অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೋಗಗಳು

ರೋಗಗಳು

  • ವಾಹಕದಿಂದ ಬರುವ ರೋಗಗಳು
  • ವಾಹಕದಿಂದ ಬರುವ ರೋಗಗಳು

  • ಅತೀ ಒತ್ತಡವೂ ತಲೆನೋವಿಗೆ ಕಾರಣ
  • ಅತೀ ಒತ್ತಡವೂ ತಲೆನೋವಿಗೆ ಕಾರಣ

  • ಅನೀಮಿಯ
  • ಪ್ರಿಯ ೧೬ ವರ್ಷದ ತಾಯಿಯಿಲ್ಲದ ಮಧ್ಯಮ ವರ್ಗದ ಹುಡುಗಿ, ಓದುವುದರಲ್ಲಿ ಚುರುಕು. ಹಾಡು, ನೃತ್ಯ, ಆಟ ಎಲ್ಲಾದರಲ್ಲೂ ಆಸಕ್ತಿ ಇರುವ ಹುಡುಗಿ. ಕಳೆದೆರಡು ವರ್ಷಗಳಿಂದ ಓದಿನಲ್ಲೂ ಸಾಧಾರಣವಾಗಿ ಮುಂದುವರೆಯತೊಡಗಿದ್ದಳು.

  • ಅನುವಂಶಿಕ ಅಸಹಜತೆಗಳು
  • ಅನುವಂಶಿಕ (ಜೆನಟಿಕ್) ಅಸಹಜತೆಗಳುಗಳ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

  • ಅಲ್ಜಮೈರ್ ರಹಸ್ಯ ಪತ್ತೆ
  • ಮೊದ ಮೊದಲು ತಮಾಷೆ ಎನ್ನಿಸುವ ಮರೆಗುಳಿ ಕಾಯಿಲೆ ಕ್ರಮೇಣ ಅಪಾಯಕಾರಿ ಎನ್ನಿಸುವುದು ಸಹಜ.

  • ಆಸಿಡಿಟಿ
  • ಆಸಿಡಿಟಿ

  • ಇಎನ್‌ಟಿ
  • ಕಿವಿ, ಮೂಗು, ಗಂಟಲು ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

  • ಉಸಿರಿನಿಂದ ಆರೋಗ್ಯ
  • ಉಸಿರಿನಿಂದ ಆರೋಗ್ಯ

  • ಕಣ್ಣಿನ ಆರೋಗ್ಯ
  • ಕಣ್ಣಿನ ಆರೋಗ್ಯಕೆ ಸಂಬಂದಿಸಿದ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.

  • ಕಾಡುವ ಹಿಮ್ಮಡಿ ನೋವು
  • ನಮ್ಮ ದೇಹದಲ್ಲಿ ಪಾದವು ಹೆಚ್ಚಾಗಿ ಉಪಯೋಗಿಸಲ್ಪಡುವ ಭಾಗ. ದೇಹದ ಭಾರವನ್ನು ಹೊರುವುದರಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಅಲ್ಲದೇ ಇದು ತಪ್ಪು ಪಾದರಕ್ಷೆಗಳಿಂದ ದುರುಪಯೋಗಕ್ಕೊಳಗಾಗುವ ಭಾಗವೂ ಹೌದು. ಹಾಗೆಯೇ ರಚನಾತ್ಮಕವಾಗಿಯೂ 26 ಸಣ್ಣ ಮೂಳೆಗಳನ್ನು ಹೊಂದಿ ಪಾದವು ಸಂಕೀರ್ಣ ವಾಗಿರುವುದರಿಂದ ಇಲ್ಲಿನ ತೊಂದರೆಗಳೂ ಭಿನ್ನವಾಗಿರುತ್ತವೆ. ಪಾದಗಳ ರಚನೆಗೆ ಅನುಗುಣವಾಗಿ ಹೆಚ್ಚಾಗಿ ಈ ಕೆಳಗಿನ ತೊಂದರೆಗಳು ಕಂಡು ಬರುತ್ತವೆ.

  • ಕುಷ್ಠರೋಗ ಈಗ ಶಾಪವಲ್ಲ
  • ಅನಾದಿ ಕಾಲದಿಂದಲೂ ಕುಷ್ಠರೋಗವನ್ನು ಒಂದು ಶಾಪ­ವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಷ್ಠರೋಗವನ್ನು "ಬಹುಔಷಧಿ ಚಿಕಿತ್ಸಾ ಪದ್ಧತಿ" ಯಂತಹ ಚಿಕಿತ್ಸೆಯಿಂದ ಗುಣಪಡಿಸುವುದಷ್ಟೇ ಅಲ್ಲ, ಅದರಿಂದ ಉಂಟಾಗುವ ಅಂಗವೈಕಲ್ಯವನ್ನೂ ತಡೆಯಬಹುದು...

