ಪ್ರೋಟೀನ್ ಕ್ಯಾಲರಿ ಅಪೌಷ್ಟಿಕತೆ ಮರಾಸ್ಮಸ್ ಆಗಿ ಬರುವುದು. ಮರಾಸ್ಮಸ್ ( ಕುಂಠಿತ ಬೆಳವಣಿಗೆ ಮತ್ತು ವ್ಯರ್ಥವಾಗುವಿಕೆಯ ಲಕ್ಷಣ) ಮತ್ತು ಕ್ವಷಿಯೊಕೊರ್ ನಂತೆ ( ಪ್ರೊಟೀನ್ ಕೊರತೆ),
ಆಹಾರ ಮತ್ತು ಪೌಷ್ಟಿಕತೆ ಯ ಅವ್ಯವಸ್ಥೆಗಳು ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಪೌಷ್ಟಿಕತೆಯ ಕೊರತೆ ವ್ಯಕ್ತಿಯ ಪೌಷ್ಟಿಕ ಆಹಾರ ಸೇವನೆಯು ಕೊರತೆಯು ಶಿಫಾರಸ್ಸು ಮಾಡಿದ ಅಗತ್ಯ ಕ್ಕಿಂತ ಸತತವಾಗಿ ಕಡಿಮೆಯಾದರೆ, 10–19 ವಯೋಮಾನದೊಳಗಿನ ಮಕ್ಕಳು ಜಗತ್ತಿನಾದ್ಯಂತ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಆರೋಗ್ಯಸಂಸ್ಥೆಯ ವರದಿ ಹೇಳುತ್ತದೆ .
ರಕ್ತದಲ್ಲಿ ಸಾಮಾನ್ಯವಾಗಿ ಇರಬೇಕಾದುದಕ್ಕಿಂತ ಕಡಿಮೆ ರಕ್ತ ಕಣಗಳು ಇರುತ್ತವೆ.ಕೆಂಪು ರಕ್ತಕಣಗಳ ಎಣಿಕೆಯಿಂದ ಅಳೆಯುವರು ಮತ್ತು ಹೆಮೊಗ್ಲೋಬಿನ್ -10 gm/dil ಗಿಂತ ಕಡಿಮೆ