ದೈಹಿಕ ಶಿಕ್ಷಣ ಚಟುವಟಿಕೆ ನದೆಯಬೇಕಾದರೆ .ಅಜ್ಞೆಗಳು ಬಹಳ ಮುಖ್ಯವಾಗಿದೆ. ಅಜ್ಞೆಗಲೇ ಪದಕವಾಯಿಗೆ ಭೂಷಣ ಪ್ರೀಯವಾಗಿದೆ. ಈ ಆಜ್ಞೆಗಳನ್ನು (ಕೊಡುವ)ಉಪಯೋಗಿಸು ಕ್ರಮವನ್ನು ಶಿಕ್ಷಕರು ಹೊಂದಬೇಕಾಗುತ್ತದೆ.
ಆಜ್ಞೆಗಳಲ್ಲಿ ಎರಡು ವಿಧ
ಪ್ರತಿಯೊಂದು ಆಜ್ಞೆಯಲ್ಲೂ ಈ ಕೆಳಕಂಡ ಭಾಗಗಳಿರುತ್ತ್ದೆ.
ಸಂಬೋಧನೆ |
ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ) |
ತಡೆ |
ನಿರ್ವಹಣೆ(ಶಾಸನಬ್ದ್ಧ ಶಬ್ದ) |
ಈ ಆಜ್ಞೆಗಳನ್ನು ಉಪಯೋಗಿಸುವಾಗ ಯಾರಿಗೆ ಎನ್ನುವುದು ಸ್ಪಷ್ಟವಾಗಿ ಅದನ್ನು ಪಾಲಿಸುವ ಮೂನ್ಸೂಚನೆ ಕೊಟ್ಟಂತಾಗುತ್ತದೆ.ಈ ಭಾಗ ಗಟ್ಟಿಯಾಗಿ ಹೇಲಿ ಅವರ ಗಮನ ಸೆಳೆಯಬೇಕು. |
ಈ ಭಾಗವು ಯಾವ ಆಜ್ಞೆ ಬರುವುದಿದೆ ಎಂಬುವುದರ ಬಗ್ಗೆ ಮುನ್ಸುಚನೆ ಕೊಡುತ್ತದೆ. ಈ ಭಾಗವನ್ನು ನಿಧಾನವಾಗಿ ಧ್ವನಿ ಎಳೆದು ಹೇಳಬೇಕು. |
ಇಲ್ಲಿ ಯಾವ ಆಜ್ಞೆ ಕೊಟ್ಟಿದ್ದಾರೆ ಎಂದು ತಿಳಿದುಕೊಳ್ಳಲು ಹಾಗೂ ಮುಂದೆ ಏನು ಮಾಡಬೇಕು ಎಂದು ಸಿದ್ದತೆ ಯಾಗಲು ಸ್ವಲ್ಪ ಮೌನವಿರುತ್ತದೆ. |
ಆಜ್ಞೆ ಕೇಳಿದ ತಕ್ಷಣ ಎಲ್ಲರೂ ಏಕಕಾಲದಲ್ಲಿ ಹೇಳಿದ ಚಲನೆಯನ್ನು ಮಾಡುವರು.
|
ಉದಾ: froup class ಪೆರೇಡ್ |
Atten stand at ದಹಿನೇ ತೇಜ್ |
|
ತಿಒನ್ ಎಅಸೆ ಮೂಡ್ ಚಲ್ |
ಇದರಲ್ಲಿ ನಾಲ್ಕು ಭಾಗಗಳಿವೆ.
ಸಂಬೋಧನೆ |
ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ) |
ತಡೆ |
ನಿರ್ವಹಣೆ(ಶಾಸನಬ್ದ್ಧ ಶಬ್ದ) |
1)ಸಂಬೋಧನೆ |
2)ವಿವರಣಾತ್ಮಕ ಎಚ್ಚರಿಕೆ(ಚೇತನ ಶಬ್ದ) |
3)ತಡೆ |
4) ನಿರ್ವಹಣೆ(ಶಾಸನಬ್ದ್ಧ ಶಬ್ದ) |
ಪೆರೇಡ್ |
ಸಾಮ್ನೇ |
|
ಸಲ್ಯುಟ್ |
ಜಾಥಾ |
ಸನ್ ಮಾನ್ ಸಲಾಮಿಯಾಮ್ |
|
ದೇ |
ಸೆಕ್ಷನ್ |
ವಿಶ್ |
|
ರಾಮ್ |
ಕ್ಲಾಸ್ |
ಸಾವ್ |
|
ಧಾನ್ |
ಪೆರೇಡ್ |
ದೌಡ್ಕೇ |
|
ಚಲ್ |
ನಿಲ್ಲಿಸದೆ ತಾಳಾ ಬದ್ಧವಾಗಿ ಚಟುವತೀಕೆ ಮಾಡಲು ಈ ಆಜ್ಞೆಗಳನ್ನು ಉಪಯೋಗಿಸುವ ರು, ಉದಾ : ಲೆಜೇಮ್, ಡಂಬಲ್ಸ್, ಮಾಸ್.ಪಿ.ಟಿ. ವ್ಯಾಯಾಮಗಳಲ್ಲಿ ಉಪಯೋಗಿಸಲಾಗುವುದು.
ಇದರಲ್ಲಿ ಆರು ಭಾಗಗಳಾಗಿ ವಿಂಗಡಿಸಬಹುದು.
ಸಂಬೋಧನೆ |
ವಿವರಣಾತ್ಮಕ |
ಎಚ್ಚರಿಕೆ |
ತಡೆ |
ನಿರ್ವಹಣೆ |
ಅಂಕಿ ಎಣಿಸುವುದು |
ಪೆರೇಡ್ |
ವ್ಯಾಯಾಮ ಸಂಖೆ ದೋ |
ಕಂಟಿನ್ಯೂಸ್ಲಿ |
- |
ಬಿಗಿನ್ |
1,2,3,4,5,6,7,8, 8,7,6,5,4,3 ದಸರಾ (2) ಬದಲ್ (1) |
ಕ್ಲಾಸ್ |
ವ್ಯಾಯಾಮ ಸಂಖ್ಯೆ ಚಾರ್ |
ಸಮಯಕ್ಕೆ ಅಂದಾಜ್/ಬೈ ಕೌಂಟ್ |
|
ಸುರೂಕರ್ |
1.2.3.4.5.6.7.8.8. 7.6.5.4.3 ರೀಪಿಟ್ (2) ಎಗೈನ್(1) |
ಕೊನೆಯ ಮಾರ್ಪಾಟು : 7/20/2020