  • ಕೆಳಬೆನ್ನು ನೋವು
  • ಬೆನ್ನುನೋವು, ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡು ಬರುವ ಮತ್ತೊಂದು ತೊಂದರೆ.

  • ಕ್ಯಾನ್ಸರ್
  • ಕ್ಯಾನ್ಸರ್ ಬಗ್ಗೆಗಿನ ಹಲವು ಮಾಹಿತಿ ಇಲ್ಲಿ ಲಭ್ಯವಿದೆ.

  • ಕ್ಯಾನ್ಸರ್ ಅರಿವಿನ ‘ಪ್ರಣತಿ’
  • ಜನರು ಕ್ಯಾನ್ಸರ್‌ ಹೆಸರು ಕೇಳಿದ ಕೂಡಲೇ ಬೆಚ್ಚಿ ಬೀಳುವುದು ಸಾಮಾನ್ಯ. ಚಿಕಿತ್ಸೆಯ ವಿಧಾನ, ಅದರಿಂದಾಗುವ ಅಡ್ಡ ಪರಿಣಾಮಗಳು, ನೋವು, ಯಾತನೆಯ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ.

  • ಗಂಡಸರಿಗೂ ಬಂಜೆತನದ ಭೀತಿ!
  • ಗಂಡಸರಲ್ಲೂ ಬಂಜೆತನ ಕಾಡುತ್ತದೆ ಎಂಬ ಕಲ್ಪನೆಯೇ ಇತ್ತೀಚಿನವರೆಗೂ ಇರಲಿಲ್ಲ. ಮಕ್ಕಳಾಗದಿದ್ದರೆ ಅವನ ಲೈಂಗಿಕ ಶಕ್ತಿ ಮತ್ತು ಪುರುಷತ್ವದ ಬಗ್ಗೆ ಸಂದೇಹ ಮೂಡುತ್ತಿತ್ತೇ ಹೊರತು ನಿರ್ವೀರ್ಯದ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳುತ್ತಿರಲಿಲ್ಲ.

  • ಗೂರಲು
  • ಎದೆಹಿಡಿದಂತಾಗಿ ಉಸಿರಾಟಕ್ಕೆ ಬಲು ಕಷ್ಟವಾಗುವ, ಹಲವು ವೇಳೆ ಕೆಮ್ಮಲು ಕಫ ಗೊರೋ ಗೊರೋ ಎಂಬ ಶಬ್ದಸಹಿತ ಉಸಿರು ಸಾಗುವ, ಶ್ವಾಸನಾಳದ ಹಠಾತ್ ಸಂಕುಚನದಿಂದ ತಲೆದೋರುವ ಒಂದು ಬೇನೆ ಆಸ್ತಮಾ.

  • ಗೈನೆಕೊಮಾಸ್ಟಿಯಾ
  • ‘ಗೈನೆಕೊಮಾಸ್ಟಿಯಾ’ ಅಥವಾ ‘ಪುರುಷ ಸ್ತನಗಳ ಹಿಗ್ಗುವಿಕೆ’, ಗಂಡಸರಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ. ಪುರುಷ ಹಾಗೂ ಸ್ತ್ರೀ ಹಾರ್ಮೋ¬ನುಗಳ ಅಸಮತೋಲನ¬ದಿಂದ ಇದು ಬಾಧಿಸುತ್ತದೆ.

  • ಗ್ಯಾಸ್ಟ್ರಿಕ್‌ ಸಮಸ್ಯೆ
  • ಮಾನವನನ್ನು ಸತಾಯಿಸುವ ಆರೋಗ್ಯ ಸಮಸ್ಯೆಗಳಲ್ಲಿ, ಗ್ಯಾಸ್ಟ್ರಿಕ್‌ ಸಮಸ್ಯೆ ಮುಂಚೂಣಿಯಲ್ಲಿದೆ. ಉದರದಲ್ಲಿನ ಯಾವುದೇ ಸಮಸ್ಯೆಗೆ ಗ್ಯಾಸ್ಟ್ರಿಕ್‌ ಎಂಬ ಹಣೆಪಟ್ಟಿ ಕಟ್ಟುವುದು ಜನರಲ್ಲಿ ರೂಢಿಯೇ ಆಗಿದೆ.

  • ಗ್ಯಾಸ್ಟ್ರಿಕ್‌ ಸಮಸ್ಯೆ
  • ಗ್ಯಾಸ್ಟ್ರಿಕ್‌ ಸಮಸ್ಯೆ - ಏನಿದು?

