ಫೋಟೋ ವೋಲ್ಟಿಕ್ ಗಳ ಬೆಂಚ್ ಮಾರ್ಕ್ ಬೆಲೆಯು 01.04.2011 ರಿಂದ ಜಾರಿಗೆ ಬರುವಂತೆ ಒಂದಕ್ಕೆ ಬ್ಯಾಟರಿ ಬ್ಯಾಕ್ಅಪ್ ಸಮೇತ 270ರೂ. ಮತ್ತು ಬ್ಯಾಟರಿ ಬ್ಯಾಕ್ಅಪ್ ಇಲ್ಲದೆ ರೂಪಾಯಿ 190 ಎಂದು ಕ್ರಮವಾಗಿ ನಿಗದಿಮಾಡಿದೆ.( ಆಡಳಿತ ಅನುಮೋದನೆ ,ಖಂಡಿಕೆ ೫ .೩ ರ ಲ - ೫ /೨೩ /೨೦೦೯ -೧೦ / ಪಿ &ಸಿ ದಿನಾಂಕ 08.07.2010). ಸಾಮಾನ್ಯ ಪ್ರದೇಶಗಳಿಗೆ ಸಿ ಎಫ್ ಎ ಯು( ಸಿ ಎಫ್ ಏ ) 30% ಆಗಿದ್ದು ರು . ೮೧ ಪರ್ ವ್ಪ್ (ಬ್ಯಾಟರಿ ಬ್ಯಾಕ್ಅಪ್ ಸಮೇತ ) ಮಿತಿಗೆ ಒಳಪಟ್ಟಿರುವುದು ಮತ್ತುರೂ.. 57 ಒಂದುಸಿಸ್ಟಮ್ಗೆ (ಬ್ಯಾಟರಿ ಇಲ್ಲದೆ). ವಿಶೇಷವರ್ಗದ ರಾಜ್ಯಗಳಿಗೆ / ಈಶಾನ್ಯ ರಾಜ್ಯಗಳಿಗೆಸಿಎಫ್ ಎ ಯು 90% ಮಿತಿಗೆ ಒಳಪಟ್ಟು ರೂಪಾಯಿ. 243 ಒಂದಕ್ಕೆ ( ಬ್ಯಾಟರಿ ಬ್ಯಾಕ್ ಅಪ್ ಸಮೇತ) ಮತ್ತು ರೂಪಾಯಿ. ೧೭೧ (ಬ್ಯಾಟರಿ ಬ್ಯಾಕ್ಅಪ್ ಇಲ್ಲದೆ).
ಮೂಲ : ಕೇಂದ್ರ ಸರ್ಕಾರ ಪುನರ್ ನವೀಕರಿಸಬಹುದಾದ ಶಕ್ತಿ ಸಚಿವಾಲಯ
ಸೋಲಾರ್ ಕುಕ್ಕರಿನ ಮಾದರಿ |
ಉಪಯೋಗಿಸುವವರಿಗೆ ಬೆಂಬಲ |
ಎಸ್ ಎನ್ ಎ ಗಳಿಗೆ ಸೇವಾ ಶುಲ್ಕ |
ಡಿಶ್ (ತಟ್ಟೆ) ಸೋಲಾರ್ ಕುಕ್ಕರ್ (ವ್ಯಾಸ 1.4 ಮೀ,ಕನಿಷ್ಟ) |
ಪೂರ್ತಿ ವೆಚ್ಚದ ಶೇಕಡಾ 30ರಷ್ಟು, ಪ್ರತಿ ಕುಕ್ಕರಿಗೆ 1500ರೂ ಎಂದು ನಿಗದಿತವಾಗಿದೆ. |
ಪ್ರತಿ ಕುಕ್ಕರಿಗೆ 250 ರೂ ಗಳು |
ಒಳಾಂಗಣ ಅಡುಗೆಗೆ ಸಮುದಾಯ ಸೋಲಾರ್ ಕುಕ್ಕರ್ (ಉಪಕರಣದ ಕನಿಷ್ಟ ವಿಸ್ತೀರ್ಣ 7 ಚದುರ ಮೀಟರುಗಳು) |
