ಕಳೆನಾಶಕ (ರಾಸಾಯನಿಕ ವಸ್ತು) ಗಳನ್ನು ಬೆಳೆಗಳಲ್ಲಿ ಉಪಯೋಗಿಸಿದಾಗ ಬೆಳೆಗಳಿಗೆ ಹಾನಿಮಾಡದೆ ಕಳೆಗಳನ್ನು ಮಾತ್ರ ಕೊಲ್ಲಬೇಕು. ಈ ರೀತಿ ಕಳೆನಾಶಕಗಳು ಕೆಲಸ ಮಾಡಬೇಕಾದರೆ ಆಯ್ಕೆ ನಿಯಮವನ್ನು ಮತ್ತು ಇನಿತರೆ ಮಾರ್ಪಾಟುಗಳನ್ನು ಮಾಡುವುದರಿಂದ ಸಾಧ್ಯವಾಗುತ್ತದೆ. ಅಂದರೆ ಒಂದು ಕಳೆನಾಶಕವನ್ನು ಎಲ್ಲಾ ಬೆಳೆಗಳಲ್ಲಿಯೂ ಉಪಯೋಗಿಸುವುದಕ್ಕೆ ಬರುವುದಿಲ್ಲ.
ಉದಯ ಪೂರ್ವ ಕಳೆನಾಶಕಗಳು : ಕಳೆನಾಶಕಗಳು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 3-5 ದಿವಸಗಳೊಳಗೆ ನೆಲದ ಮೇಲೆ ಎಲ್ಲಾ ಭಾಗಕ್ಕೂ ಬೀಳುವಾಗೆ ಸಿಂಪರಣೆ ಮಾಡುವುದು.
ಕಳೆನಾಶಕಗಳು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 15-20 ದಿವಸಗಳಲ್ಲಿ ಕಳೆಗಳು 2-4 ಎಲೆ ಬಿಟ್ಟಿರುವ ಸಮಯದಲ್ಲಿ ಬೆಳೆಗಳು ಸೇರಿ ನೆಲದ ಮೇಲೂ ಎಲ್ಲಾ ಭಾಗಕ್ಕೂ ಬೀಳುವಾಗೆ ಸಿಂಪರಣೆ ಮಾಡುವುದು.
ರಾಸಾಯನಿಕ ಕಳೆನಾಶಕಗಳ ಬಳಕೆ
ಈ ಕೆಳಕಂಡ ವಿಶೇಷ ಪರಿಸ್ಥತಿಗಳಲ್ಲಿ ಮಾತ್ರ ಅನ್ಯ ಮಾರ್ಗವಿಲ್ಲದೆ ರಾಸಾಯನಿಕ ಕಳೆನಾಶಕಗಳನ್ನು ಅತೀ ಎಚ್ಚರಿಕೆಯಿಂದ ಬಳಸಬೇಕು.
ಮೂಲ :ದೂರ ಶಿಕ್ಷಣ ಘಟಕ
ವಿಸ್ತರಣಾ ನಿರ್ದೇಶನಾಲಯ, ಹೆಬ್ಬಾಳ
ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ. ಬೆಂಗಳೂರು
ಕೊನೆಯ ಮಾರ್ಪಾಟು : 7/25/2020
ರೆನುಕರವರ ತೋಟ, ನೆಲಮಂಗಲ ಬಗ್ಗೆಗಿನ ಮಾಹಿತಿ ಇಲ್ಲಿ ಲಭ್ಯ...
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...
ಕಳೆ ಹತೋಟಿ ಕ್ರಮಗಳು
ರಾಸಾಯನಿಕ ಗೊಬ್ಬರಗಳ ಪರಿಚಯ