  • ಚರ್ಮ ರೋಗಗಳು
  • ವಿವಿಧ ಚರ್ಮ ರೋಗಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಜ್ವರ
  • ಹಂದಿಜ್ವರಕ್ಕೆ ತುತ್ತಾದವರ ವಿವರಗಳು ಪತ್ರಿಕೆಗಳ ಮುಖಪುಟವನ್ನು ತುಂಬುತ್ತಿವೆ. ಭಾರತದಲ್ಲಿಯೂ ಹಲವೆಡೆ ಹಂದಿಜ್ವರ ಮತ್ತು ಹೆಚ್1ಎನ್1 ಜ್ವರ ವ್ಯಾಪಿಸುತ್ತಿರುವ ಸಂಗತಿ ಕಳವಳಕಾರಿಯಾಗಿದೆ.

  • ತಂಬಾಕು
  • ತಂಬಾಕು ಸೇವನೆಯ ದುಷ್ಪರಿಣಾಮಗಳು

  • ತೊದಲುವಿಕೆ ರೋಗವಲ್ಲ
  • ತೊದಲುವಿಕೆ ಸಾಮಾನ್ಯವಾಗಿ ಅನೇಕರಲ್ಲಿ ಕಂಡುಬರುವ ಲಕ್ಷಣ.

  • ದಂತ ಆರೋಗ್ಯ
  • ದಂತ ಆರೋಗ್ಯದ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯವಿದೆ.

  • ಧೂಮಪಾನದ ದುಷ್ಪರಿಣಾಮಗಳು
  • ಧೂಮಪಾನ ಮಾಡುವುದರಿಂದ ಗಂಟಲು ಕ್ಯಾನ್ಸರ್ ಸಂಭವಿಸುವುದು. ಬೀಡಿ/ಸಿಗರೇಟಿನ ಹೊಗೆಯಲ್ಲಿ ಕ್ಯಾನ್ಸರ್ ರೋಗಕ್ಕೆ ಮೂಲವಾದ ವಿಷವಸ್ತುವಿರುವುದೇ ಇದಕ್ಕೆ ಕಾರಣ.

  • ಪಾರ್ಶವಾಯು
  • ಪಾರ್ಶವಾಯು ನಿವಾರಣೆ ಹೇಗೆ?

  • ಪಿತ್ತ ಕೋಶದ ಕಲ್ಲಿನ ಸಮಸ್ಯೆ
  • ಪಿತ್ತ ಕೋಶದ ಕಲ್ಲಿನ ಸಮಸ್ಯೆ -ಒಂದು ಪ್ರಶ್ನೋತ್ತರ

  • ಪೈಲ್ಸ್
  • ಪೈಲ್ಸ್ ಅಥವಾ ಮೂಲವ್ಯಾಧಿ ಕಾಯಿಲೆ ಬಂದರೆ ವಿಪರೀತ ನೋವಿನಿಂದ ಒದ್ದಾಡಬೇಕಾಗುತ್ತದೆ. ಪೈಲ್ಸ್ ಬೇರೆ-ಬೇರೆ ಗಾತ್ರದಲ್ಲಿ ಕಂಡು ಬರುವುದು, ಕೆಲವರಿಗೆ ಗುದದ್ವಾರ ಹೊರಗೆ ಪೈಲ್ಸ್ ಉಂಟಾದರೆ, ಮತ್ತೆ ಕೆಲವರಿಗೆ ಗುದದ್ವಾರದ ಒಳಗೆ ಪೈಲ್ಸ್ ಉಂಟಾಗುವುದು.

  • ಪೌಷ್ಟಿಕತೆಯ ಅವ್ಯವಸ್ಥೆ ಗಳು
  • ಪೌಷ್ಟಿಕತೆಯ ಅವ್ಯವಸ್ಥೆ ಗಳು ಬಗ್ಗೆಗಿನ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.

  • ಪ್ರಾಸ್ಟೇಟ್‌ ಕ್ಯಾನ್ಸರ್‌
  • ಪುರುಷರಿಗೆ ವಯಸ್ಸಾಗುತ್ತಿದ್ದಂತೆ ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳು ಕಾಣಸಿಕೊಳ್ಳುತ್ತವೆ. ಆದರೆ ಬದಲಾದ ಜೀವನ ಶೈಲಿ, ಆನುವಂಶಿಕ ಕಾರಣದಿಂದ ಬರುವ ಪ್ರಾಸ್ಟೇಟ್‌ (ಮೂತ್ರಕೋಶದ ಕಂಠ) ಕ್ಯಾನ್ಸರ್‌ ಇಂದು ಭಾರತದಲ್ಲಿ 15 ಮಂದಿಗೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate