ಶಿಫಾರಸು ಮಾಡಲಾದ- ಉತ್ತಮ- ಬಳಕೆ |
ನೀರಿನ ಗುಣಮಟ್ಟ |
ಮಾನದಂಡ |
ಸಾಂಪ್ರದಾಯಿಕವಾಗಿ ಸಂಸ್ಕರಿಸದ, ಆದರೆ ಜಾಡ್ಯಮುಕ್ತಗೊಳಿಸಿದ ನಂತರದ ಕುಡಿಯುವ ನೀರು |
A |
ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಆರ್ಗ್ಯನಿಸಮ್ (ಒಂದು ಬಗೆಯ ಸೂಕ್ಷ್ಮಾಣು ಜೀವಿ) ಎಮ್‌ಪಿಎನ್ ಪ್ರಮಾಣವು 50 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. pH ಮೌಲ್ಯವು 6.5ರಿಂದ 8.5 ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 6 ಮಿ.ಗ್ರಾಂ/ ಲೀ. ಅಥವಾ ಹೆಚ್ಚು. 5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ. 2 ಮಿ.ಗ್ರಾಂ/ ಲೀ ಅಥವಾ ಕಡಿಮೆ. |
ಹೊರಾಂಗಣ ಸ್ನಾನದ ನೀರು |
B |
ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಸೂಕ್ಷ್ಮಾಣು ಜೀವಿಯ ಎಮ್‌ಪಿಎನ್ ಪ್ರಮಾಣವು 500 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. pH ಮೌಲ್ಯವು 6.5 ರಿಂದ 8.5ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 5 ಮಿ.ಗ್ರಾಂ/ ಲೀ.ಅಥವಾ ಹೆಚ್ಚು . 5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ. 3 ಮಿ.ಗ್ರಾಂ/ ಲೀ.ಅಥವಾ ಕಡಿಮೆ. |
ಸಾಂಪ್ರದಾಯಿಕ ಸಂಸ್ಕರಣ ಹಾಗೂ ಜಾಡ್ಯಮುಕ್ತಗೊಳಿಸಿದ ನಂತರದ ಕುಡಿಯುವ ನೀರು |
C |
ಪ್ರತಿ 100 ಮಿ.ಲೀ.ಗೆ ಒಟ್ಟಾರೆ ಕೋಲಿಫಾರ್ಮ್ಸ್ ಸೂಕ್ಷ್ಮಾಣು ಜೀವಿಯ ಎಮ್‌ಪಿಎನ್ ಪ್ರಮಾಣವು 5000 ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ. pH ಮೌಲ್ಯವು 6 ರಿಂದ 9 ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 4 ಮಿ.ಗ್ರಾಂ/ ಲೀ ಅಥವಾ ಹೆಚ್ಚು 5 ದಿನಕ್ಕೆ ಜೀವರಾಸಾಯನಿಕ ಆಮ್ಲಜನಕ ಬೇಡಿಕೆ 20° ಸೆ. 3 ಮಿ.ಗ್ರಾಂ/ ಲೀ ಅಥವಾ ಕಡಿಮೆ |
ವನ್ಯಜೀವಿಗಳು ಹಾಗೂ ಮೀನುಗಾರಿಕೆಗೆ ಉದ್ದೇಶಿತ |
D |
pH ಮೌಲ್ಯವು 6.5 ರಿಂದ 8.5ರ ನಡುವೆ ಇರುತ್ತದೆ. ಕರಗಿದ ಆಮ್ಲಜನಕ ಪ್ರಮಾಣ 4 ಮಿ.ಗ್ರಾಂ/ ಲೀ ಅಥವಾ ಹೆಚ್ಚು. ಮುಕ್ತ ಅಮೋನಿಯಾ (N) 1.2 ಮಿ.ಗ್ರಾಂ/ ಲೀ ಅಥವಾ ಕಡಿಮೆ. |
ನೀರಾವರಿ, ಕೈಗಾರಿಕೆಗಳಲ್ಲಿ ತಂಪುಗೊಳಿಸುವ ಮಾಧ್ಯಮವಾಗಿ, ನಿಯಂತ್ರಿತ ತ್ಯಾಜ್ಯ ನಿರ್ವಹಣೆಯಲ್ಲಿ |
E |
pH ಮೌಲ್ಯವು 6.0 ರಿಂದ 8.5 ರ ನಡುವೆ ಇರುತ್ತದೆ ವಿದ್ಯುತ್ ವಾಹಕತ್ವ- 25°C ಮೈಕ್ರೊ ಮೋಹ್ಸ್ / ಸೆಂ. ಮೀ. ಗರಿಷ್ಠ: 2250. ಸೋಡಿಯಮ್ ಹೀರುವಿಕೆಯ ಅನುಪಾತ ಗರಿಷ್ಠ 26 ಬೋರಾನ್, ಗರಿಷ್ಠ 2 ಮಿ.ಗ್ರಾಂ/ ಲೀ. |
|
E ಗಿಂತ ಕೆಳಗೆ |
A, B, C, D ಹಾಗೂ E ಮಾನದಂಡಗಳಿಗೆ ಹೊಂದುವುದಿಲ್ಲ |
ಮೂಲ : ಸಿಪಿಸಿಬಿ
ಕೊನೆಯ ಮಾರ್ಪಾಟು : 2/15/2020
ರಾಷ್ಟ್ರೀಯ ಪ್ರೌಢ / ಮಾಧ್ಯಮಿಕ ಶಿಕ್ಷಣ ಅಭಿಯಾನವು (RMSA) ...