ಕುಟುಕು ಕಣವಂತ (ಸಿಯಲೆಂಟರೇಟ) ವಂಶಕ್ಕೆ ಸೇರಿದ ಕಡಲ ಜೀವಿ. ಕೊಡೆ ಅಥವಾ ಸಾಸರ್ ಆಕಾರದ ಅಂಬಲಿಯಂತೆ ಕಾಣುವ ರಚನೆಯಿದೆ.
ಕುಟುಕು ಕಣವಂತ (ಸಿಯಲೆಂಟರೇಟ) ವಂಶಕ್ಕೆ ಸೇರಿದ ಕಡಲ ಜೀವಿ. ಕೊಡೆ ಅಥವಾ ಸಾಸರ್ ಆಕಾರದ ಅಂಬಲಿಯಂತೆ ಕಾಣುವ ರಚನೆಯಿದೆ.
ಮೀನುಗಾರಿಕೆ ಇಲಾಖೆಯ ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು
ಮೀನುಗಾರಿಕೆಗೆ ಸೂಕ್ತವಾದ ಜಲ ಸಂಗ್ರಹಣಾ ವಿನ್ಯಾಸಗಳಾದ ಕೃಷಿ ಹೊಂಡ, ನಾಲಾ ಬದು, ತಡೆ ಅಣೆ, ಮತ್ತು ಸಣ್ಣ ಕೆರೆಗಳಲ್ಲಿ ಅವುಗಳಲ್ಲಿನ ನೀರು ನಿಲ್ಲುವ ಸಾಮಥ್ರ್ಯ, ನೀರು ನಿಲ್ಲುವ ಅವಧಿ, ಮಣ್ಣಿನ ಗುಣ ಮತ್ತು ರೈತರ/ಸ್ವಸಹಾಯ ಗುಂಪಿಗೆ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಇರುವ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಜಲವಿನ್ಯಾಸಗಳನ್ನು ಗುರುತಿಸುವುದು
ನಿರ್ವಹಣಾ ಮುಂಗಡ ಪತ್ರ ೨೦೧೫-೧೬ ರ ಕುರಿತು ಇಲ್ಲಿ ತಿಳಿಸಲಾಗಿದೆ.
ನ್ಯಾಷನಲ್ ಲೈವ್ ಸ್ಟಾಕ್ ಮಿಷನ್ ಇದನ್ನು ಹಣಕಾಸು ವರ್ಷದಲ್ಲಿ ಬಿಡುಗಡೆಮಾಡಲಾಯಿತು ಇದನ್ನು ಜಾನುವಾರು ಉತ್ಪಾದನಾ ಪದ್ಧತಿಗಳು ಮತ್ತು ಪರಿಮಾಣಾತ್ಮಕ ಹಾಗೂ ಗುಣಾತ್ಮಕ ಸುಧಾರಣೆ ದೃಢೀಕರಿಸಲು ಮತ್ತು ಸ್ಟೇಕ್ ಹೋಲ್ಡರ್ ಗಳ ಸಾಮರ್ಥ್ಯ ವರ್ಥನೆ ಗಾಗಿ ರಚಿಸಲಾಗಿದೆ.
ಮೀನುಗಾರಿಕೆ; ಜಲಾನಯನ ಪ್ರದೇಶಗಳ ನೀರು ಸಂಗ್ರಹಣಾ ವಿನ್ಯಾಸಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯ ಮಾದರಿಗಳು ಮತ್ತು ಅನುಷ್ಠಾನ ವಿಧಾನ
ಬಿತ್ತನೆ ಮತ್ತು ಬೆಳವಣಿಗೆಯ ಪರಿಶಿಲನೆ
ಮಣ್ಣು, ಭೂಮಿಯ ಮೇಲ್ಭಾಗದಲ್ಲಿರುವ ಹವಾಮಾನ ಕ್ರಿಯೆಗೊಂಡ ತೆಳುವಾದ ಹಾಸಿಗೆ, ಇದು ಖನಿಜ ಮತ್ತು ಸೇಂದ್ರೀಯ ದ್ರವ್ಯಗಳಿಂಧ ಸಿದ್ಧವಾಗಿದೆಯಲ್ಲದೆ ಸಸ್ಯ ವರ್ಗದ ಬೆಳವಣಿಗೆಗೆ ಆಧಾರವಾಗಿದೆ.
ತ್ಯಾಜ್ಯಗಳು ಕಳೆತು ಹೋಗುವ ಸಂಪನ್ಮೂಲಗಳಲ್ಲದೆ ಬೇರೇನೂ ಅಲ್ಲ. ಕೃಷಿ, ಹೈನಗಾರಿಕ ಮತ್ತು ಪ್ರಾಣಿ ಸಾಕಣೆ ಚಟುವಟಿಕೆ ಯಿಂದ ದೊಡ್ಡ ಪ್ರಮಾಣದ ಸಾವಯವ ವಸ್ತುಗಳ ಉತ್ಪಾದನೆ ಯಾಗುವುದು.