ರಾಷ್ಟ್ರೀಯ ಲಾಂಛನಗಳ ಬಗ್ಗೆ
ಈ ಕೃತಿಯುದಿವಂಗತ ಕವಿ ರವೀಂದ್ರನಾಥ ಟಾಗೂರರ ಕವನದ ಮೊದಲ ಚರಣದ ಪದಗಳನ್ನು ಮತ್ತು ಸಂಗೀತವನ್ನು ಒಳಗೊಂಡಿದೆ
ರಾಷ್ಟ್ರಧ್ವಜವು ಮೂರುಬಣ್ಣಗಳಿಂದ ಕೂಡಿದ್ದು ಅಡ್ಡಡ್ಡಲಾಗಿರುವದು. ಮೇಲೆ ಗಾಢ ಕೇಸರಿ, ಮಧ್ಯ ಬಿಳಿ ಮತ್ತು ಕೆಳಗೆ ಕಡು ಹಸಿರು ಬಣ್ಣಗಳನ್ನು ಸಮ ಪ್ರಮಾಣದಲ್ಲಿ ಹೊಂದಿರುವುದು
ಭಾರತೀಯ ನವಿಲು ನಮ್ಮ ರಾಷ್ಟ್ರ ಪಕ್ಷಿ
ಬಂಕಿಮ ಚಂದ್ರ ಚಟರ್ಜಿಯವರು ವಂದೆ ಮಾತರಂ ಹಾಡನ್ನು ಸಂಸ್ಕೃತದಲ್ಲಿ ಬರೆದರು
ಭಾರತವು ಹಾಕಿಯಲ್ಲಿ ವಿಜಯವೇದಿಕೆಯನ್ನು ಬಹುಬಾರಿ ಅಲಂಕರಿಸಿದೆ
ಗಂಗಾ ಅಥವ ಗ್ಯಾಂಜೆಸ್ ಭಾರತದಲ್ಲಿನ ಅತ್ಯಂತ ಉದ್ದವಾದ ನದಿ
ನಮ್ಮ ರಾಷ್ಟ್ರೀಯ ಪಂಚಾಂಗವು ಶಕರ ಕಾಲವನ್ನು ಅವಲಂಬಿಸಿದೆ
ಕಮಲ (ನೆಲುಂಬೊ ನ್ಯುಸಿ ಪೆರಗ್ಯಅರ್ಟನ್) ವು ಭಾರತದ ರಾಷ್ಟ್ರೀಯ ಪುಷ್ಪ.
ಭವ್ಯವಾದ ಹುಲಿ ಭಾರತದ ರಾಷ್ಟ್ರ ಪ್ರಾಣಿ, ಪ್ಯಾಂಥೆರ ಟೈಗ್ರಿಸ್ ಅದರ ವಯಜ್ಞಾನಿಕ ಹೆಸರಾಗಿದ್ದು
ಇದು ತಿರುಳಿನಿಂದ ಕೂಡಿದ ಹಣ್ಣು. ಕಾಯಿಯಾಗಿದ್ದಾಗ ಉಪ್ಪಿನ ಕಾಯಿಯಾಗಿ, ಹಣ್ಣಾದಾಗ ತಿನ್ನಲು ಉಪಯುಕ್ತ
ಭಾರತದ ಆಲದ ಮರವು (ಫಿಕಸ್ ಬೆಂಗಾಲನೆಸಿಸ್) ರಾಷ್ಟ್ರ ವೃಕ್ಷವಾಗಿದೆ
ರಾಷ್ಟ್ರ ಲಾಂಛನ ಎಂದು ಸಾರನಾಥದಲ್ಲಿನ ಅಶೋಕ ಸ್ಥಂಭದ ಮೇಲು ತುದಿಯಲ್ಲಿರುವ ನಾಲ್ಕು ಸಿಂಹಗಳ ಪ್ರತಿಮೆಯನ್ನು ಆಂಗಿಕರಿಸಿದೆ