ಅರ್ಹ ಬಂಡವಾಳದ ವೆಚ್ಚದ ಶೇಕಡಾ 30, ಪ್ರತಿ ಕುಕ್ಕರಿಗೆ 15000ದಂತೆ ನಿಗದಿತವಾಗಿದೆ. |
ಪ್ರತಿ ಕುಕ್ಕರಿಗೆ 2500 ರೂ ಗಳು |
ಸೋಲಾರ್ ಕುಕ್ಕರಿನ ಮಾರಟವನ್ನು ಉತ್ತೇಜಿಸುವ ಸಂಬಂಧಿತ ಪ್ರವರ್ತಕರು ಮತ್ತು ರಾಜ್ಯ ಸಂಪರ್ಕ ಏಜೆನ್ಸಿ (ಎಸ್ ಎನ್ ಎ) ಗಳಿಗೆ ನೀಡುವ ಪ್ರೋತ್ಸಾಹಧನ
ಮಾರಾಟವಾದ ಸೋಲಾರ್ ಕುಕ್ಕರಿನ ಮಾದರಿ. |
ಎಸ್ ಎನ್ ಎ ಗಳು ತಮ್ಮ ಸ್ವಂತ ಮಳಿಗೆಗಳಲ್ಲಿ ಮಾರಾಟಮಾಡಿದ್ದರೆ ಪ್ರತಿ ಕುಕ್ಕರಿಗೆ ನೀಡುವ ಪ್ರೋತ್ಸಾಹಧನ(ರೂ.) |
ಎಸ್ ಎನ್ ಎ ಗಳು ತಮ್ಮ ಸಂಬಂಧಿತ ಪ್ರವರ್ತಕರ ಮೂಲಕ ಮಾರಾಟ ಮಾಡಿದ್ದರೆ ಪ್ರತಿ ಕುಕ್ಕರಿಗೆ ನೀಡುವ ಪ್ರೋತ್ಸಾಹಧನ(ರೂ.) |
|
ಎಸ್ ಎನ್ ಎ ಗಳು |
ಸಂಬಂಧಿತ ಪ್ರವರ್ತಕರು |
||
ಐ ಎಸ್ ಐ ಮುದ್ರಿತ ಬಾಕ್ಸ್ ಸೋಲಾರ್ ಕುಕ್ಕರ್ |
200 |
100 |
100 |
ಐ ಎಸ್ ಐ ಮುದ್ರಣವಿಲ್ಲದ ಆದರೆ ಎಸ್ ಇ ಸಿ/ಆರ್ ಟಿ ಸಿ ಇಂದ ಅನುಮತಿಪಡೆದಿರುವ ಸೋಲಾರ್ ಕುಕ್ಕರ್. |
100 |
50 |
50 |
ಕ್ರ. ಸಂ. |
ಕಾರ್ಯಕ್ರಮ/ವಿಭಾಗ |
ಸಬ್ಸಿಡಿ/ ಸಹಾಯಧನ |
|
A |
ಕೌಟುಂಬ ಮಾದರಿಯ ಜೈವಿಕ ಅನಿಲ ಘಟಕ |
||
|
ಸಿಕ್ಕಿಂ ಸೇರಿದಂತೆ ಈಶಾನ್ಯ ಭಾಗದ ರಾಜ್ಯಗಳು (ಅಸ್ಸಾಂ ರಾಜ್ಯದ ಬಯಲು ಪ್ರದೇಶವನ್ನು ಹೊರತು ಪಡಿಸಿದಂತೆ) |
1ಘನ ಮೀಟರಿಗೆ ಹಾಗೂ 2-4 ಘನ ಮೀಟರಿಗೆ ರೂ. 14,700 . |
|
ಅಸ್ಸಾಂ ರಾಜ್ಯದ ಬಯಲು ಪ್ರದೇಶ |
1ಘನ ಮೀಟರಿಗೆ ರೂ. 9,000 ಹಾಗೂ 2-4 ಘನ ಮೀಟರಿಗೆ ರೂ. 10,000 |
||
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಂಚಲ(ತೆರಾಯಿ ಪ್ರದೇಶವನ್ನು ಹೊರತುಪಡಿಸಿ), ತಮಿಳುನಾಡಿನ ನೀಲಗಿರಿ, ದಾರ್ಜೀಲಿಂಗಿನ ಸದರ್ ಕುರ್ಸೂಂಗ್ ಮತ್ತು ಕೈಲಿಂಕ್ಪೊಂಗ್ ಉಪವಿಭಾಗಗಳು, ಸುಂದರಬನ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು |
1ಘನ ಮೀಟರಿಗೆ ರೂ. 4,000 ಹಾಗೂ 2-4 ಘನ ಮೀಟರಿಗೆ ರೂ. 10,000 |
||
ಇತರ ಎಲ್ಲಾ ಪ್ರದೇಶಗಳು |
1ಘನ ಮೀಟರಿಗೆ ರೂ. 4,000 ಹಾಗೂ 2-4 ಘನ ಮೀಟರಿಗೆ ರೂ. 8,000. |
||
|
|
||
B |
ಜೀವರಾಶಿಯ ಅನಿಲ ಜನಕ |
||
1 |
ಗ್ರಾಮೀಣ ಪ್ರದೇಶಗಳಿಗೆ ಜೀವರಾಶಿಯ ಅನಿಲ ಜನಕ |
ಜೋಡಿ ಇಂಧನ ಎಂಜಿನ್ ಇರುವ ಉಷ್ಣ ಶಕ್ತಿಯ ಜನಕ ಹಾಗೂ ವಿದ್ಯುತ್ – ಯಾಂತ್ರಿಕ ಶಕ್ತಿಯ ಅನ್ವಯವಿರುವ (ಜೋಡಿ ಇಂಧನದ ಎಂಜಿನ್ ನ) ಬಳಕೆಗಾಗಿ ಪ್ರತಿ 100 ಕಿ. ವ್ಯಾ.ಗೆ. |
|
2 |
ಉದ್ದಿಮೆಯ ಕ್ಷೇತ್ರದಲ್ಲ್ಲಿಅನ್ವಯವಾಗಲು ಜೀವರಾಶಿಯ ಅನಿಲ ಜನಕ |
ಜೋಡಿ ಇಂಧನ ಎಂಜಿನ್ ಇರುವ ಉಷ್ಣ ಶಕ್ತಿಯ ಜನಕದ ಬಳಕೆಗಾಗಿ ಪ್ರತಿ 300 ಕಿ. ವ್ಯಾ.ಗೆ. ರೂ. 2.00 ಲಕ್ಷ; ಪ್ರತಿ100 ಕೆ. ವ್ಯಾ ರೂ. 2.50 ಲಕ್ಷ. |
|
3 |
“ಉದ್ದಿಮೆಯ ತ್ಯಾಜ್ಯದಿಂದ ಶಕ್ತಿ’” ”ಯೋಜನೆ ಅನ್ವಯವಾಗಿದ್ದಲ್ಲಿ |
ತಂತ್ರಜ್ಞಾನಕ್ಕೆ ಅನುಗುಣವಾಗಿ ಪ್ರತಿ ಮೆ. ವ್ಯಾ.ಗೆ ರೂ. 50.00 ಲಕ್ಷದಿಂದ 1.00 ಕೋಟಿ. (ವಿಶೇಷ ಸ್ಥಾನವಿರುವ ರಾಜ್ಯಗಳಿಗೆ ಶೇ. 20 ರಷ್ಟು ಹೆಚ್ಚಿನ ರಿಯಾಯಿತಿ ಇದೆ.) |
|
4 |
ಸೌರ ವಿದ್ಯುಜ್ಜನಕ |
|
|
|
ಸೌರ ವಿದ್ಯುಜ್ಜನಕ ಕಂದೀಲುಗಳು ಸೌರ ವಿದ್ಯುಜ್ಜನಕದ ಮನೆಬೆಳಕಿಗಿರುವ ವ್ಯವಸ್ಥೆಗಳು
ಸೌರ ವಿದ್ಯುಜ್ಜನಕದ ದಾರಿದೀಪದ ವ್ಯವಸ್ಥೆಗಳು
|
ಈಶಾನ್ಯ ರಾಜ್ಯಗಳಿಗೆ ಮತ್ತು ವಿಶೇಷ ಪ್ರದೇಶಗಳಿಗೆ ರೂ. 2,400; ಇತರರಿಗೆ ಇಲ್ಲ. |
|
5 |
ನಗರಗಳಲ್ಲಿ ಸೌರ ವಿದ್ಯುಜ್ಜನಕದ ಉಪಯೋಗ/ಅನ್ವಯಿಕೆ |
||
|
ಸೌರ ವಿದ್ಯುಜ್ಜನಕ ದ ದಾರಿದೀಪ ನಿಯಂತ್ರಣ ವ್ಯವಸ್ಥೆ ಸೌರ ವಿದ್ಯುಜ್ಜನಕದ ದಾರಿದೀಪ/ ಸಾರ್ವಜನಿಕ ಹೂದೋಟದ ಬೆಳಕಿನ ವ್ಯವಸ್ಥೆ (74/75 Wp ಅಳತೆಯ ಪ್ರಮಾಣದ). |
ಗರಿಷ್ಠ ರೂ. 5000/- ರಕ್ಕೆ ಮೀರದಂತೆ ಒಟ್ಟು ವೆಚ್ಚದ ಶೇ. 25 |
|
6 |
ಸೌರ ವಿದ್ಯುಜ್ಜನಕ ದ ನೀರೆತ್ತುವ ವ್ಯವಸ್ಥೆ |
ಬಳಸಿದ ಪ್ರತಿ ಸೌರ ವಿದ್ಯುಜ್ಜನಕ ದ ವ್ಯೂಹಕ್ಕೆ ರೂ. 30 ರಂತೆ, ವ್ಯವಸ್ಥೆಯೊಂದಕ್ಕೆ ಗರಿಷ್ಠ ರೂ.50,000 |
|
7 |
ಸೌರ ಉಷ್ಣ ವ್ಯವಸ್ಥೆ/ ಸಾಧನ |
ಸೌರ ಪೆಟ್ಟಿಗೆ ಒಲೆ |
|
8 |
ಅಕ್ಷಯ ಊರ್ಜಾ ಮಳಿಗೆಗಳು |
ರೂ. 10 ಲಕ್ಷದ ವರೆಗೆ ಶೇ. 7 ರ ರಿಯಾಯಿತಿ ದರದಲ್ಲಿ ಸಾಲದ ವ್ಯವಸ್ಥೆ ಮತ್ತು ಕಾರ್ಯನಿರ್ವಹಣೆಯನ್ನು ನೋಡಿಕೊಂಡು ಅನುದಾನ ಮತ್ತು ತಿಂಗಳಿಗೆ ರೂ. 10,000 ಪ್ರೇರಕಗಳ ನೀಡುವಿಕೆ. |
|
9 |
ದುರ್ಗಮ ಗ್ರಾಮಗಳ ವಿದ್ಯುದೀಕರಣ |
ಗರಿಷ್ಠ ಪರಿಮಿತಿ ಬೆಲೆಗೆ ಮೀರದಂತೆ ವಿದ್ಯುಜ್ಜನಕದ ಒಟ್ಟು ವೆಚ್ಚದ ಶೇ. 90 ಹಾಗೂ ಕೆಳಗಿನ ಷರತ್ತುಗಳಿಗೆ ಮೀರದಂತೆ |
ಮೂಲ : ಎಂ ಏನ್ ಆರ್ ಇ
ಕೊನೆಯ ಮಾರ್ಪಾಟು : 2/15/2020