳ್ಳಲಾಗುತ್ತಿರಲಿಲ್ಲ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate