অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತೊಂಡೆ ಕಾಯಿ

ತೊಂಡೆ ಕಾಯಿ

  • ಏನಾದರೂ ಹುಳು ಕಚ್ಚಿ ಆ ಜಾಗದಲ್ಲಿ ಗಂದೆಯಾಗಿದ್ದರೆ ತೊಂಡೆಕಾಯಿಯ ಎಲೆಗಳನ್ನು ಜಜ್ಜಿ ಹಚ್ಚಿ
  • ತೊಂಡೆಕಾಯಿಯ ಎಲೆಗಳ ರಸ 5 ಚಮಚಕ್ಕೆ 1 ಲೋಟ ನೀರು ಹಾಕಿ ಕುದಿಸಿ ಆರಿಸಿ ಸೇವಿಸಿದರೆ ದೇಹದ ಉಷ್ಣತೆ ಮತ್ತು ಕಣ್ಣುರಿ ಕಡಿಮೆಯಾಗುತ್ತದೆ.
  • ಚರ್ಮ ಒಣಗಿದ್ದರೆ ತೊಂಡೆಕಾಯಿಯ ಹಸಿ ಹಣ್ಣನ್ನು ದಿನಕ್ಕೆ 2 ರಂತೆ ಸೇವಿಸಿದರೆ ಚರ್ಮ ಮೃದುವಾಗುತ್ತದೆ.
  • 1 ಲೋಟ ಎಲೆಯ ರಸವನ್ನು 1ಲೋಟ ಎಳ್ಳೆಣ್ಣೆ ಜತೆ ಕುದಿಸಿ ಆ ಎಣ್ಣೆಯನ್ನು ಚರ್ಮದ ಕಾಯಿಲೆ ಮತ್ತು ಸೋರಿಯಾಸಿಸ್‌ಗೆ ಹಚ್ಚಿ.
  • 2 ಚಮಚ ಎಲೆಯ ರಸವನ್ನು 1/2 ಬಟ್ಟಲು ಮೊಸರಿನ ಜತೆ ದಿನಕ್ಕೆ 2 ಬಾರಿ ಸೇವಿಸಿದರೆ ಭೇದಿ ನಿಲ್ಲುತ್ತದೆ
  • ಎಳೆಯ ತೊಂಡೆ ಹಣ್ಣನ್ನು ಚೆನ್ನಾಗಿ ಜಗಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

ಮೂಲ: ಡಾ. ಸುಚೇತಾ ಜಯರಾಮ್

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate