ಮೂಲ ಕಾಯಿದೆಗಳನ್ನು ತಿಳಿದಿರುವುದು ಬಹು ಮುಖ್ಯ. ಅವು ಯಾವ ಹಕ್ಕುಗಳನ್ನು ರಕ್ಷಿಸುತ್ತವೆ ಎಂಬುದು ತಿಳಿದಿರಲಿ. ನಿಮಗೆ ಹಕ್ಕುಗಳು ಮತ್ತು ಅವುಗಳ ರಕ್ಷಣೆಗೆ ಇರುವ ಕಾನೂನಿನ ಮಾಹಿತಿ ಇದ್ದರೆ ಮಾತ್ರ ಮಗುವನ್ನು , ಅದರ ತಾಯಿತಂದೆಯರನ್ನು , ಪೋಷಕರನ್ನು , ಸಮುದಾಯವನ್ನು ಕಾನೂನಿನ ಕ್ರಮಕ್ಕೆ ಒಪ್ಪಿಸಬಹುದು. ಕೆಲವು ಸಲ ಅಡಳಿತ ಅಥವ ಪೋಲೀಸರು ಸಹಕರಿಸದೆ ಇರಬಹುದು. ನಿಮಗೆ ಕಾಯಿದೆ ಗೊತ್ತಿದ್ದರೆ, ಅವರ ಜತೆ ವ್ಯವಹರಿಸುವುದು ಸುಲಭ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020
ಈ ಕಾಯಿದೆಯು ೧೪ ವರ್ಷದೊಳಗಿನ ಮಕ್ಕಳನ್ನು ಅವರ ಜೀವ ಮತ್ತ...
ಈ ಕಾಯಿದೆ ಆಕ್ಟೊಬರ್ 12, 2005ರಂದು ಜಾರಿಗೆ ಬಂತು
ಬಾಲ್ಯವಿವಾಹ ತಡೆ ಕಾಯಿದೆ, 1929 ರ ಪ್ರಕಾರ ಬಾಲ್ಯ ಎಂದರೆಗ...
ಆರ್. ಟಿ. ಇ. ಕಾಯಿದೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.