অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇಎನ್‌ಟಿ

ಇಎನ್‌ಟಿ

  • ಕಿವಿ ಸೋರುವುದು
  • ಕೀವಿನಂತಹದು ಮತ್ತು ನೀರಿನಂತಹ ಸ್ರಾವ ಸಾಧಾರಣವಾಗಿ ಕಿವಿಯಿಂದ ಹೊರಬರುವುದು. ಅದು ತೀವ್ರವಾಗಿರಬಹುದು, ಪದೇಪದೇ ಬರಬಹುದು. ಮಕ್ಕಳಲ್ಲಿ, ಹದಿ ಹರೆಯದವರಲ್ಲಿ ಅಪೌಷ್ಟಿಕತೆ ಇರುವ ಮಕ್ಕಳಲ್ಲಿ ಕಿವಿ ಸೋರುವುದ ಸಾಮಾನ್ಯ (ಕ್ವಾಷಿಯೊಕರ್ ಮತ್ತು ಮರಾಸ್ಮಸ್) ಮತ್ತು ಅನಾರೋಗ್ಯಕರ ಪರಿಸರದಲ್ಲಿನ ಮಕ್ಕಳಲ್ಲಿ ಇರುವುದು

  • ಕಿವುಡುತನ
  • ಕಿವುಡುತನದ ಕಾರಣಗಳು,ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

  • ಟಾನ್ಸಿಲ್ಸ ಮತ್ತು ಅಡೆನಾಯಿಡ್ಸ
  • ಟಾನ್ಸಿಲ್ಸ ಗಳು ಗಂಟಲಿನ ಪಕ್ಕದಲ್ಲಿರುವ ಎರಡು ಅಂಗಾಂಶಗಳ ಮುದ್ದೆಗಳು. ಅವು ಅಂಗುಳಿನ ಅವಕಾಶದಲ್ಲಿ ಇರುತ್ತವೆ. ಪ್ರತಿ ಟಾನ್ಸಿಲ್ ನ ಕೆಳ ತುದಿಯು ನಾಲಿಗೆಯ ಬದಿ ಇರುವುದು... ಗಂಟಲಿನ ಹಿಂಭಾಗದಲ್ಲಿರುವುದು. ಅಡೆನಾಯಿಡ್ಸ ಮೂಗಿನ ಹಿಂದೆ ಇರುವ ಅಂಗಾಂಶಗಳ ಒಂದು ಗಂಟು. ವಯಸ್ಕರಲ್ಲಿ ಅವು ಗಂಟಲಿನ ಹಿಂದಿನ ಗೋಡೆಯ ಮೇಲೆ ಇರುತ್ತದೆ...ಕಿರುನಾಲಗೆಯ ಮೇಲೆ ಒಂದು ಅಂಗುಲದ ಅಂತರದಲ್ಲಿದೆ.

  • ಮೂಗಿನಿಂದ ರಕ್ತಸ್ರಾವ
  • ಮೂಗಿನಿಂದ ರಕ್ತ ಸುರಿದಾಗ ಏನು ಮಾಡಬೇಕು ಎಂಬುದರ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

  • ಸೈನ ಸೈಟಿಸ್
  • ಸೈನಸಸ್ ಗಳು ಮುಖದ ಮೂಳೆಗಳಲ್ಲಿ ಮತ್ತು ಮೂಗಿನ ಸುತ್ತ ಇರುವ ತೇವ ಭರಿತವಾದ ಗಾಳಿಯ ಅವಕಾಶಗಳು. ಸೈನಸಸ್ ಗಳು ಮೂಗು ಮತ್ತು ಬಾಯಿಗೆ ಇರುವಂತೆ ಲೋಳೆಯ ಆವರಣ ಹೊಂದಿರುತ್ತವೆ. ವ್ಯಕ್ತಿಗೆ ಶೀತ ಮತ್ತು ಅಲರ್ಜಿಯಾದಾಗ ಸೈನಸ್ ಹೆಚ್ಚು ಲೋಳೆಯನ್ನು ಉತ್ಪಾದಿಸುತ್ತವೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate