অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಕ್ಷಣೆ ಮತ್ತು ಕಾನೂನು

ರಕ್ಷಣೆ ಮತ್ತು ಕಾನೂನು

  • ಕ್ರಮಗಳು
  • ನೀವು ಕಾನೂನಿನ ಪ್ರಕ್ರಿಯಗೆ ಪೂರಕವಾಗಲು ಕೆಳಗಿನ ಕ್ರಮಗಳನ್ನು ತೆದು ಕೊಳ್ಳ ಬಹುದು

  • ಗೃಹ ಕ್ರೌರ್ಯ
  • ಗೃಹ ಕ್ರೌರ್ಯದ ಬಗ್ಗೆ ದೇಶದಲ್ಲಿ ಯಾವುದೆ ಕಾನೂನು ಇಲ್ಲ.

  • ಜಾತಿ ತಾರತಮ್ಯ
  • ಭಾರತೀಯ ಸಂವಿಧಾನವು ನೀಡುವ ಖಾತ್ರಿ

  • ಬಾಲ ಕಾರ್ಮಿಕರು
  • ಚಿಲ್ಡರ್ನ ( ಪ್ಲಡ್ಜಿಂಗ್ ಅಫ್ ಲೇಬರ್) ಆಕ್ಟ , 1933 ಪ್ರಕಾರ ತಾಯಿತಂದೆ ಇಲ್ಲವೆ ಪೋಷಕರು ೧೫ ವರ್ಷ ಕೆಳಗಿನ ಮಗುವನ್ನು ಸಂಬಳಕ್ಕೆ ಅಥವ ಲಾಭಕ್ಕಾಗಿ ಕೆಲಸಕ್ಕೆ ಕಳುಹಿಸಿದರೆ, ವೇತನವು ಸೂಕ್ತವಾಗಿರದಿದ್ದರೆ ಮಾಡಿಕೊಳ್ಳುವ ಒಪ್ಪಂದವು ರದ್ದಾಗುವುದು.

  • ಬಾಲ್ಯ ವಿವಾಹ
  • ಬಾಲ್ಯವಿವಾಹ ತಡೆ ಕಾಯಿದೆ, 1929 ರ ಪ್ರಕಾರ ಬಾಲ್ಯ ಎಂದರೆಗಂಡಿಗೆ 21 ವರ್ಷ ವಯಸ್ಸು ಹೆಣ್ಣಮಗುವಿಗೆ ೧೮ ವರ್ಷ ಗಳಿಗಿಂತ ಕಡಮೆ ವಯಸ್ಸು (ಪ್ರಕರಣ 2(a)).

  • ಬೀದಿ ಮತ್ತು ಓಡಿಬಂದ ಮಕ್ಕಳು
  • ಜುವೆನೈಲ್ ಜಸ್ಟೀಸ್ ( ಕೇರ್ ಅಂಡ್ ಪರೊಟೆಕ್ಷನ್) ಕಾಯಿದೆ 2000 ಇದು ಜುವೆನೈಲ್ ಅಥವ ಮಕ್ಕಳ ( ೧೮ ವರ್ಷ ಆಗದವರು) ಬಗೆಗೆ ಇರುವುದು

  • ಮಕ್ಕಳ ಸಾಗಣೆ
  • ಮಕ್ಕಳ ಸಾಗಣಿಕೆಯನ್ನು ತಡೆಯಲು ಕಾನೂನುಗಳು ಇವೆ

  • ಲಿಂಗ
  • ಲಿಂಗ -ಆಯ್ಕೆಯ ಗರ್ಭ ಪಾತ, ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶು ಹತ್ಯೆ

  • ಶಾರೀರಿಕ ಶಿಕ್ಷೆ
  • ಶಾಲೆಗಳಲ್ಲಿ ಶಾರೀರಿಕ ಶಿಕ್ಷೆಯನ್ನು ನಿಷೇದಿಸಿ ಯಾವದೆ ಶಾಸನ ಇಲ್ಲ. ಆದರೆ ವಿವಿಧ ರಾಜ್ಯಗಳು ನಿಷೇಧಿಸಿ ಕಾಯಿದೆ ಅಥವ ನೀತಿಯ ನ್ನು ಜಾರಿಗೆ ತಂದಿವೆ.

  • ಸಾಮಾಜಿಕ ನ್ಯಾಯ
  • ಮಕ್ಕಳಿಗೆ ಎಲ್ಲ ಶೋಷಣೆಯ ಮತ್ತು ತೊಂದರೆಯಾಗುವ ಪರಿಸ್ಥಿತಿಯಿಂದ ರಕ್ಷಣೆ ಪಡೆವ ಹಕ್ಕು ಇದೆ. ಶಿಕ್ಷಕರಾಗಿ ನೀವು ಇವುಗಳನ್ನು ನಿಭಾಯಿಸಲು ತಿಳಿದಿರಬೇಕು.

  • ಹೆಚ್ ಐವಿ
  • ಹೆಚ್ ಐವಿ ಸೊಂಕಿತ (ಪಾಸಿಟಿವ್) ಜನರ ಹಕ್ಕುಗಳನ್ನು ರಕ್ಷಿಸುವ ಕಾಯಿದೆಯು ಈಗ ತಯಾರಿಯ ಹಂತದಲ್ಲದೆ.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate