অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮುನ್ನುಡಿ

ಮುನ್ನುಡಿ

ಮಕ್ಕಳು ತಾತ್ಸಾರ , ದುರ್ಬಳಕೆ  ಹಿಂಸೆ ಮತ್ತು ಶೋಷಣೆಗೆ ಎಲ್ಲಿ ಬೇಕಾದರೂ ಗುರಿಯಾಗಬಹುದು. ಶಾಲಾ  ಆವರಣದಲ್ಲಿಯೇ   ದುರ್ಬಳಕೆ ಆಗಬಹುದು.  ಬಹಳಷ್ಟು ಸಲ ಮನೆಯಲ್ಲಿ , ಶಾಲೆಯ ಹೊರಗೆ ಆಗುವುದು. ನಿಮ್ಮ ತರಗತಿಯ ವಿದ್ಯಾರ್ಥಿಯು ಹಿಂಸೆ/ದುರ್ಬಳಕೆ/ಶೋಷಣೆಗೆ ಗುರಿಯಾಗಿರಬಹುದು. ನೀವು ಅದನ್ನು ನಿರ್ಲಕ್ಷೆ ಮಾಡುವ  ಹಾಗಿಲ್ಲ. ಬದಲಾಗಿ ಅವನಿಗೆ ಸಹಾಯ ಮಾಡಬೇಕು. ಅವನ ಸಮಸ್ಯೆಯನ್ನು ಗುರುತಿಸಿ ಅವನ ಜೊತೆ ಸ್ವಲ್ಪ ಸಮಯ ಕಳೆದರೆ, ಸಮಸ್ಯೆಯು ಅರ್ಥವಾಗಿ ಪರಿಹಾರ ದೊರಕುವ ಸಾಧ್ಯತೆಇದೆ.

ಮಕ್ಕಳ ಬಗೆಗಿನ ನಿಮ್ಮ ಕರ್ತವ್ಯವು  ಶಾಲೆಯಿಂದ ಹೊರಗೆ ಬಂದೊಡನೆ ಮುಗಿಯುವುದಿಲ್ಲ ಎಂದು ನೀವು ಯಾವಾಗಲು ನೆನಪಿಡಬೇಕು. ಮಗುವಿನ ಜೀವನವು ಶಾಲಾ ವ್ಯವಸ್ಥೆಯ ಹೊರಗಿದ್ದರೂ ನಿಮ್ಮ ಇತ್ಯಾತ್ಮಕ ಮಧ್ಯಪ್ರವೇಶದಿಂದ ಅದು  ಬದಲಾಗಬಹುದು. ನೀವು ಅದಕ್ಕೆ ತಯಾರಿರಬೇಕು. ಅದರ ಸಮಸ್ಯೆ ಏನೆಂದು ಅರಿತು ಸಹಾಯ ಮಾಡಲು ಏನು ಮಾಡಬೇಕು ಎಂಬುದನ್ನು ತೀಳಿದಿರಬೇಕು ಒಂದು ಸಾರಿ ನೀವು ಮಾನಸಿಕವಾಗಿ ಸಿದ್ದರಾದರೆ , ಸನ್ನದ್ಧರಾದರೆ ಸಮಸ್ಯೆಯನ್ನು ನಿವಾರಿಸುವಲ್ಲಿ  ನೀವು ಕನಸಿನಲ್ಲಿಯೂ ಕಾಣದಷ್ಟು ಚೆನ್ನಾಗಿ ಪರಿಹಾರ ಕೊಡುವಿರಿ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/24/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate