অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜಾತಿ ತಾರತಮ್ಯ

ಜಾತಿ ತಾರತಮ್ಯ

ಭಾರತೀಯ ಸಂವಿಧಾನವು  ನೀಡುವ  ಖಾತ್ರಿ

  • ಕಾನೂನಿನ ಮುಂದೆ ಸಮಾನತೆ  . ದೇಶದಲ್ಲಿರುವ ಪ್ರತಿಯೊಬ್ಬನಿಗೂ ಕಾನೂನಿನ ಸಮಾನ ರಕ್ಷಣೆ (ಕಲಂ 14).
  • ಜನಾಂಗ, ಜಾತಿ, ಲಿಂಗ, ವಂಶ, ಜನ್ಮ ಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತ ದೆ(ಕಲಂ 15).
  • ಜನಾಂಗ, ಜಾತಿ, ಇಂಗ, ವಂಶ, ಜನ್ಮ ಸ್ಥಳದ ಆಧಾರದ ಮೇಲೆ  ಸಾರ್ವಜನಿಕ ನೆಮಕಾತಿಯಲ್ಲಿ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ (ಕಲಂ 16).
  • ಅಸ್ಪೃಶತೆಯನ್ನು ರದ್ದು ಮಾಡಿದೆ. ಮತ್ತು  ಅಸ್ಪೃಶತೆಯನ್ನು  ಯಾವುದೆ ರೂಪದಲ್ಲಿ ಆಚರಿಸಿದರೂ ಶಿಕ್ಷಾರ್ಹ ಅಪರಾಧ  ಎಂದು ಘೋಷಿಸಿದೆ (ಕಲಂ 17).
  • ಅಸ್ಪೃಶತೆಯನ್ನು  ಯಾವುದೆರೂಪದಲ್ಲಿ ಆಚರಿಸಿದರು ಶಿಕ್ಷಿಸುವ ಮೊದಲ ಭಾರತೀಯ ಕಾನೂನು “ನಾಗರೀಕ ಹಕ್ಕುಗಳ ರಕ್ಷಣೆ ಕಾಯಿದೆ ೧೯೫೫” ಪರಿಶಿಷ್ಟ ಜಾತಿಯವರನ್ನು ಅವರ ಜಾತಿಯ ಹೆಸರಿನೀಂದ ಕರೆಯುವುದು ಉದಾ: ಚಮ್ಮಾರ ಎನ್ನುವುದು ಕಾನೂನಿನ ಪ್ರಕಾರ ಅಪರಾಧ.
  • ಭಾರತ ಸರಕಾರವು  1989 ರಲ್ಲಿ  ಜಾರಿಗೆ ತಂದ,  ‘ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ  ( ದೌರ್ಜನ್ಯ ತಡೆ)  ಕಾಯಿದೆ’, ಯಾವುದೇ ರೀತಿಯ  ಹಿಂಸೆ, ಮತ್ತು ತಾರತಮ್ಯವನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡ ಅಲ್ಲದವರು ಮಾಡಿದರೆ ಅದು ಶಿಕ್ಷಾರ್ಹ ಅಪರಾಧ.  ಈ ಅಪರಾಧಗಳ  ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದು, ಮತ್ತು ಸಾಮೂಹಿಕ ದಂಡವನ್ನು ವಿಧಿಸಬಹುದು

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 5/10/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate